Sunday, April 3, 2011

ಖರ ಸಂವತ್ಸರ ಸರ್ವರಿಗೂ ಒಳಿತನ್ನು ಮಾಡಲಿ,

ಸ್ನೇಹಿತರೆ,

ಹೊಸ ಸಂವತ್ಸರ ಬರುತ್ತಿದೆ, ಎಂಥಹ ಸಿಹಿ ಸುದ್ದಿ, ದೇಶದ ಜನರಿಗೆ ವಿಶ್ವಕಪ್ಪಿನ ಉಡುಗೊರೆ ಒಂದೆಡೆಯಾದರೆ, ಟೆನ್ನಿಸ್ ನಲ್ಲಿ ಮಿಯಾಮಿ ಓಪನ್ ಗೆದ್ದು ವಿಶ್ವದ ನಂಬರ್ 1 ಜೋಡಿ ಯಾದ ಮಹೇಶ ಭೂಪತಿ, ಪೇಸ್ ಅವರ ಜುಗಲ್ ಬಂದಿ ಇನ್ನೊಂದೆಡೆ.
ಒಟ್ಟಿನಲ್ಲಿ ಹೊಸ ವರ್ಷ ಭರ್ಜರಿ ಆರಂಭವಾಗಿದೆ.
ದೇಶದ ಕೋಟ್ಯಾಂತರ ಅಭಿಮಾನಿಗಳ ಮನದ ದೇವರು ಸಚಿನ ಗೆ ಇದಕ್ಕಿಂತ ಹೆಚ್ಚಿನ ಉಡುಗೊರೆ ಬೇಕೇ....
ಕಳೆದ 20 -21 ವರ್ಷಗಳಿಂದ ದೇಶದ ಕ್ರಿಕೆಟ್ ನ ಹೊರೆ ಹೊತ್ತ ಸಚಿನ್ ನ ಸಾಧನೆಗೆ ಒಂದು ಸಲಾಮು.

ಖರ ಸಂವತ್ಸರ ಸರ್ವರಿಗೂ ಒಳಿತನ್ನು ಮಾಡಲಿ,

ಕಳೆದ ಎರಡು ತಿಂಗಳಿಂದ ಅನಿವಾರ್ಯ ಕಾರಣಗಳು ಬ್ಲಾಗ್ ಗೆ ಬರದಂತೆ ಮಾಡಿದ್ದವು. ಹೊಸ ವರ್ಷದಲ್ಲಿ ಮತ್ತೆ ನಿಮ್ಮೊಂದಿಗೆ ಬರುತ್ತೇನೆ,

ಹೊಸ ವರ್ಷ ನಿಮಗೆಲ್ಲ ಹೊಸತನ್ನು ನೀಡಲಿ,


27 comments:

Dr.D.T.Krishna Murthy. said...

ಗುರು ಸರ್;ನಿಮಗೂ ಹೊಸ ವರ್ಷದ ಶುಭಾಶಯಗಳು.ಹೊಸ ವರುಷದಲ್ಲಿ ಹರುಷದ ಹೊಳೆ ತುಂಬಿ ಹರಿಯಲಿ.ನಿಮ್ಮ ಕಾಮೆಂಟ್ ಇಲ್ಲದೆ ನನ್ನ ಬ್ಲಾಗ್ ಭಣ ಭಣ ಎನ್ನುತ್ತಿದೆ.ನಮಸ್ಕಾರ.

ಡಾ. ಚಂದ್ರಿಕಾ ಹೆಗಡೆ said...

thank u friend wish u the same " ALL THE BEST ALL NEXT"

ಅನಂತ್ ರಾಜ್ said...

ಗುರು ಸರ್ - ನಿಮಗೂ ಯುಗಾದಿಯ ಶುಭಾಶಯಗಳು.

ಅನ೦ತ್

sunaath said...

ಗುರುಮೂರ್ತಿಯವರೆ,
ನಿಮಗೂ ಸಹ ಹೊಸ ವರ್ಷದ ಶುಭಾಷಯಗಳು. ಭಾರತವು ಉತ್ತರೋತ್ತರ ಕೀರ್ತಿಯನ್ನು ಪಡೆಯಲಿ!

ಸಾಗರದಾಚೆಯ ಇಂಚರ said...

Krishnamurthy Sir,
sorry for that
innu mele regular agi odtini

ಸಾಗರದಾಚೆಯ ಇಂಚರ said...

Chandrika

happy new year to you as welll

ಸಾಗರದಾಚೆಯ ಇಂಚರ said...

Anant sir,

hosa varhsa olitannu maadali

ಸಾಗರದಾಚೆಯ ಇಂಚರ said...

Sunaath sir
nimagoo hosa varshada shubhaashayagalu

ಸುಬ್ರಮಣ್ಯ said...

ನಿಮಗೂ ಯುಗಾದಿಯ ಶುಭಾಶಯಗಳು

ಮನಸು said...

ಯುಗಾದಿ ಶುಭಾಶಯಗಳು...

ಕನಸು said...

ಗುರು ಸರ್ - ನಿಮಗೂ ಯುಗಾದಿಯ ಶುಭಾಶಯಗಳು.

shivu.k said...

ಗುರುಮೂರ್ತಿ ಸರ್,

ಅನೇಕ ಖುಷಿವಿಚಾರಗಳು ಇವೆ..ಅವುಗಳ ನಡುವೆ ಖರ ಸಂವತ್ಸರ ನಿಮಗೂ ಖುಷಿಯನ್ನುಂಟುಮಾಡಲಿ..

Ashok.V.Shetty, Kodlady said...

Guru Sir,

ಹೊಸ - ದಿನ
ಹೊಸ- ನಗು
ಹೊಸ- ಚಿಗುರು
ಹೊಸ- ಕನಸು
ಹೊಸ- ದಾರಿ
ಹೊಸ- ಜೀವನ

ಎಲ್ಲಾ ಹೊಸತನವನ್ನು ತರಲಿ .... ಯುಗಾದಿ ಹಬ್ಬದ ಶುಭಾಶಯಗಳು ...

ನಿಖಿಲ್ said...

ಆತ್ಮೀಯ ಗುರು, ನಿಮಗೂ ಸಹ ಹೊಸ ವರ್ಷದ ಶುಭಾಶಯಗಳು. ನಿಮ್ಮ ಬರವಣಿಗೆಗೆ ಬ್ರೇಕ್ ಬೇಡ. ಅದು ಮುಂದುವರಿಯಲಿ. ಹಾಗೆಯೇ ಈ ಬರಹದಲ್ಲಿನ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಚಿಕ್ಕ ಮಾಹಿತಿ. ಪ್ರಶಸ್ತಿಯನ್ನು ಗೆದ್ದರೂ ಸಹ ಭೂಪತಿ-ಪೇಸ್ ಜೋಡಿ ಇನ್ನೂ ವಿಶ್ವದ ನಂ 1 ಜೋಡಿಯಲ್ಲ. ಬ್ರಯಾನ್ ಸಹೋದರರೂ ಇನ್ನೂ ಸಹ ವಿಶ್ವದ ನಂ 1 ಜೋಡಿಯಾಗಿಯೇ ಮುಂದುವರಿದಿದ್ದಾರೆ. (ಉಲ್ಲೇಖ:ಇಂದಿನ ಪ್ರಜಾವಾಣಿಯ ಕ್ರೀಡಾಪುಟ)

ಚುಕ್ಕಿಚಿತ್ತಾರ said...

ನಿಮಗೂ ಯುಗಾದಿಯ ಶುಭಾಶಯಗಳು

nenapina sanchy inda said...

thank you Gurumurthy!! nimagellarigoo habbada shubhashayagaLu. photo is very nice!!
take care
:-)
malathi S

ವಿದ್ಯಾ ರಮೇಶ್ said...

ಗುರು, ನಿಮಗೂ ಯುಗಾದಿಯ ಶುಭಾಶಯಗಳು...

AntharangadaMaathugalu said...

ಗುರು ಸಾರ್..
ನಿಮಗೂ ಹಾಗು ನಿಮ್ಮ ಕುಟುಂಬದವರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಹೊಸ ಸಂವತ್ಸರ ಒಳಿತನ್ನು ತರಲಿ.... :-)

ಶ್ಯಾಮಲ

ಮನಮುಕ್ತಾ said...

ಯುಗಾದಿಯ ಶುಭಾಶಯಗಳು.

prabhamani nagaraja said...

ನಿಮಗೂ ಯುಗಾದಿಯ ಶುಭಾಶಯಗಳು, `ಶ್ರೀಕರ' ಶುಭವನ್ನು೦ಟುಮಾಡಲಿ.

Pradeep Rao said...

ನಿಮಗೂ ಸಹ ಯುಗಾದಿ ಹಬ್ಬದ ಶುಭಾಶಯಗಳು!

ಗಿರೀಶ್.ಎಸ್ said...

ಹೊಸ ವರ್ಷ ಹೊಸ ಹೊಸ ಅನುಭವಗಳೊಂದಿಗೆ ಸಾಗಲಿ ..
Happy ugadi

SANTOSH MS said...

Dear Guru Sir,

Thats true and this is a good gift to the country for the new year. Let everything go well with all.

ದಿನಕರ ಮೊಗೇರ said...

nimagU habbada subhaashaya...

nimagU, ellarigU devaru oLLeyadu maadali....

ಸುಧೇಶ್ ಶೆಟ್ಟಿ said...

ಯುಗಾದಿಯ ಶುಭಾಶಯಗಳು ನಿಮಗೂ ಕೂಡ :)

ವಾಣಿಶ್ರೀ ಭಟ್ said...

moorthi anna ninagoo kooda shubhashaya.. ninangu ondu gift battu ee varshadalli...;)

Ittigecement said...

ಗುರು...

ನಿಮಗೂ ನಿಮ್ಮ ಕುಟುಂಬಕ್ಕೂ..
ನಿಮ್ಮ ಬ್ಲಾಗ್ ಓದುಗ ಬಾಂಧವರಿಗೂ
ಯುಗಾದಿ ಹಬ್ಬದ ಶುಭಾಶಯಗಳು.. ಜೈ ಹೋ !