ನಿಮಗೆ ಮತ್ತು ನಿಮ್ಮ ಕುಟು೦ಬವರ್ಗಕ್ಕೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
ಹೊಸ ವರುಷ ನಿಮಗೆ ಹೊಸ ಹರುಷವನ್ನು ತರಲಿ,
ಹೊಸ ಹುರುಪನ್ನು ತು೦ಬಲಿ
ಹೊಸ ಸ೦ವತ್ಸರದಲ್ಲಿ ನಿಮ್ಮೆಲ್ಲ ಕೆಲಸಕಾರ್ಯಗಳು ನಿರ್ವಿಘ್ನವಾಗಿ ನೆರವೇರಲಿ ,
ನೆಮ್ಮದಿ, ಉಲ್ಲಾಸ, ಉತ್ಸಾಹ ಸದಾ ನಿಮ್ಮ ಮನೆ-ಮನದಲ್ಲಿ ತು೦ಬಿ ತುಳುಕುತ್ತಿರಲಿ
ಎ೦ದು ಆತ್ಮೀಯವಾಗಿ ಹಾರೈಸುತ್ತೇನೆ.
ಗುರುಮೂರ್ತಿ ಹೆಗ್ಡೆ
Thursday, March 26, 2009
Subscribe to:
Post Comments (Atom)
8 comments:
ಡಾಕ್ಟರೆ,
ಯುಗಾದಿ ಹಬ್ಬದ ಶುಭಾಶಯಗಳು :)
ವಿದೇಶದಲ್ಲಿ ಹೇಗೆ ಆಚರಿಸಿದಿರಿ ಅಂತ ಮುಂದಿನ ಲೇಖನ/ಕವನದಲ್ಲಿ ಬರೆಯಿರಿ. ನಮಗೆ ಸ್ವೀಡನ್ ತೋರಿಸಿ
ಗುರುಮೂರ್ತಿ ಹೆಗಡೆ ಅವರೆ...
ಹೊಸವರ್ಷದ ಆದಿಗೆ ಚೆಂದದ ಶುಭಾಶಯ ಕೋರಿದ ನಿಮಗೆ ಧನ್ಯವಾದಗಳು ಮತ್ತು ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಸಹ ಯುಗಾದಿ ಹಬ್ಬದ ಶುಭಾಶಯಗಳು.
ಗುರುಮೂರ್ತಿ ಸರ್,
ಯುಗಾದಿ ಹಬ್ಬದ ಶುಭಾಶಯಗಳು...
ನಾನು ನಿಮ್ಮಿಂದ ನಿಮ್ಮೂರಿನ[ಸ್ವೀಡನ್]ಹಬ್ಬದ ಬಗ್ಗೆ ಲೇಖನ ನಿರೀಕ್ಷಿಸುತ್ತೇನೆ....
HAPPY UGAADI..
HOSA VARSHA SHUBHAVAAGALI..!
ಯುಗಾದಿ ಹಬ್ಬದ ಶುಭಾಶಯಗಳು.. ನಿಮ್ಮ ಹಬ್ಬದ ಆಚರಣೆ ಹೇಗಿತ್ತು..
ವಿರೋಧಿಯನ್ನು ಸ್ವಾಗತಿಸೋಣ...
ಯುಗಾದಿ ಶುಭಾಶಯಗಳು
ಯುಗಾದಿಯ ಹಬ್ಬಕ್ಕೆ ಶುಭಾಷಯ ಕೋರಿದ ಸರ್ವರಿಗೂ ಅಭಿನಂದನೆಗಳು.
ಗುರುಮೂರ್ತಿಯವರೆ,
ಹೊಸ ವರ್ಷದ ಶುಭಾಶಯಗಳು, (ಸ್ವಲ್ಪ ತಡವಾಯಿತು, ಕ್ಷಮಿಸಿ!)
Post a Comment