Sunday, July 5, 2009

ಕವನ ಸಂಕಲನ ಬಿಡುಗಡೆ ಸಮಾರಂಭಕ್ಕೆ ಒಲವಿನ ಆಮಂತ್ರಣ

ಆತ್ಮೀಯರೇ...

''ಸಾಹಿತ್ಯ ನನಗೆ ಹೊಸದು, ತೋಚಿದ್ದನ್ನು

ಬರೆದೆ, ಬರೆದದ್ದನ್ನು ಹಂಚಿಕೊಳ್ಳುವ ಬಯಕೆ''

ಇದೇ ಬರುವ ಜುಲೈ 18, 2009 ರಂದು ನನ್ನ ಪ್ರಪ್ರಥಮ ಕವನ ಸಂಕಲನ

''ಸಾಗರದಾಚೆಯ ಇಂಚರ''

ಬಿಡುಗಡೆಗೊಳ್ಳಲಿದೆ.

ತಮಗೆಲ್ಲ ಆದರದ ಸ್ವಾಗತ,ಸುಸ್ವಾಗತ......

ಸಮಯ : ಮಧ್ಯಾನ್ಹ 3 ಗಂಟೆಗೆ,

ಸ್ಥಳ : ಗಜಾನನ ಪ್ರೌಡಶಾಲೆ ಸಂಪಖಂಡ,ಸಿರ್ಸಿ

ಕವನ ಸಂಕಲನ ಬಿಡುಗಡೆ : ಶ್ರೀ ಕೆ ಏನ್,ಹೊಸಮನಿ , ಪ್ರಾಂಶುಪಾಲರು, ಮಾರಿಕಾಂಬ ಜೂನಿಯರ್ ಕಾಲೇಜ್ ಅವರಿಂದ.

ಕವನ ಸಂಕಲನ ವಿಮರ್ಶೆ : ಶ್ರೀ ಅಶ್ವಥ್ ಭಾರದ್ವಾಜ,ಕನ್ನಡ ಉಪನ್ಯಾಸಕರು, ಉಡುಪಿ ಅವರಿಂದ

ಮುಖ್ಯ ಅತಿಥಿಗಳಾಗಿ : ಎಸ್.ಏನ್.ಹೆಗಡೆ,ಮುಖ್ಯೋಪಾದ್ಯಾಯರು , ಶ್ರೀ ಗಜಾನನ ಪ್ರೌಢಶಾಲೆ ಸಂಪಖಂಡ , ಸಿರಸಿ

ಅದ್ಯಕ್ಷರು : ಶ್ರೀ ಎಸ್ ಎಸ್ ಹೆಗಡೆ, ಶ್ರೀ ಗಜಾನನ ವಿದ್ಯಾವರ್ಧಕ ಸಂಘ, ಸಂಪಖಂಡ

ಅದೇ ದಿನ ಸಂಜೆ 5-30 ರಿಂದ ಹೆಸರಾಂತ ಹಿಂದುಸ್ತಾನೀ ಗಾಯಕಿ

ಶ್ರೀಮತಿ ವಾಣಿ ಹರ್ಡಿಕರ್

ಅವರಿಂದ

''ಹಿಂದುಸ್ತಾನೀ ಗಾಯನ''

ಕಾರ್ಯಕ್ರಮವಿದೆ.

ನೀವೆಲ್ಲರೂ ಬನ್ನಿ,

ನಿಮ್ಮವರನ್ನೂ ಕರೆತನ್ನಿ.


ನಿಮ್ಮ ನಿರೀಕ್ಷೆಯಲ್ಲಿ ಗುರು ಬಬ್ಬಿಗದ್ದೆ


20 comments:

sunaath said...

ಗುರು,
ವೈಯಕ್ತಿಕ ಕಾರಣಗಳಿಗಾಗಿ ಸಮಾರಂಭಕ್ಕೆ ಬರುವದು ಆಗಲಾರದು. ದಯವಿಟ್ಟು ಕ್ಷಮಿಸಿರಿ.
ಸಮಾರಂಭದ ಯಶಸ್ಸಿಗೆ ಹಾಗೂ ಸಾಹಿತ್ಯಲೋಕದಲ್ಲಿ ನಿಮ್ಮ ಯಶಸ್ಸಿಗೆ ನನ್ನ ಶುಭ ಹಾರೈಕೆಗಳು.

PARAANJAPE K.N. said...

ಗುರುಮೂರ್ತಿಯವರೇ
ನಿಮ್ಮ ಕವನ ಸ೦ಕಲನ ಬಿಡುಗಡೆ ಸುದ್ದಿ ಕೇಳಿ ಖುಷಿಯಾಯಿತು. ನನಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಉತ್ಕಟ ಅಪೇಕ್ಷೆ ಇದ್ದರು ಸಹ ಕೆಲಸದ ಒತ್ತಡಗಳ ಕಾರಣ ಬರಲಾಗುತ್ತಿಲ್ಲ. ಕಾರ್ಯಕ್ರಮಕ್ಕೆ, ನಿಮ್ಮ ಯತ್ನಕ್ಕೆ ಶುಭ ಹಾರೈಸುವೆನು.

ಕ್ಷಣ... ಚಿಂತನೆ... said...

ಗುರುಮೂರ್ತಿಯವರೆ,

ಶುಭಾಶಯಗಳು ಹಾಗೂ ಅಭಿನಂದನೆಗಳು. ಸಾಗರದಾಚೆಯ ಇಂಚರ ಕವನ ಸಂಕಲನ ಬಿಡುಗಡೆಯ ಸಮಾರಂಭದ ಆಹ್ವಾನಕ್ಕೆ ಧನ್ಯವಾದಗಳು. ಕಾರ್ಯಕ್ರಮವು ಯಶಸ್ವಿಯಾಗಲೆಂದು ಶುಭ ಕೋರುವೆ.

ಸಸ್ನೇಹಗಳೊಂದಿಗೆ,

ಚಂದ್ರಶೇಖರ ಬಿ.ಎಚ್.

Sushrutha Dodderi said...

ಶುಭಾಶಯ ಗುರು.. ಆದ್ರೆ ಖಂಡಿತ ಬರ್ತಿ.

shivu.k said...

ಡಾ.ಗುರುಮೂರ್ತಿ ಹೆಗಡೆ ಸರ್,

ಕವನ ಸಂಕಲನದ ಮೂಲಕ ಹೊಸ ಹೆಜ್ಜೆಯಿಡುತ್ತಿದ್ದೀರಿ...ಅಭಿನಂದನೆಗಳು.

ಸಾಗರದಾಚೆಯ ಇಂಚರ ಕವನ ಸಂಕಲನ ಬಿಡುಗಡೆಯ ಸಮಾರಂಭದ ಆಹ್ವಾನವಿತ್ತಿದ್ದಕ್ಕೆ ಧನ್ಯವಾದಗಳು. ಕಾರ್ಯಕ್ರಮವು ಯಶಸ್ವಿಯಾಗಲೆಂದು ಶುಭ ಹಾರೈಸುವೆ.

ರವಿಪ್ರಕಾಶ್ Raviprakash said...

ಗುರು,

ಹಾರ್ದಿಕ ಅಭಿನಂದನೆಗಳು!

ನಿನ್ನ ಸಾಹಿತ್ಯ ಸೇವೆ ಹಿಂಗೆ ಮುಂದುವರೀಲಿ. ಸಾಹಿತ್ಯ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡ ಹಂಗೆ ಆಗ್ಲಿ ಅಂತ ಹಾರೈಸ್ತಿ.

Ittigecement said...

ಗುರುಮೂರ್ತಿಯವರೆ....

ಹ್ರದಯಪೂರ್ವಕ ಅಭಿನಂದನೆಗಳು....
ನೀವು ಬೆಂಗಳೂರಿಗೆ ಬಂದಾಗ ನಮ್ಮನೆಗೂ ಬನ್ನಿ...
ನಾನೂ ಸಹ ಕವನ ಸಂಚಿಕೆ ಬಿಡುಗದೆಯ ಕಾರ್ಯಕ್ರಮಕ್ಕೆ ಬರಲು ಪ್ರಯತ್ನ ಮಾಡುವೆ..
ಕೆಲಸಗಳ ತೊಂದರೆ ಇಲ್ಲದಿದ್ದಲ್ಲಿ ಖಂಡಿತ ಬರುವೆ....

ಅಂದು ಹಿಂದುಸ್ತಾನಿ ಗಾಯಕರು ನೀವು ಬರೆದ ಹಾಡುಗಳನ್ನೂ ಹಾಡುತ್ತಾರಂತೆ ನಿಜವೆ...?

ಮತ್ತೊಮ್ಮೆ ಶುಭ ಹಾರೈಕೆಗಳು....
ಕರ್ಯಕ್ರಮ ಯಶಸ್ವಿಯಾಗಿ ನೆರವೇರಲಿ...

ಸಾಗರದಾಚೆಯ ಇಂಚರ said...

ಎಲ್ಲರಿಗೂ ಸ್ವಾಗತ, ನಿಮ್ಮ ಹಾರೈಕೆ ಸದಾ ಇರಲಿ

ಮನಸು said...

wow!!! we wish you all the best..

ಗೀತಾ ಗಣಪತಿ said...

AbhinandanegaLu Sir,
kaaryakrama yashaswiyaagali endu haaraisuve.

ವಿನುತ said...

ನಿಮ್ಮ ಸಾಹಿತ್ಯ ಕೃಷಿಗೆ ಅಭಿನ೦ದನೆಗಳು. ಕಾರ್ಯಕ್ರಮ ಯಶಸ್ವಿಯಾಗಲೆ೦ದು ಶುಭಕೋರುವೆ.

ಅಂತರ್ವಾಣಿ said...

Dr, shubhaashayagaLu :)

ಧರಿತ್ರಿ said...

ಶುಭವಾಗಲೀ...ಸರ್.
-ಧರಿತ್ರಿ

ಬಾಲು said...

ನಿಮ್ಮ ಕವನ ಸಂಕಲನದ ಬಿಡುಗಡೆಯ ಸುದ್ದಿ ಕೇಳಿ ಬಹಳ ಕುಶಿ ಆಯಿತು. ಸಮಾರಂಭದ ಯಶಸ್ಸಿಗೆ, ಹಾಗು ಸಾಹಿತ್ಯ ಕೃಷಿ ಗೆ ಶುಭ ಹಾರೈಸುವೆನು.

ಜಲನಯನ said...

ಡಾ. ಗುರು,
ತುಂಬುಹೃದಯದ ಅಭಿನಂದನೆಗಳು...ನಿಮ್ಮ ಈ ಕೃತಿ ಮಹದಾಕೃತಿಯಾಗಲಿ ಎಂದು ಆಶಯ, ಹಾರೈಕೆ ಮತ್ತು ನಿಮ್ಮೆಲ್ಲ ಪ್ರಯತ್ನಗಳು ನಿಮ್ಮ ನುಡಿಸೇವೆಯನ್ನು ಎತ್ತರೆತ್ತರಕ್ಕೆ ಕೊಂಡೊಯ್ಯಲಿ, ಕುವೈತಿನಿಂದ ಬರಲು ಸಾಧ್ಯವಾದರೆ ಖಂಡಿತ ಆ ಸಮಾರಂಭದಲ್ಲಿ ಪಾಲ್ಗುಳ್ಳುವಾಸೆ.

Ranjita said...

congratulations guru avre .. kavana sankalana bidugade madtidiri anta keli khushi aaytu best of luck .. :)

ಗಿರಿ said...

ಶುಭ ಹಾರೈಕೆಗಳು...

-ಗಿರಿ

viru jawoor said...

Hello sir, I am your fan now after seeing your blog...


Viru Jawoor

ಸಾಗರದಾಚೆಯ ಇಂಚರ said...

Hey Viru

thanks for the comments, keep viting my blog

Sweetie said...

Congragulations! :))