Sunday, November 7, 2010

ಸಿಹಿಸುದ್ದಿಯೊಂದ ಕೊಡುವೆ ನಿಮಗೆ...

ಆತ್ಮೀಯ ಸ್ನೇಹಿತರೆ,
ಕನ್ನಡದ ಪ್ರೇಮಕವಿ ಕೆ ಎಸ ನರಸಿಂಹ ಸ್ವಾಮಿಯವರ ಹೆಸರಿನಲ್ಲಿ ನಡೆಸುವ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ನನ್ನೆರಡು ಕವನಗಳಿಗೆ ''ರಾಜ್ಯಮಟ್ಟದ ಕೆ ಎಸ ಏನ್ ನೆನಪಿನ ಪ್ರೇಮಕವಿ ಪುರಸ್ಕಾರ'' ಪ್ರಶಸ್ತಿ ಲಭಿಸಿದೆ ಎನ್ನಲು ಸಂತಸವೆನಿಸುತ್ತದೆ.
ಸ್ಪರ್ಧೆ ನಡೆಸಿದ ನಮ್ಮೆಲ್ಲರ ಪ್ರೀತಿಯ ಸಾಧಕ ಭೇರ್ಯ  ರಾಮಕುಮಾರ್ ಅವರಿಗೆ ಹಾಗೂ ಅವರ ಗ್ರಾಮಾಂತರ ಬುದ್ಧಿ ಜೀವಿಗಳ ಬಳಗಕ್ಕೆ ನಾನು ಅಭಾರಿ.
ನನ್ನನ್ನು ಪ್ರೋತ್ಸಾಹಿಸಿದ ನಿಮಗೆಲ್ಲ ಚಿರಋಣಿ.
ಮತ್ತೆ ಮುಂದಿನ ವಾರ ಹೊಸ ಲೇಖನದೊಂದಿಗೆ ಬರುತ್ತೇನೆ
ಗುರು 

56 comments:

ಮಹೇಶ said...

ಶುಭಾಶಯಗಳು

ಗುರುಪ್ರಸಾದ್, ಶೃಂಗೇರಿ. said...

ಗುರುಮೂರ್ತಿಯವರೆ.... ನಿಮಗೆ ಪುರಸ್ಕಾರ ದೊರಕಿದ ವಿಷಯವನ್ನು ತಿಳಿತು ತುಂಬಾ ಸಂತೋಷವಾಯಿತು.... ಅಭಿನಂದನೆಗಳು. ಇನ್ನೂ ಹೀಗೇ ಅನೇಕ ಪುರಸ್ಕಾರಗಳು ದೊರೆಯಲಿ ಎಂದು ಹಾರೈಸುತ್ತೇನೆ.

ಶಿವಶಂಕರ ವಿಷ್ಣು ಯಳವತ್ತಿ said...

ಅಭಿನಂದನೆಗಳು ಸರ್.

ನೆನ್ನೇನೆ ಬಜ್ ನಲ್ಲಿ ಈ ವಿಷ್ಯಾ ಗೊತ್ತಾಗಿ ಸ್ಯಾನೇ ಸಂತೋಸ ಆಯ್ತು..

-ಯಳವತ್ತಿ

PARAANJAPE K.N. said...

ಸಿಹಿ ಸುದ್ದಿ ಕೇಳಿ ತು೦ಬಾ ಖುಷಿ ಆಯ್ತು, ಹಾರ್ದಿಕ ಅಭಿನ೦ದನೆ ಗುರು

ಕ್ಷಣ... ಚಿಂತನೆ... bhchandru said...

ಗುರುಮೂರ್ತಿಯವರೆ, ನಿಮಗೆ ಪುರಸ್ಕಾರ ಸಿಕ್ಕಿದ ವಿಷಯ ತಿಳಿಯಿತು. ಅಭಿನಂದನೆಗಳು.
ನಿಮ್ಮ ಕವನ,ಬರಹಗಳಿಗೆ ಮತ್ತಷ್ಟು ಪ್ರಶಸ್ತಿಗಳು ಸಿಗುತ್ತಿರಲಿ. ನಮಗೂ ಖುಷಿಯಾಗುತ್ತದೆ.
ಸ್ನೇಹದಿಂದ,

sunaath said...

ಗುರುಮೂರ್ತಿಯವರೆ,
ನಿಮಗೆ ಹಾರ್ದಿಕ ಶುಭಾಶಯಗಳು. ಸಮ್ಮಾನ ಲಭಿಸಿದ ಕವನಗಳನ್ನು ಬೇಗನೇ ಬ್ಲಾಗಿನಲ್ಲಿ ನೀಡಲು ವಿನಂತಿಸುತ್ತೇನೆ.

SANTOSH MS said...

Guru Sir,

Great, congratulations. This is a kind of inspiration to get more and more good poems from you.

AshKuku said...

Hearty Congratulations!!!!! U made us proud too... It feels great to be a part of your celebrations.... May u grow leaps & bounds, over the years to come..... Hugs)))

Happy Celebrations!!!!

Ash....
(http://hastkala-oceanichope.blogspot.com/)

ರವಿಪ್ರಕಾಶ್ Raviprakash said...

ಹೇಯ್ ಗುರು, ಹಾರ್ದಿಕ ಅಭಿನಂದನೆಗಳು! ಪ್ರಶಸ್ತಿ ಸ್ಪೂರ್ತಿಯಾಗಲಿ, ಸ್ಪೂರ್ತಿಯಿಂದ ಇನ್ನೂ ಹೆಚ್ಚಿನ ಕೃತಿಗಳು ಹೊರಬರಲಿ, ಅದರಿಂದ ಇನ್ನಷ್ಟು ಪ್ರಶಸ್ತಿಗಳು ನಿನ್ನದಾಗಲಿ...

yogish bhat said...

ಆತ್ಮೀಯ ಗುರುಅವರೇ, ಹೃತ್ಪೂರ್ವಕ ಅಭಿನ೦ದನೆಗಳು ಮತ್ತೂ ಈ ಸ೦ತಸದ ವಿಚಾರವನ್ನು ಹ೦ಚಿದಕ್ಕೆ ಧನ್ಯವಾದಗಳು. ಯೋಗೀಶ್ ಭಟ್

ಮನಮುಕ್ತಾ said...

ಅಭಿನ೦ದನೆಗಳು.

ಮನಸು said...

shubhaashayagaLu

ಸವಿಗನಸು said...

ಅಭಿನಂದನೆಗಳು ಗುರು...

ಚುಕ್ಕಿಚಿತ್ತಾರ said...

ಅಭಿನಂದನೆಗಳು

nenapina sanchy inda said...

congratulations Gurumurthy!!!
:-)
malathi S

"ನಾಗರಾಜ್ .ಕೆ" (NRK) said...

ಅಭಿನಂದನೆಗಳು ನಿಮಗೆ, ಸಂಬ್ರಮದಿಂದ ಮುಂದುವರೆಯಲಿ ಬರವಣಿಗೆ

Dr.D.T.krishna Murthy. said...

ಗುರು ಸರ್;ಅಭಿನಂದನೆಗಳು.

ಭಾಶೇ said...

congratulations :)

kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) said...

ಗುರುಮೂರ್ತಿಯವರೆ,ಅಭಿನಂದನೆಗಳು.

ಬಿಸಿಲ ಹನಿ said...

Congrats!!!

ಕವಿತಾ said...

ಹಾರ್ದಿಕ ಶುಭಾಶಯಗಳು.

ಸತೀಶ್ ಗೌಡ said...

ತುಂಬಾ ಚನ್ನಾಗಿದೆ ಎಲ್ಲೋ ODIDA ನೆನಪು ಅದರೊ ನಿಮಗೆದೀಪಾವಳಿ ಹಬ್ಬದ ಶುಭಾಶಯಗಳು

4m SATISH N GOWDA
http://nannavalaloka.blogspot.com/

ಸುಧೇಶ್ ಶೆಟ್ಟಿ said...

Congrats :)

bloginalli haaki aa kavanagaLannu... naavu odhuttEve :)

ರಾಘವೇಂದ್ರ ಹೆಗಡೆ said...

ಅಭಿನಂದನೆಗಳು ಸರ್.:)

ಅನಂತರಾಜ್ said...

ಹೃತ್ಪೂವ೯ಕ ಅಭಿನ೦ದನೆಗಳು ಗುರು ಸರ್.

ಅನ೦ತ್

ವಾಣಿಶ್ರೀ ಭಟ್ said...

congrats anna

ದಿವ್ಯಾ said...

Oh nice to know that.. :-)

Congrats!!..:)

ವೆಂಕಟರಾಘವನ್ ಹೆಗಡೆ said...

congrats!! guru anna.... i think there r many more to come....

ವೆಂಕಟರಾಘವನ್ ಹೆಗಡೆ said...

congrats!! guru anna.... i think there r many more to come....

Shashi jois said...

ಅಭಿನಂದನೆಗಳು ಸರ್.

ತೇಜಸ್ವಿನಿ ಹೆಗಡೆ said...

ಹಾರ್ದಿಕ ಅಭಿನಂದನೆಗಳು :) ತುಂಬಾ ಸಂತೋಷವಾಯಿತು. ಆ ಎರಡು ಕವನಗಳನ್ನೂ ಜೊತೆಗೇ ಹಾಕಿದ್ದರೆ ಚೆನ್ನಾಗಿತ್ತು. ಕವನಗಳನ್ನೂ ಹಾಕಿ ಬ್ಲಾಗಿನಲ್ಲಿ.

jithendra hindumane said...

ಶುಭಾಶಯಗಳು...

Bhavana ಭಾವನ Rao said...

Congrats Guru... :)
I am not at all surprised. you write them so well :))

shivu.k said...

ಗುರುಮೂರ್ತಿ ಸರ್,

ಬಜ್‍ನಲ್ಲಿ ನೋಡಿದ್ದೆನಾದರೂ ಬಿಡುವಿಲ್ಲದ್ದರಿಂದ ಸರಿಯಾಗಿ ಗಮನಿಸಿರಲಿಲ್ಲ. "ಮತ್ತೆ ಬ್ಲಾಗ್ ಕವನಕ್ಕೆ ಬಹುಮಾನ" ಎನ್ನುವ ವಿಚಾರವೇ ಒಂಥರ ಎಲ್ಲರಲ್ಲೂ ಉತ್ಸಾಹ ತುಂಬುತ್ತದೆ. ಪುರಸ್ಕಾರಕ್ಕೆ ಅಭಿನಂದನೆಗಳು. ಹೀಗೆ ಇನ್ನೂ ಅನೇಕ ಪುರಸ್ಕಾರಗಳು ಸಿಗುತ್ತಿರಲಿ ಎಂದು ಆಶಿಸುತ್ತೇನೆ.

ಕವಿ ನಾಗರಾಜ್ said...

ಒಳ್ಳೆಯ ಸುದ್ದಿ. ಶುಭವಾಗಲಿ.

shravana said...

ಶುಭಾಶಯಗಳು :)

ಸಿಮೆಂಟು ಮರಳಿನ ಮಧ್ಯೆ said...

ಗುರು...

ಇದು ನಮ್ಮ ಬ್ಲಾಗ್ ಲೋಕ ಹೆಮ್ಮೆ ಪಡುವಂಥಹ ಸಾಧನೆ...

ಜೈ ಹೋ...

ಹಾರ್ಧಿಕ ಅಭಿನಂದನೆಗಳು...

ಸಾಗರದಾಚೆಯ ಇಂಚರ said...

ಎಲ್ಲರಿಗೂ ಧನ್ಯವಾದಗಳು
ನಿಮ್ಮ ಪ್ರೀತಿ ಪ್ರೋತ್ಸಾಹ ಸದಾ ಇರಲಿ

ಶಾಂತಲಾ ಭಂಡಿ said...

ಗುರು,
ಸಿಹಿ ಸುದ್ದಿ ಕೇಳಿ ಖುಷಿಯಾತು. ಅಭಿನಂದನೆ.
ಹಿಂಗೇ ಇನ್ನಷ್ಟು ಪುರಸ್ಕಾರ, ಪ್ರಶಸ್ತಿಗಳು ಸಿಗಲಿ:-)

Umesh Balikai said...

ಅಭಿನಂದನೆಗಳು ಗುರುಮೂರ್ತಿ ಸರ್, ನಿಮ್ಮ ಲೇಖನಿಯಿಂದ ಪ್ರೇಮಕವನಗಳ ನದಿ ಸದಾ ತುಂಬಿ ಹರಿಯುತ್ತಿರಲಿ :)

AntharangadaMaathugalu said...

ಗುರು ಸಾರ್
ಬಜ಼್ ನಲ್ಲಿ ನೋಡಿ.. ಅಭಿನಂದಿಸಿದ್ದೆನಾದರೂ... ಇಲ್ಲಿ ಮತ್ತೊಮ್ಮೆ ಹೇಳೋಣ ಅನ್ನಿಸಿತು. ಹಾರ್ದಿಕ ಅಭಿನಂದನೆಗಳು ಸಾರ್... ಬೇಗ ಕವನಗಳನ್ನು ಬ್ಲಾಗಿನಲ್ಲಿ ಹಾಕಿ... ನಾವೂ ಓದಿ ಸಂತೋಷ ಪಡುತ್ತೇವೆ...

ಶ್ಯಾಮಲ

ಅಪ್ಪ-ಅಮ್ಮ(Appa-Amma) said...

ಗುರು,

ಅಭಿನಂದನೆಗಳು
ತುಂಬಾ ಖುಷಿಯಾಯ್ತು ..

ದಿನಕರ ಮೊಗೇರ said...

congrats sir...

ವಿ.ಆರ್.ಭಟ್ said...

ಬರಲು ಸ್ವಲ್ಪ ವಿಳಂಬವಾಯಿತು,ಪ್ರಶಸ್ತಿ ಸಿಕ್ಕಿದ್ದು ಕೇಳಿ ತುಂಬಾ ಸಂತೋಷವಾಯಿತು,ಅಭಿನಂದನೆಗಳು

Magia da Inês said...

Passei para uma visitinha...
Não posso ler o que está escrito mas as fotos postadas no seu blog são muito bonitas.
Parabéns!!!
Bom fim de semana!
Beijinhos.
Brasil

nimmolagobba said...

ಅಭಿನಂದನೆಗಳು [ತಡವಾಗಿ] .ನಿಮ್ಮ ಪ್ರತಿಭೆ ಇನ್ನೂ ಬೆಳಗಿ ಇಂತಹ ಪ್ರಶಸ್ತಿಗಳು ನಿಮಗೆ ಲಭಿಸಲಿ.ನಿಮಗೆ ಹಾರ್ದಿಕ ಶುಭಾಶಯಗಳು.

ಬಾಲು ಸಾಯಿಮನೆ said...

ಅಭಿನಂದನೆಗಳು; ಇನ್ನಷ್ಟು ಬರಲಿ.

ಮೌನಿ said...

ಗುರುಮೂರ್ತಿ ಅವರಿಗೆ ನಮಸ್ಕಾರಗಳು.
ನಿಜಕ್ಕೂ ಖುಷಿಯ ವಿಚಾರ.ನಿಮ್ಮ ಬ್ಲಾಗ್ ಗೆ ಬರದೆ ತುಂಬಾ ದಿನಗಳಾಗಿತ್ತು.ಆದರೆ ಬಂದ ಮುಹೂರ್ತ ಚೆನ್ನಾಗಿತ್ತು.ಸಿಹಿ ಸುದ್ಧಿ ಇತ್ತು....
ತೊಂಬಾ ತುಂಬಾ ಅಭಿನಂದನೆಗಳು...

Snow White said...

congrats sir :)

Pradeep Rao said...

ಶುಭಾಶಯಗಳು ಸಾರ್.. ನಿಮ್ಮ ಪ್ರತಿಭೆಗೆ ಹೀಗೆ ಪುರಸ್ಕಾರಗಳು ದೊರೆಯುತ್ತಿರಲಿ ಎಂದು ಆಶಿಸುವೆ

ಸಾಗರದಾಚೆಯ ಇಂಚರ said...

thanks to one and all

ಪ್ರವೀಣ್ ಭಟ್ said...

Hrutpoorvaka abhinandanegalu anna

Pravi

Ramesha said...

Congrats Sir... excellent news... very happy for you indeed...

Ranjita said...

Congratulation guranna :)

ಸೀತಾರಾಮ. ಕೆ. / SITARAM.K said...

abhinandanegalu. tadavaagi heluttiruvadakke kshameyirali.

ಹಿಮಕಣ said...

ಅಭಿನಂದನೆಗಳು ಸರ್.