Monday, March 15, 2010

''ವಿಕೃತಿ'' ನಿನಗೆ ಸ್ವಾಗತ ಕೋರಿ

ಆತ್ಮೀಯ ಬ್ಲಾಗಿಗರೇ,
ಮತ್ತೊಂದು ಯುಗಾದಿ ಬಂದಿದೆ. ''ವಿಕೃತಿ'' ನಾಮ ಸಂವತ್ಸರದ ಯುಗಾದಿ ಸರ್ವರಿಗೂ ಸುಖದಾಯಕವಾಗಿರಲಿ ಹೊಸ ವರುಷ ಎಲ್ಲರ ಬಾಳಿನಲ್ಲಿಯೂ ಹೊಸ ಹರುಷವನ್ನು ತರಲಿ. ನಿಮ್ಮೆಲ್ಲರ ಮನೋ ಕಾಮನೆಗಳು  ಸಿದ್ದಿಸಲಿ. ಹೊಸ ವರುಷದ ಹೊಸ್ತಿಲಲ್ಲಿ ನಿಮಗೆ, ನಿಮ್ಮ ಕುಟುಂಬಕ್ಕೆ ಶುಭ ಹಾರೈಸುತ್ತಿದ್ದೇನೆ.


ಹಾಡಿತು ಕೋಗಿಲೆ, ಮಾಮರದಲ್ಲಿ
ಚಿಗುರಿತು ಮರ ಗಿಡ, ಜೀವನ ಚೆಲ್ಲಿ
ಬೀರುತ ಕಿರಣವ, ಭಾಸ್ಕರನಿಲ್ಲಿ
''ವಿಕೃತಿ'' ನಿನ್ನ ಕರೆಯುವೆವಿಲ್ಲಿ 

ನೋವುಗಳಂತೆ, ನಲಿವುಗಳು
ಹೊಸತನ, ಹೊಸಕ್ಷಣ, ಕನಸುಗಳು
ನಿನ್ನೆಯ ಮರೆಯದೆ, ಹೋದರೆ ಇಂದೇ 
ಇಂದಿನ ಸವಿಕ್ಷಣ, ಹಾಕುವೆ ಮುಂದೆ

ನವ ವರುಷದಿ, ನವ ಭಾವನೆ ಬೀರಿ
ನವಮಾಸದಿ, ನವ ಸಾಧನೆ ತೋರಿ
ಸೇರುವ ಗುರಿ, ಹಿಡಿ, ಒಲವಿನ ದಾರಿ
''ವಿಕೃತಿ'' ನಿನಗೆ ಸ್ವಾಗತ ಕೋರಿ  

68 comments:

ಮನಸಿನಮನೆಯವನು said...

'ಸಾಗರದಾಚೆಯ ಇಂಚರ ' ಅವ್ರೆ..,

ನಿಮಗೂ ಸಹ ನವವರುಷದ ಶುಭಕಾಮನೆಗಳು..

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com (ಮಾರ್ಚ್ 15 ರಂದು ನವೀಕರಿಸಲಾಗಿದೆ)

Shweta said...

Guru Sir,
nimagu nimma maneyavarigu yugadiya shubhaashayagalu....

Shweta said...

Guru Sir,
nimagu nimma maneyavarigu yugadiya shubhaashayagalu....

ಬಾಲು said...

chennagide kavana, nimage hosa varushada haardhika shubhaashayagalu.

ಮನಸು said...

ಯುಗಾದಿ ಹಬ್ಬದ ಶುಭಾಶಯಗಳು, ಕವನ ತುಂಬಾ ಚೆನ್ನಾಗಿದೆ.
ವಂದನೆಗಳು

Manasaare said...

ಗುರು ಅವರೇ , ಸುಂದರ್ ಹಾಗೂ ತುಂಬಾ ಅರ್ಥಪೂರ್ಣ ಯುಗಾದಿ ಶುಭಾಶಯಗಳನ್ನ ಕವಿತೆ ಮೂಲಕ ತಿಳಿಸಿದಕ್ಕೆ ಧನ್ಯವಾದಗಳುರೀ . ಕೆಳಗಿನ ಸಾಳುಗಲಂತೂ ಮನ ತಟ್ಟಿದವು . ಅದರಲಂತೂ ನಿನ್ನೆಯ ಮರಿಯದೆ ಇಂದಿನ ಸವಿಕ್ಷಣ ಸವಿಯೋಕೆ ಆಗೋಲ್ಲ ಅಂತ ತುಂಬಾ ಚೆನ್ನಾಗಿಹೇಳಿದ್ದಿರ

ನೋವುಗಳಂತೆ, ನಲಿವುಗಳು
ಹೊಸತನ, ಹೊಸಕ್ಷಣ, ಕನಸುಗಳು
ನಿನ್ನೆಯ ಮರೆಯದೆ, ಹೋದರೆ ಇಂದೇ
ಇಂದಿನ ಸವಿಕ್ಷಣ, ಹಾಕುವೆ ಮುಂದೆ

Manasaare

World is beautiful(Gopal) said...

ಹೊಸ ವರುಷಕ್ಕೆ೦ದು ಬರೆದ ನಿಮ್ಮ ಹೊಸ ಕವನವು ತುಂಬಾ ಚೆನ್ನಾಗಿದೆ........
ಯುಗಾದಿ ಹಬ್ಬದ ಶುಭಾಶಯಗಳು..

ಸೀತಾರಾಮ. ಕೆ. / SITARAM.K said...

ವಿಕೃತಿ ನಾಮ ಸ೦ವತ್ಸರದ ಆಗಮನದ ಶುಭಾಶಯಗಳು. ಹೊಸ ವರುಷ ಹರುಶವಾಗಿರಲೆ೦ದು ಹಾರೈಸುವೆ ಮತ್ತು ತಮಗೆಲ್ಲ ಶುಭ ತರಲಿ. ಕವನ ಸೊಗಸಾಗಿದೆ.

ಸವಿಗನಸು said...

ಗುರು,
ನಿಮಗೂ ಸಹ ಯುಗಾದಿ ಹಬ್ಬದ ಶುಭಾಶಯಗಳು...
ಸೊಗಸಾದ ಕವನ....
ವಂದನೆಗಳು

ಕ್ಷಣ... ಚಿಂತನೆ... said...

ತಮಗೆ ಹಾಗೂ ತಮ್ಮ ಕುಟುಂಬ ಸದಸ್ಯರೆಲ್ಲರಿಗೂ,

ವಿಕ್ರತಿ ನಾಮ ಸಂವತ್ಸರದ, ಚಾಂದ್ರಮಾನ ಉಗಾದಿ ಹಬ್ಬದ ಶುಬಾಶಯಗಳು.

ಚಂದ್ರಶೇಖರ ಬಿ.ಎಚ್.

PARAANJAPE K.N. said...

ಹೊಸ ಸ೦ವತ್ಸರದ ಸ್ವಾಗತ ಚೆನ್ನಾಗಿ ಮೂಡಿದೆ. ಶುಭವಾಗಲಿ, ನಿಮಗೆ-ನಮಗೆಲ್ಲ ಹೊಸ ಸ೦ವತ್ಸರ ಹೊಸ ಭರವಸೆಗಳನ್ನು, ಯಶಸ್ಸನ್ನು ಕೊಡಲಿ ಎ೦ದು ಹಾರೈಸುವೆ.

ಚುಕ್ಕಿಚಿತ್ತಾರ said...

ಯುಗಾದಿ ಹಬ್ಬದ ಶುಭಾಶಯಗಳು

V.R.BHAT said...

ಮಿತ್ರರಿಗೆ ಯುಗಾದಿಯ, ಹೊಸವರ್ಷದ ಹಾರ್ದಿಕ ಶುಭಾಶಯಗಳು,ಕವನ ಚೆನ್ನಾಗಿದೆ!

ಸುಬ್ರಮಣ್ಯ said...

ಯುಗಾದಿಯ ಶುಭಾಶಯಗಳು

Creativity said...

ಧನ್ಯವಾದಗಳು. ನಿಮಗೂ ಕೂಡ ಯುಗಾದಿ ಹಬ್ಬದ ಶುಭಾಶಯಗಳು!!!!!

Me, Myself & I said...

ಚೆನ್ನಾಗಿದೆ.
ಯುಗಾದಿ ಶುಭಾಶಯಗಳು.

ಜಲನಯನ said...

ಗುರು, ಹಾಡಿತು ಕೋಗಿಲೆ ಮಾಮರ ತಂಪಿನೆರಳಲಿ....
ಬೇವಿನ ಎಲೆಯುಲಿಯಿತು ನಾಸೇರುವೆ ಮಧು ಬಂಧವ
ಕಬ್ಬು ಕೆನೆದು ರಸಎಸೆದು ಗಡುಸಾಯಿತು ವರ್ಷಕೆ ಶುಭಕೋರಲು.....
ಶುಭಾಷಯಗಳು

ಮನಮುಕ್ತಾ said...

ಗುರುಮೂರ್ತಿಯವರೆ,
ನಿಮಗೆ ಹಾಗೂ ನಿಮ್ಮ ಮನೆಯವರೆಲ್ಲರಿಗೆ ಯುಗಾದಿಯ ಹಾರ್ದಿಕ ಶುಭ ಹಾರೈಕೆಗಳು.

V.R.BHAT said...

ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ.

ಬಿಸಿಲ ಹನಿ said...

wish you the same

sunaath said...

ಗುರುಮೂರ್ತಿಯವರೆ,
ನಿಮಗೂ ಸಹ ಯುಗಾದಿಯ ಶುಭಾಶಯಗಳು. ಹೊಸ ಸಂವತ್ಸರಕ್ಕೆ ನೀವು ನೀಡಿದ ಸ್ವಾಗತ ಸೊಗಸಾಗಿದೆ.

SANTOSH MS said...

Sir,

Nimagu Ugaadi habbada shubhashayagalu. Kavana channagide.

Guruprasad said...

ನಿಮಗೂ ನಿಮ್ಮ ಕುಟುಂಬದವರಿಗೂ ಯುಗಾದಿ ಹಬ್ಬದ ಶುಬಾಶಯಗಳು .
ಯುಗಾದಿ ಹಬ್ಬಕ್ಕೆ ಬರೆದ ಕವನ ತುಂಬಾ ಚೆನ್ನಾಗಿ ಮೂಡಿ ಬಂದಿದೆ....
ಗುರು

ಗೌತಮ್ ಹೆಗಡೆ said...

happy ugadi:)

ದಿನಕರ ಮೊಗೇರ said...

ಡಾ. ಗುರು ಸರ್,
ಯುಗಾದಿ ಹಬ್ಬದ ಶುಭಾಶಯ.......

Ittigecement said...

ಗುರು....

ನಿಮಗೂ...
ನಿಮ್ಮ ಕುಟುಂಬಕ್ಕೂ...
ನಿಮ್ಮ ಬ್ಲಾಗ್ ಓದುಗ ಬಳಗಕ್ಕೂ...

ಯುಗಾದಿ ಹಬ್ಬದ ಶುಭಾಶಯಗಳು...

ಚಂದದ ಕವನಕ್ಕೆ ಅಭಿನಂದನೆಗಳು...

AntharangadaMaathugalu said...

ನಿಮಗೂ, ನಿಮ್ಮ ಕುಟುಂಬದವರಿಗೂ ಉಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.....

ವಿನುತ said...

ಚೆನ್ನಾದ ಕವನ. ನಿಮಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

ಸಾಗರಿ.. said...

ಗುರು ಅವರೇ,
ಕವನ ತುಂಬಾ ಸುಂದರವಾಗಿದೆ. ನಿಮಗೂ ಕೂಡ ಯುಗಾದಿಯ ಶುಭಾಷಯಗಳು.

ಸಾಗರದಾಚೆಯ ಇಂಚರ said...

ಗುರು-ದೆಸೆ,
ಹಬ್ಬದ ಶುಭಾಶಯಗಳು
ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

Shweta,

hosa varshakke olleyadaagali

ಸಾಗರದಾಚೆಯ ಇಂಚರ said...

Baalu sir

nimage hosa varsha mangalavaagali

ಸಾಗರದಾಚೆಯ ಇಂಚರ said...

ಮನಸು
ಹೊಸ ವರ್ಷ ನಿಮಗೆ ಹರುಷವನ್ನು ತರಲಿ
ಅಭಿಪ್ರಾಯಕ್ಕೆ ಧನ್ಯವಾದಗಳು

ಓ ಮನಸೇ, ನೀನೇಕೆ ಹೀಗೆ...? said...

ಗುರು ಅವ್ರೆ...ವಿಕೃತಿಯನ್ನು ಸ್ವಾಗತಿಸಲು ಬರೆದ ಕವನ ತುಂಬಾ ಚೆನ್ನಾಗಿದೆ...
ಹೊಸ ಸಂವತ್ಸರ ಹೊಸ ಹರುಷವನ್ನು ತರಲಿ ಎಂದು ಹಾರೈಸುತ್ತೇನೆ.

shivu.k said...

ಗುರು ಸರ್,

ತಡವಾಗಿ ಬರುತ್ತಿರುವುದಕ್ಕೆ ಕ್ಷಮೆಯಿರಲಿ...ಏನು ಮಾಡಲಿ ಸದ್ಯ ಕೆಲಸ ಜಾಸ್ತಿ ಇದೆ. ಕವನ ಓದಿದೆ. ಇಷ್ಟವಾಯಿತು. ನಿಮಗೂ ಮತ್ತು ಕುಟುಂಬಕ್ಕೂ ಯುಗಾದಿ ಹಬ್ಬದ ಶುಭಾಶಯಗಳು.

Ashok Uchangi said...

ಮಿತ್ರರೇ
ನಮಸ್ಕಾರ
ನನ್ನ ಬ್ಲಾಗ್ ಬರಹ ಮೆಚ್ಚಿದ್ದಕ್ಕೆ ಹಾಗೂ ನಿಮ್ಮ ಮೆಚ್ಚಿನ ಬರಹಗಳ ಪಟ್ಟಿಯಲ್ಲಿ ಸ್ಥಾನ ಕಲ್ಪಿಸಿದ್ದಕ್ಕೆ ಧನ್ಯವಾದ.ಯುಗಾದಿ ಹಬ್ಬದ ಶುಭಾಶಯಗಳು.
ನಿಮ್ಮ ಯುಗಾದಿ ಕವನ ಚೆನ್ನಾಗಿದೆ.
ಸ್ವೀಡನ್ನಿನಲ್ಲಿ ಯುಗಾದಿ ಯಾವಾಗ(ಅಂದರೆ ಚೈತ್ರಮಾಸ...ಮರಗಳ ಚಿಗುರುವಿಕೆ..ಇದರ ಬಗ್ಗೆ ನಿಮ್ಮ ಬರಹದ ನಿರೀಕ್ಷೆಯಲ್ಲಿದ್ದೇನೆ...ನಿಮ್ಮ ಪೋಲಿಸ್ ಸ್ಟೊರಿ ಹಿಂದೆಯೇ ಓದಿದ್ದೆ...ಬಹಳ ಕುತೂಹಲವಾಗಿತ್ತು..ಆದ್ರೆ ಕೊನೆಯಲ್ಲಿ ನೀವು ಚೋಕ್ ಕೊಟ್ಟಿದ್ದು ಕನ್ನಡ ಟಿವಿ ಧಾರವಾಹಿಯಂತೆ ಇದು ಒಂದು ಎನಿಸಿತು.ಆದ್ರೂ ಸ್ವೀಡನ್ ಪೋಲಿಸರ ಕಾರ್ಯವೈಕರಿ ಅಲ್ಲಿನ ಪರಿಸರ ಇಲ್ಲಿ ಬಿಂಬಿತವಾಗಿದ್ದು ಮಾಹಿತಿ ಪೂರ್ಣ ಲೇಖನವೆನಿಸಿತು.
ಬಿಸಿಲೆಘಾಟಿಯ ಸಂಪೂರ್ಣ ಲೇಖನ ನನ್ನ ಉಚ್ಚಂಗಿ ಬಳಗ ಬ್ಲಾಗಿನಲ್ಲಿದೆ. ಇಲ್ಲಿಗೆ ಭೇಟಿಕೊಡಿ.ಮಲೆನಾಡಿನ ಪರಿಸರದ ನಿಮ್ಗೂ ಇದು ಇಷ್ಟವಾಗಬಹುದು.
ವಿಶ್ವಾಸವಿರಲಿ
ಅಶೋಕ ಉಚ್ಚಂಗಿ

http://uchangibalaga.blogspot.com/

ಸಾಗರದಾಚೆಯ ಇಂಚರ said...

ಮನಸಾರೆ
ನಿಮ್ಮ ಸುಂದರ ಅಭಿಪ್ರಾಯಕ್ಕೆ ಥ್ಯಾಂಕ್ಸ್
ಹೀಗೆಯೇ ಬರುತ್ತಿರಿ
ಹೊಸ ವರ್ಷ ಹರುಷ ತರಲಿ

ಸಾಗರದಾಚೆಯ ಇಂಚರ said...

ಗೋಪಾಲಸ್ವಾಮಿ
ನಿಮ್ಮ ಪ್ರೀತಿ ಹೀಗೆಯೇ ಇರಲಿ
ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ಸೀತಾರಾಂ ಸರ್
ನಿಮಗೂ ಹೊಸ ವರ್ಷ ಶುಭವಾಗಲಿ

ಸಾಗರದಾಚೆಯ ಇಂಚರ said...

ಸವಿಗನಸು
ನಿಮ್ಮ ಪ್ರೀತಿ ಹೀಗೆಯೇ ಇರಲಿ
ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ಚಂದ್ರಶೇಖರ್ ಸರ್
ನಿಮ್ಮ ಶುಭಾಶಯಕ್ಕೆ ಧನ್ಯವಾದಗಳು
ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ಪರಾಂಜಪೆ ಸರ್
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

ಚುಕ್ಕಿ ಚಿತ್ತಾರ
ಹಬ್ಬ ಹೇಗೆ ಮಾಡಿದ್ರಿ?
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

V.R Bhat Sir,
ನಿಮ್ಮ ಪ್ರೀತಿ ಹಾರೈಕೆ ಸದಾ ಇರಲಿ
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

Creativity,

thanks for the comments
keep coming

ಸಾಗರದಾಚೆಯ ಇಂಚರ said...

ಮಾಚಿಕೊಪ್ಪ ಸರ್
ಅಭಿಪ್ರಾಯಕ್ಕೆ ಧನ್ಯವಾದಗಳು
ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ಲೋದ್ಯಾಶಿ ಸರ್
ಹಬ್ಬದ ಶುಭಾಶಯಗಳು
ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ಜಲನಯನ ಸರ್
ನಿಮ್ಮ ಸುಂದರ ಹಾರೈಕೆ ಮನ ತುಂಬಿತು
ಸದಾ ಪ್ರೀತಿ ಹಾರೈಕೆ ಇರಲಿ
ಹೊಸ ವರುಷ ನಿಮಗೆ ಸದಾ ಹರುಷ ತರಲಿ

ಸಾಗರದಾಚೆಯ ಇಂಚರ said...

ಮನಮುಕ್ತಾ
ನಿಮ್ಮ ಹಾರೈಕೆಗೆ ವಂದನೆಗಳು
ಹೊಸ ವರುಷ ಒಳ್ಳೆಯದಾಗಲಿ

ಸಾಗರದಾಚೆಯ ಇಂಚರ said...

V.R Bhat Sir

thanks for the comments

ಸಾಗರದಾಚೆಯ ಇಂಚರ said...

bisila hani sir

thanks for the wishes

ಸಾಗರದಾಚೆಯ ಇಂಚರ said...

ಸುನಾಥ್ ಸರ್
ನಿಮ್ಮ ಹಾರೈಕೆಗೆ ವಂದನೆಗಳು
ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

Santhosh
happy ugadi for you too

keep visiting

ಸಾಗರದಾಚೆಯ ಇಂಚರ said...

ಗುರು,
ನಿಮ್ಮ ಹಾರೈಕೆಗೆ ವಂದನೆಗಳು
ಹೀಗೆಯೇ ಬರುತ್ತಿರಿ

ಸಾಗರದಾಚೆಯ ಇಂಚರ said...

Goutam tamma

hengato habba?

ಸಾಗರದಾಚೆಯ ಇಂಚರ said...

ದಿನಕರ್ ಸರ್
ಹಬ್ಬದ ಶುಭಾಶಯಕ್ಕೆ ವಂದನೆಗಳು
ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ಪ್ರಕಾಶಣ್ಣ
ನಿಮ್ಮ ಪ್ರೀತಿ ಹಾರೈಕೆ ಸದಾ ಇರಲಿ
ಹೊಸ ವರುಷ ದಲಿ ಸದಾ ಒಳಿತಾಗಲಿ

ಸಾಗರದಾಚೆಯ ಇಂಚರ said...

ಅಂತರಂಗದ ಮಾತುಗಳು
ನಿಮ್ಮ ಹಾರೈಕೆಗೆ ವಂದನೆಗಳು
ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ವಿನುತಾ
ಅಭಿಪ್ರಾಯಕ್ಕೆ ಥ್ಯಾಂಕ್ಸ್
ಹೊಸ ವರುಷ ತಮಗೆ ಶುಭ ತರಲಿ

ಸಾಗರದಾಚೆಯ ಇಂಚರ said...

ಸಾಗರಿ
ನಿಮಗೂ ಹೊಸ ವರುಷದಲ್ಲಿ ಒಳಿತಾಗಲಿ
ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ಓ ಮನಸೇ, ನೀನೇಕೆ ಹೀಗೆ.
ನಿಮ್ಮ ಶುಭ ಹಾರೈಕೆಗೆ ಥ್ಯಾಂಕ್ಸ್
ಸದಾ ಬರುತ್ತಿರಿ

ಸಾಗರದಾಚೆಯ ಇಂಚರ said...

ಶಿವೂ ಸರ್
ನಿಮ್ಮ ಕಷ್ಟ ನಂಗೆ ಅರ್ಥವಾಗುತ್ತದೆ
ಪ್ರೀತಿ ಸದಾ ಇರಲಿ
ಹೊಸ ವರುಷ ನಿಮಗೆ ಹೆಚ್ಚಿನ ಯಶಸ್ಸು ನೀಡಲಿ

ಸಾಗರದಾಚೆಯ ಇಂಚರ said...

ಅಶೋಕ್ ಸರ್
ಖಂಡಿತ ಇಲ್ಲಿನ ಜನ ಜೀವನದ ಬಗೆಗೆ ಬರೆಯುತ್ತೇನೆ
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್
ಹೀಗೆಯೇ ಪ್ರೋತ್ಸಾಹ ನೀಡುತ್ತಿರಿ

Ganapati Bhat said...

nice

Ash said...

Hey,

I don't know what to say???? First things first... I would love to THANK YOU! for joining my Craft blog..... Because that introduces your lovely & soothing space to me.... If not I would have been deprived of this comfy, very Kannada, very close to my roots BLOG..... SO I thank you yet again..... Now I'm glad I know your space....

I read your profile..... And I do not understand what but something pinched me.... may be the depth of your writing... I loved what u said in your profile. It was kinda...DIL SE!!!!!

I loved reading your poems too.... Everything I read here kinda touched me... It made me..very... I don't no what & how to express... But Thanks again....

Sorry for punching in ENGLISH.... Ottaare... Saagaradaacheya Inchara thumba mana midiyuvanththiththu....

Ash....
(http://asha-oceanichope.blogspot.com/)

ಸಾಗರದಾಚೆಯ ಇಂಚರ said...

Dear Ganapati bhat,

thanks for the comments

ಸಾಗರದಾಚೆಯ ಇಂಚರ said...

Dear Asha

thanks for your comments

nimage blog ishtavaagiddakke nanage khushi

nimma crafts, simply superb

keep visitng my blog

with regards

hariharapurasridhar said...

ಅಲ್ಲಿಲ್ಲಿ ಸುತ್ತಿ ಇಲ್ಲಿ ಬಂದೆ.ನಿಮ್ಮ ಬ್ಲಾಗ್ ಚೆನ್ನಾಗಿದೆ. ಸಮಯವಾದಾಗ ಪೂರ್ಣ ನೋಡುವೆ. ಹಾಗೆಯೇ ಇಲ್ಲೊಮ್ಮೆ ಇಣುಕಿ
ಹರಿಹರಪುರ ಶ್ರೀಧರ್
vedasudhe.blogspot.com