ನಿಮಗೆ ಮತ್ತು ನಿಮ್ಮ ಕುಟು೦ಬವರ್ಗಕ್ಕೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
ಹೊಸ ವರುಷ ನಿಮಗೆ ಹೊಸ ಹರುಷವನ್ನು ತರಲಿ,
ಹೊಸ ಹುರುಪನ್ನು ತು೦ಬಲಿ
ಹೊಸ ಸ೦ವತ್ಸರದಲ್ಲಿ ನಿಮ್ಮೆಲ್ಲ ಕೆಲಸಕಾರ್ಯಗಳು ನಿರ್ವಿಘ್ನವಾಗಿ ನೆರವೇರಲಿ ,
ನೆಮ್ಮದಿ, ಉಲ್ಲಾಸ, ಉತ್ಸಾಹ ಸದಾ ನಿಮ್ಮ ಮನೆ-ಮನದಲ್ಲಿ ತು೦ಬಿ ತುಳುಕುತ್ತಿರಲಿ
ಎ೦ದು ಆತ್ಮೀಯವಾಗಿ ಹಾರೈಸುತ್ತೇನೆ.
ಗುರುಮೂರ್ತಿ ಹೆಗ್ಡೆ
ಯುಗಾದಿ ಹಬ್ಬ - ಥಟ್ ಅಂತ ಹೇಳಿ
-
ಮೊನ್ನೆ ಭಾನುವಾರ ನನ್ನ ಮುದ್ದು ಸೊಸೆಯನ್ನು ಕರೆದುಕೊಂಡು 'ರಾಗಿ ಕಣ ಸಂತೆ' ಗೆ
ಹೋಗಿದ್ದೆವು. ಏನಾಶ್ಚರ್ಯ ಅಲ್ಲಿ ಡಾ. ನಾ. ಸೋಮೇಶ್ವರ ಅವರು 'ಥಟ್ ಅಂತ ಹೇಳಿ' ಕಾರ್ಯಕ್ರಮ
ನಡೆಸ್ತಾ ಇದ...
1 day ago