Thursday, September 23, 2010

ಹೂವುಗಳ್ ಅಂದಾವ .

 ಹೂವಿನ ಅಂದ ಆಕರ್ಷಿಸದ ಮನಗಳಿವೆಯೇ? ಬದುಕು ಹೂವಿನಂತೆ ಇದ್ದರೆ ಚೆಂದ ಎನ್ನುತ್ತಿರಾ? ಆದರೆ ಆ ಅರಳುವ ಮುಂಚಿನ ವೇದನೆ ಹೂವಿಗೆ ಮಾತ್ರ ಮೀಸಲು. ಸುಂದರ ಗುಲಾಬಿ, ಮುಳ್ಳಿನ ಜೊತೆಗೆ ಹುಟ್ಟಿ ನೋವು ನಲಿವುಗಳ ಚಿತ್ರಣಕ್ಕೆ ಸಾಕ್ಷಿಯಾಗುವಂತೆ ಬದುಕು ಕೂಡಾ.

                                    
 ಮುಗಿಲಿನ ಮುಟ್ಟುವ ತವಕವು ಯಾಕೆ? 
ನಿನ್ನಯ ಮೊಗವನು ಕದ್ದಾರು ಜೋಕೆ....

ಏನಿದು ನಿನ್ನಯ ರೂಪ, ಕರಗಿತು ಮನಸಿನ ಕೋಪ....

ಇನಿಯನ ಜೊತೆಯಲಿ ನಿನ್ನಯ ಆಟವೇ? ಚೆಲುವೆ ನೀ ಎಲ್ಲಿರುವೆ.....

ಬಣ್ಣದ ಚಿಟ್ಟೆಗೆ ಮಕರಂದದ ಚಿಂತೆ... ಹೂವಿಗೆ ತನ್ನೊಡಲ ಒಳಗಿರುವ ರಸವ ಉಣಬಡಿಸುವ ಆಸೆ...
ಈ ಸುಂದರ ತರುಲತೆಗಳ ಬ್ರಂದಾವನ ಲೀಲೆ....

ನಿನ್ನ ಪ್ರೇಮದಾಳದಲ್ಲಿ, ಮುಳುಗಿ ಹೋದ ಮೀನು ನಾನು....

ತನ್ನೊಳಗೆ ಜಗತ್ತನ್ನೇ ಸೆಳೆಯುವ ಅಪ್ರತಿಮ ಚೆಲುವೆ ಈಕೆ....
ಬಿರಿದ ಮಲ್ಲಿಗೆ ಹೂವ ನೆನಪು ಬಾರದೆ....

ನಿನ್ನ ಮೋಹಕತೆಗೆ, ಸೌಂದರ್ಯಕ್ಕೆ ಎಣೆಯುಂಟೆ  ...
ಚೆಲುವೆ ನೀನು ನಕ್ಕರೆ, ಬದುಕು ಬಾಳ ಸಕ್ಕರೆ...

ಮಕರಂದವ ಕುಡಿದು ಮರೆಯದಿರು ಎನ್ನ, ಬಾ ಇಲ್ಲಿ ಮತ್ತೊಮ್ಮೆ, ಕೊಡುವೆ ಮಕರಂದವನ...


ನಿಮ್ಮವ

ಗುರು ಬಬ್ಬಿಗದ್ದೆ

49 comments:

nivedita said...

very beautiful clicks.
One small doubt!
ಮಕರಂದ ಅಥವಾ ಮಕರಂಧ??
as per my knowledge, it should be
ಮಕರಂದ.
Sorry if I am wrong.

PARAANJAPE K.N. said...

ನಿಮ್ಮ ಚಿತ್ರ ಗಳನ್ನೂ ಬೆಳಗ್ಗೆ ಆರ್ಕುಟ್ ನಲ್ಲಿಯೇ ನೋಡಿದ್ದೇ. ತು೦ಬಾ ಚೆನ್ನಾಗಿವೆ. ಅದ್ಭುತ.

ಸಾಗರದಾಚೆಯ ಇಂಚರ said...

ನಿವೇದಿತ,
ನೀವು ಹೇಳಿದ್ದು ಸರಿ, ನಾನೇ ತಪ್ಪಾಗಿ ಟೈಪ್ ಮಾಡಿದ್ದೆ,

ಈಗ ಸರಿ ಮಾಡಿದೀನಿ

ಬರ್ತಾ ಇರಿ

ಸಾಗರದಾಚೆಯ ಇಂಚರ said...

Paraanjape sir

thanks for the comments

ಮನಮುಕ್ತಾ said...

very nice pics..!

ಅನಂತರಾಜ್ said...

ಅರಳಿದ ಹೂವಿನ ಚೆಲುವು, ಮುದಗೊಳಿಸಿದೆ ಮನವು, ಶೀರ್ಷಿಕೆಗಳನು ಜೋಡಿಸುವ ಪರಿ, ಇ೦ಚರರ ತಾಣಕ್ಕೆ ಮತ್ತೊ೦ದು ಗರಿ.

ಶುಭಾಶಯಗಳು ಗುರು ಸರ್

ಅನ೦ತ್

Rashmi Hegde said...

ಫೋಟೋಸ್ ಮತ್ತು ಲಿರಿಕ್ಸ್ ಎರಡು ಚೊಲೋ ಇದ್ದು ..

nenapina sanchy inda said...

Nice pictures, Nice Captions
:-)
malathi S

ಸವಿಗನಸು said...

ಸೊಗಸಾದ ಚಿತ್ರಗಳು....

sunaath said...

ವಾಹ್ ಗುರುಮೂರ್ತಿಯವರೆ,
ಒಂದು ಚೆಂದದ ಹೂದೋಟವನ್ನೇ ಈ ಬಾರಿ ನಮಗೆ ತೋರಿಸಿದ್ದೀರಿ with poetic captions!

ashokkodlady said...

Very beautiful sir, ishta aitu..

ashokkodlady said...

Very beautiful sir, ishta aitu..

jithendra hindumane said...

:-)nice

shivu.k said...

ಸೂಪರ್ ಹೂವುಗಳ ಫೋಟೊಗಳು ಸರ್..ತುಂಬಾ ಚೆನ್ನಾಗಿವೆ.

ಹಳ್ಳಿ ಹುಡುಗ ತರುಣ್ said...

very beautiful photos and super comments for photos... nice one :)

ಮನದಾಳದಿಂದ............ said...

'ಗುರು'ಗಳೇ,

ಅದೇನು ಚಿತ್ರಗಳ ವೈಭವ.......
ಅಂತೆಯೇ ಶೀರ್ಷಿಕೆಯ ಕಲರವ......
ಓಡುವ ನಮಗೋ ಎದೆಯಲಿ ಡವ ಡವ........
ರೋಮಾಂಚನದ ಅನುಭವ.........!
ಸೂಪರ್ರೋ ಸೂಪರ್ರು ಶಿವಾ..........!

ನನ್ನೊಳಗಿನ ಕನಸು.... said...

very beautiful photos sir..

ವಾಣಿಶ್ರೀ ಭಟ್ said...

AMAZING PICS

ಕ್ಷಣ... ಚಿಂತನೆ... bhchandru said...

ತುಂಬ ಚೆಂದದ ಹೂಗಳ ಚಿತ್ರಗಳು ಚೆನ್ನಾಗಿವೆ.

ಪಾಚು-ಪ್ರಪಂಚ said...

Sundara Adibaraha mattu chandada photogalu sir.. :-)

- ಕತ್ತಲೆ ಮನೆ... said...

ಹೂವಿಗೆ ಜೇನು ತಾನೇ ಜೀವ....
ಭೂಮಿಲಿ ಪ್ರೀತಿಗೆ ಹೂವೆ ಸಿಂಗಾರ..
ಸೊಗಸಾಗಿವೆ..

shridhar said...

ಚಂದ ಚಂದಾ .. ಹೂವಿನ ಪೋಟೊಗಳು ಬಹಳ ಅಂದವಾಗಿದೆ ...

ಭಾಶೇ said...

Very Nice

ಅಪ್ಪ-ಅಮ್ಮ(Appa-Amma) said...

ಹೂವು ಚೆಲುವೆಲ್ಲಾ ನಂದೆಂದಿತು !

ಸುಂದರ ಪೋಟೋಗಳು !!

ಸುಧೇಶ್ ಶೆಟ್ಟಿ said...

thumba chandhadha hoovugaLu...

ಸುಬ್ರಮಣ್ಯ ಮಾಚಿಕೊಪ್ಪ said...

:-)

SANTOSH MS said...

Sir,

Really beautiful work. Keep it up.

ಮನಸು said...

tumba tumba tumbaaaa chennagide..

Guru's world said...

ಎಲ್ಲ ನೀವೇ ತೆಗೆದಿದ್ದ.... ಸೂಪರ್,,, ತುಂಬಾ ಚೆನ್ನಾಗಿ ಇದೆ..... ವೆರಿ ನೈಸ್.....

Mohan Hegade said...

gurugale,

sakkattagide, sumne esta agutte.

danyari,

Mohan Hegade

SATISH N GOWDA said...

sundara hoovugalu ........

ದಿನಕರ ಮೊಗೇರ.. said...

ಡಾ. ಗುರು ಸರ್,
ಸುಂದರ ಹೂವುಗಳ ನೋಟ ಬಲು ಚಂದ... ಅದನ್ನು ಸವಿಸಿದ್ದಕ್ಕೆ ಧನ್ಯವಾದ.....

*ಚುಕ್ಕಿ* said...

ಮನಕೆ ಮುದ ನೀಡಿತು ಹೂಗಳ ಲೋಕ , ನಿಮ್ಮ ಸಾಲುಗಳಿಂದ ಆ ಸೌಂದರ್ಯಕ್ಕೆ ಮೆರಗು ನೀಡಿದ್ದೀರಿ. ಕುಶಿಯಾಯಿತು, ಮನ ಹಗುರಾಯಿತು.

ಗುಬ್ಬಚ್ಚಿ ಸತೀಶ್ said...

ಸುಂದರ ಹೂವುಗಳು!

Minchu said...

super snaps , sundara vaagi muudhe bandidhe

Minchu said...

wow super snaps ,overall its awesome

ಗುರುಪ್ರಸಾದ್, ಶೃಂಗೇರಿ. said...

ಗುರುಮೂರ್ತಿಯವರೆ ನಿಮ್ಮ ಸುಂದರ ಸಾಲುಗಳ ಜೊತೆ ಸುಂದರ ಚಿತ್ರಗಳು ಮನ ಮುಟ್ಟಿದವು..... ಧನ್ಯವಾದಗಳು.

ಜಲನಯನ said...

ಡಾಕ್ಟ್ರೆ ಬಹಳ ಸುಂದರ ಮತ್ತು ಅಂತಹುದೇ ಪಾದಬರಹ...ವಾವ್....ನಿಮ್ಮ ಬ್ಲಾಗ್ ನೋಡಿ ಬಹಲ ದಿನ ಆಗಿತ್ತು ಪ್ರಯಾಣ..ಊರಲ್ಲಿ ಓಡಾಟ್ ಹೀಗೆ...

Shubhada ಶುಭದಾ said...

ವಾವ್! ಸೂಪರ್. ನಿಮ್ಮ ಬ್ಲಾಗ್ ಇವತ್ತೇ ನೋಡಿದ್ದು. ಸಖತ್ ಇಷ್ಟ ಆಯ್ತು. ಹೀಗೇ ಸುಂದರ ಚಿತ್ರ ಕಾವ್ಯಗಳನ್ನ ಉಣಬಡಿಸುತ್ತಿರಿ. ಶುಭವಾಗಲಿ

ಸೀತಾರಾಮ. ಕೆ. / SITARAM.K said...

ಅದ್ಭುತ ಚಿತ್ರಗಳು. ಜೊತೆಗೆ ಸುಂದರ ಒಕ್ಕಣೆ.

ಸಿಮೆಂಟು ಮರಳಿನ ಮಧ್ಯೆ said...

ಗುರು...

ಬಹಲ ಸುಂದರ ಹೂಗಳು...
ಅದಕ್ಕೆ ತಕ್ಕ ಅಡಿ ಟಿಪ್ಪಣೆಗಳು...

ಎಲ್ಲವೂ ಮಸ್ತ್ ಮಸ್ತ್...

ಅಭಿನಂದನೆಗಳು...

ನಿಮ್ಮ ಫೋಟೊಗ್ರಫಿ ಚೆನ್ನಾಗಿದೆ...

ತೇಜಸ್ವಿನಿ ಹೆಗಡೆ said...

ಸುಂದರ ಹೂಗಳ ಚಿತ್ರ. ಮನಮೋಹಕವಾಗಿದೆ.

ವಿ.ಆರ್.ಭಟ್ said...

very nice Sir, i am mad of all flowers! thanks for sharing

prabhamani nagaraja said...

ಅ೦ದದ ಹೂಗಳಿಗೆ ಹೊ೦ದುವ ಸು೦ದರ ಬರಹ. ಧನ್ಯವಾದಗಳು. ನನ್ನ ಬ್ಲಾಗ್ ಗೆ ಒಮ್ಮೆ ಭೇಟಿ ಕೊಡಿ.

ಕಲರವ said...

sir,sundaravaada hoogala novige spndisiruva tamage tumba dhanyavaadagalu.

AntharangadaMaathugalu said...

ಗುರು ಸಾರ್...

ಹೂವಿನ ತೋಟವನ್ನೇ ಕಂಡಂತಾಯ್ತು. ತುಂಬಾ ಸುಂದರ ಹೂಗಳು, ನೋಡಿ ಮನವರಳಿತು....’

ಶ್ಯಾಮಲ

Manjula said...

Hi i manjula here,i just happened to open this link ..........,n was really astonished reading an article written by u ,i wanted to convey a msg.......... u r really awesome n hats off to ur imagination ,, congrats n keep it up buddy.ALL THE BEST DUDE.

yours
ABIMAANI (MANJULA)

ಬಾಲು ಸಾಯಿಮನೆ said...

ಚಂದ ಇದ್ದು. ಎಲ್ಲ ಎಲ್ಲಿ ತೆಗೆದಿದ್ದು?

ಪುಟ್ಟಿಯ ಅಮ್ಮ said...

ಹೂವುಗಳ ಫೋಟೊಗಳು ಸೂಪರ್ ಸರ್..ತುಂಬಾ ಚೆನ್ನಾಗಿವೆ!!