ಬಿಟ್ಟು ಬಂದೆ ಬಿಟ್ಟು ಬಂದೆ ನಮ್ಮ ನೆಲವನು ಮಮತೆಯಿಂದ ಸಲಹಿದಂತ ತಾಯಿ ಮಡಿಲನು ತಿದ್ದಿ ತೀಡಿ ಬೆಳೆಸಿದಂತ ತಂದೆ ಮಾತನು ಅಣ್ಣ ಅಕ್ಕ ತೋರಿದಂತ ಪ್ರೀತಿ ನೆನಪನು ನಮ್ಮ ನೆಲದ ಗಂಧ ಗಾಳಿ ಇಲ್ಲಿ ರುಚಿಸದು ಇವರು ತೋರ್ವ ಮಮತೆ ಪ್ರೀತಿ ಕ್ಷಣಿಕವಾದುದು ಅಲ್ಲಿ ಸಿಗುವ ಮಣ್ಣ ವಸುಧೆ ಇಲ್ಲಿ ಇಲ್ಲವೊ ಇಲ್ಲಿ ಇರುವ ಮಣ್ಣಿನಲ್ಲಿ ಪ್ರಣಯ ಇಲ್ಲವೊ ನಮ್ಮ ಊರು ನಮ್ಮ ಜನ ಏನು ಚಂದವೋ ಬಡವನೂಟ ಬಾಳಿನಲ್ಲಿ ಸಿರಿಯ ಭಾಗ್ಯವೋ ಹರುಕ ಸೀರೆ ಮುರುಕ ಬಟ್ಟೆ ನಮ್ಮ ತಾಯಿಯೋ ಆದರವಳು ನಮ್ಮ ಮನಸ ಪ್ರೇಮದಾಯಿಯೋ ಎಲ್ಲ ಇದೆ ಇಲ್ಲಿ ಎಂಬ ಪೊಳ್ಳು ಮನಸಿದೋ ಹಣದ ಮುಂದೆ ಮನವು ಮಾನ ಮಾರಿಕೊಂಬುದೋ ಅನುರಾಗದ ಸೆಲೆಗೆ ಇಲ್ಲಿ ಬೆಲೆಯೇ ಇಲ್ಲವೊ ಇದ್ದರೂನು ತಾಯ್ಗೆ ಬಟ್ಟೆ ಹರುಕೆ ಚಂದವೋ ಏನೇ ಆದರು ನಮ್ಮ ತಾಯ್ಗೆ ನಾವೇ ಮಕ್ಕಳು ನಿಂದಿಸಿದರೂ ಸಲಹುತಿಹುದು ಅವಳ ಹೊಕ್ಕಳು ನಮ್ಮ ನೀರು ನಮ್ಮ ಗಾಳಿ ಗಂಧದ ಗುಡಿಯೋ ಇರುವುದೆಲ್ಲ ಬಿಟ್ಟು ಇಲ್ಲಿ ಅಲ್ಲಿಗೆ ನಡಿಯೋ
ಧರ್ಮ ಹಾಗೂ ವಿಜ್ಞಾನ ಒಂದೇ ನೆರಳಿನಲ್ಲಿ ಇರುವುದು ಬಹಳ ಕಡಿಮೆ. ಒಂದು ಇನ್ನೊಂದಕ್ಕೆ ವಿರುದ್ದ. ಅದಕ್ಕಾಗಿಯೇ ಸ್ವಾಮೀಜಿಗಳು ಹಾಗೂ ವಿಜ್ಞಾನಿಗಳ ವಿಚಾರ ಸರಣಿಯೇ ಬೇರೆ ಬೇರೆ. ಒಬ್ಬರು ನಿರಾಕಾರ ಭಗವಂತನ ಆರಾಧಕರಾದರೆ ಇನ್ನೊಬ್ಬರು ಭಗವಂತನ ಅಸ್ತಿತ್ವವನ್ನೇ ಪ್ರಶ್ನಿಸುವವರು. ಇವರಿಬ್ಬರೂ ಒಂದೇ ಆಗಿದ್ದು ತುಂಬಾ ವಿರಳ. ಆದರೆ ಇಂದು ಬೆಳಿಗ್ಗೆ ನಮ್ಮನ್ನಗಲಿದ ಅದಮಾರು ಮಠದ ಶ್ರೀ ಶ್ರೀ ಶ್ರೀ ವಿಭುದೇಶ ತೀರ್ಥರು ಧರ್ಮದ ಹರಿಕಾರನಾಗಿ ವಿಜ್ಞಾನದ ಕ್ರಾಂತಿಗೆ ಚಾಲನೆ ಕೊಟ್ಟವರು ಎಂದರೆ ಅತಿಶಯೋಕ್ತಿಯಲ್ಲ. ಹೌದು, ಶ್ರೀ ವಿಭುದೇಶ ತೀರ್ಥರೆಂದರೆ , ಶ್ರೀ ಪೂರ್ಣಪ್ರಜ್ಞ ಸಂಸ್ಥೆಯ ಸಂಸ್ಥಾಪಕರೆಂದರೆ ಸಮಸ್ತ ಭಾರತಕ್ಕೂ ಗೊತ್ತು. ಇಂದು ಭಾರತದಾದ್ಯಂತ ಹೆಸರು ಮಾಡಿರುವ ಕೆಲವೇ ಕೆಲವು ಶೈಕ್ಷಣಿಕ ಸಂಸ್ಥೆಗಳಲ್ಲಿ ಪೂರ್ಣಪ್ರಜ್ನವೂ ಒಂದು. ಇಂದು ಪೂರ್ಣಪ್ರಜ್ಞ ಸುಮಾರು ೨೭ ಶಾಲಾ , ಕಾಲೇಜುಗಳನ್ನು ಒಳಗೊಂಡಿದೆ. ಇದಕ್ಕೆಲ್ಲ ಕಾರಣೀಭೂತರಾದವರು ಶ್ರೀ ವಿಭುದೇಶರು. ಆಧ್ಯಾತ್ಮದ ನಡುವೆಯೇ ವಿಜ್ಞಾನದ ಅಪಾರ ಆಸಕ್ತಿ ಅವರ ವೈಶಿಷ್ಟ್ಯತೆ.
ಅವರ ಶೈಕ್ಷಣಿಕ ಸಂಸ್ಥೆಗಳಲ್ಲಿ ಬಹಳಷ್ಟು ವಿಜ್ಞಾನಕ್ಕೆ ಪ್ರೋತ್ಸಾಹಿಸಿದ ಸ್ವಾಮೀಜಿಯವರು ಅಪಾರ ಕೋಟಿ ವೆಚ್ಚದಲ್ಲಿ ಬೆಂಗಳೂರಿನಲ್ಲಿ ಪೂರ್ಣಪ್ರಜ್ಞ ವೈಜ್ಞಾನಿಕ ಸಂಶೋಧನಾ ಸಂಸ್ಥೆ ಸ್ಥಾಪಿಸಿದ್ದಾರೆ.
ಯಾವ ಸ್ವಾಮೀಜಿಯವರು ಮಾಡದ ಈ ನೂತನ ಕೆಲಸ ಒಂದು ಮೈಲಿಗಲ್ಲೇ ಸರಿ. ಅವರ ಮಾತಿನಲ್ಲೇ ಹೇಳುವದಾದರೆ '' ಭಾರತೀಯರು ವಿದೇಶಗಳಲ್ಲಿ ಸಂಶೋಧನೆ ಮಾಡಿ ನೋಬಲ್ ಪಡೆಯುತ್ತಾರೆ, ಆದರೆ ನಮ್ಮ ಪ್ರತಿಭೆಗಳು ನಮ್ಮಲ್ಲೇ ಸಂಶೋಧನೆ ಮಾಡಿ ನೋಬಲ್ ಪಡೆಯಬೇಕು. ಅದೇ ದೇಶಕ್ಕೆ ಹೆಮ್ಮೆ, ಅದಕ್ಕಾಗಿಯೇ ಈ ಸಂಶೋಧನಾ ಕೇಂದ್ರ ನನ್ನ ಬಹುದಿನದ ಆಸೆ'' ಎಂದು ಸುಮಾರು 6 ವರ್ಷಗಳ ಹಿಂದೆ ಸ್ವಾಮೀಜಿ ಹೇಳಿದ್ದು ನನಗಿನ್ನೂ ನೆನಪಿದೆ. ಅದರಲ್ಲೂ ಭೌತಶಾಸ್ತ್ರದ ಬಗ್ಗೆ ವಿಶೇಷ ಒಲವು ಹೊಂದಿದ್ದ ಸ್ವಾಮೀಜಿ ಹೊಸ ಹೊಸ ವಿಷಯಗಳ ಬಗ್ಗೆ ಆಸಕ್ತರಾಗಿದ್ದರು. ಸದಾ ಚಟುವಟಿಕೆಯ ಕೇಂದ್ರ ಬಿಂದುವಾಗಿದ್ದ ಸ್ವಾಮೀಜಿಯವರು ಆಲಸ್ಯವನ್ನು ಎಂದಿಗೂ ಸಹಿಸುತ್ತಿರಲಿಲ್ಲ.
ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಕಟ್ಟು ನಿಟ್ಟಿನ ಆಡಳಿತಕ್ಕೆ ಹೆಸರುವಾಸಿಯಾಗಿದ್ದ ಸ್ವಾಮೀಜಿ ಶಿಕ್ಷಣಕ್ಕೆ ಒಂದು ಹೊಸ ರೂಪ ನೀಡಿದ್ದರು. ಬೆಂಗಳೂರಿನ ಜನರು ಪೂರ್ಣಪ್ರಜ್ಞಕ್ಕೆ ಇಂದಿಗೂ ಮುಗಿ ಬೀಳುವುದು ಇದಕ್ಕಾಗಿಯೇ.
ಸ್ವಾಮೀಜಿಯಾಗಿ ದೇವರ ಧ್ಯಾನದಲ್ಲಿಯೇ ನಿರತನಾಗದೆ ಸಮಾಜಕ್ಕೆ ಉಪಕಾರ ಮಾಡುತ್ತಾ ಶಿಕ್ಷಣಕ್ಕೆ ಅನುಪಮ ಸೇವೆ ಸಲ್ಲಿಸಿದ ಶ್ರೀ ವಿಭುದೇಶರ ಅಗಲಿಕೆಯ ನೋವು ಬಹುದಿನ ನಮ್ಮನ್ನು ಕಾಡುತ್ತದೆ.
ಅವರದೆ ವಿದ್ಯಾ ಸಂಸ್ಥೆಯಲ್ಲಿ ಕಲಿತ ನನಗೆ ಅವರನ್ನು ಹತ್ತಿರದಿಂದ ನೋಡಿದ ಭಾಗ್ಯವಿದೆ. ಅವರ ಕಾರ್ಯಕ್ರಮವೊಂದರಲ್ಲಿ ಕಾರ್ಯಕ್ರಮವನ್ನು ನಿರ್ವಹಣೆಯನ್ನು ಮಾಡಿದ್ದೇನೆ. ಅವರಿಂದ ಆಶೀರ್ವಾದ ಕೂಡ ಪಡೆದಿದ್ದೇನೆ. ಇಂದು ಬೆಳಗಿನ ಜಾವ ಬಂದ ಸುದ್ದಿ ಒಮ್ಮೆ ನನ್ನ ಮನಸ್ಸನ್ನೇ ವಿಚಲಿತಗೊಲಿಸಿತು. ಕೂಡಲೇ ಅವರ ಬಗೆಗೆ 4 ಮಾತುಗಳನ್ನಾಡುವ ಬಯಕೆ ತೋರಿತು.
ಅವರಿಲ್ಲ ನಿಜ, ಆದರೆ ಅವರ ಜ್ಞಾನದೀವಿಗೆ ಸದಾ ನಮ್ಮೊಂದಿಗಿದೆ. ಅವರ ದಿವ್ಯ ಉದ್ದೇಶ ನಮ್ಮೊಂದಿಗಿದೆ.
ಅವರ ಶಿಕ್ಷಣ ಸಂಸ್ಥೆ ಇನ್ನು ಹೆಚ್ಚು ಯಶಸ್ಸು ಪಡೆಯಲಿ ಎಂಬ ಹಾರೈಕೆಯೊಂದಿಗೆ ನನ್ನ ಬಾಳಿಗೆ ಬೆಳಕಾದ ಆ ಆಧ್ಯಾತ್ಮದ ಹರಿಕಾರನಿಗೊಂದು ದಿವ್ಯ ನಮನ, ಭಾವಪೂರ್ಣ ನಮನ,
ಸದಾ ನಿಮ್ಮ ನೆನಪಿನಲ್ಲಿ, ನಿಮ್ಮದೇ ಮಾರ್ಗದರ್ಶನದ ಅಡಿಯಲ್ಲಿ ಮುನ್ನಡೆಯುತ್ತಾ....
ನಾನೊಬ್ಬ ಸ್ನೇಹಜೀವಿ, ಸಂಶೋಧನೆಯ ಹೊರತಾಗಿ ಕವನ, ಕಥೆ, ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ನನ್ನನ್ನು ತೊಡಗಿಸಿಕೊಳ್ಳುವಾಸೆ, ಮಲೆನಾಡಿನ ಪರಿಸರದಿಂದ ಬಂದ ನಾನು ಬದುಕಿನಿಂದ ಬಹಳಷ್ಟು ಕಲಿತಿದ್ದೇನೆ. ಹಕ್ಕಿಯೊಂದು ತನ್ನ ಗೂಡು ಬಿಟ್ಟು ದೂರದ ಸಾಗರ ಹಾರಿ ಬಂದಾಗ ಅದರ ಮನಸ್ಸಿನ ಸುಪ್ತ ಭಾವನೆಗಳನ್ನು ಹಂಚಿಕೊಳ್ಳುವ ಮಹದಾಸೆ ನನ್ನದು. ಇದನ್ನೆಲ್ಲಾ ಕಷ್ಟ ಪಟ್ಟು ಬರೆದದ್ದಲ್ಲ, ಇಷ್ಟಪಟ್ಟು ಬರೆದಿದ್ದು, ಹಾಗಾಗಿ ಇಷ್ಟವಾದರೆ ಓದಿ, ಕಷ್ಟವಾದರೆ ಬಿಟ್ಟುಬಿಡಿ.
ತಮ್ಮವನೇ ಆದ
ಗುರು ಬಬ್ಬಿಗದ್ದೆ
ಮಿನುಗುತಾರೆ
-
ಜೀ ಕನ್ನಡ ದಲ್ಲಿ ಪ್ರಸಾರ ಆಗುವ ಎಲ್ಲಾ ಧಾರವಾಹಿಗಳನ್ನು ನ್ನ ಆಂಟಿ ಒಬ್ಬರು ತಪ್ಪದೇ
ನೋಡ್ತಾ ಇದ್ದರು. ಎರಡು ತಿಂಗಳ ಹಿಂದೆ ಅವರು ಇಹಲೋಕ ತ್ಯಾಜಿಸಿದರು. ಅವರ ವಿಷಯ ಗೊತ್ತಾದಾಗ
ಅಯ್ಯೋ ...
Beginnings of rural life
-
ಗಾಡಿ ಬಂದಾಗಿನಿಂದ ಮೈಸೂರು, ಬೆಳಗಾವಿ, ತೀರ್ಥಹಳ್ಳಿ ,ಬೆಂಗಳೂರು ಅಂತ ಓಡಾಡಿಕೊಂಡು
ಇದ್ದೀನಿ.
ತೀರ್ಥಹಳ್ಳಿಯಲ್ಲಿ ತೋಟದ ಸಹಾಯಕರಿಗೆ ಮನೆ almost ರೆಡಿಯಾಗಿದೆ. ಸಧ್ಯಕ್ಕೆ ಅವರು ಬಾಡಿಗ...
Copperhead Snake in the Car!
-
On a bright, sunny day, I was driving on Route 202 with my daughter in the
back seat. Suddenly, she yelled, "There's a snake!" I was cruising at 55
MPH, ...
ರೇಷ್ಮೆ ಬಟ್ಟೆ
-
ಅದು ಸುಮಾರು 90ರ ದಶಕದ ಮಧ್ಯದ ಸಮಯ ಅನಿಸುತ್ತೆ. ಬೆಂಗಳೂರಿಗೆ ಭಾರತದಲ್ಲೇ ಮೊದಲ ಕೆ ಎಫ್
ಸಿ ಬಂದದ್ದು. ಬ್ರಿಗೇಡ್ ರೋಡಿನಲ್ಲಿದ್ದ ಆ ಕೆ ಎಫ್ ಸಿ ವಿರುದ್ಧ ಪ್ರತಿಭಟನೆ ನಡೆಯಿತೆಂದು
ಓದಿದ...
Humans are Naturally Polygamous!! True or False?!!
-
ಬರೆದು ಏನು ಬದಲಾಗೋದಿದೆ ಗುರೂ ಒನ್ ಲೆಸ್ ಒಪೀನಿಯನ್ ವಿಲ್ ಮೇಕ್ ನೋ ಡಿಫರೆನ್ಸ್ ಅನ್ಸಿ ,
ಬರೆಯೋದನ್ನ ಮರ್ತು ಸುಮಾರ್ ತಿಂಗಳುಗಳೇ ಕಳೆದು ಹೋದ್ವು! ಅಂಥದ್ರಲ್ಲಿ ಈ ಫೇಸ್ಬುಕ್ ಅನ್ನೋ
ಬ್ಯು...
ಅಂತಿಮ
-
ಕಂಪಿಸುವ ಭೂಮಿ
ಕಾಲ ಕೆಳಗೇ ಕುಸಿಯಲಿ
ಪರ್ವತಗಳು ಬಾಯ್ತೆರೆದು
ಬೆಂಕಿಯ ನೀರನ್ನೇ ಉಗುಳಲಿ
ಬಿರುಗಾಳಿ, ಚಂಡಮಾರುತ
ನನ್ನನ್ನೇ ಹೊತ್ತೊಯ್ಯಲಿ ದೇಶಾಂತರ
ಭೂಮಿಯ ಆಯಸ್ಕಾಂತವೇ
ಹಿಮ್ಮುಖವಾಗಿ ...
ಗುಟ್ಟು' ಗೆ ಬರೆದಿದ್ದ ಮುನ್ನುಡಿ
-
https://www.facebook.com/share/p/FyrhCaHCiMsDZPF9/?mibextid=oFDknk
👆ಅರ್ಥಪೂರ್ಣ ಚುಟುಕುಗಳನ್ನು ಬರೆಯುತ್ತಿದ್ದ ಸರಳ ಸಜ್ಜನರಾದ ಜರಗನಹಳ್ಳಿ ಶಿವಶಂಕರ್ ಅವರು
2009ರಲ್ಲಿ...
ಗೌರಿ ಗಣಪ ತಂದ ನೆನಪು, ಮೂರ್ತಿಯ ಜೊತೆ ಹೋಗಲಿಲ್ಲ
-
ಗೌರಮ್ಮ ಗಣಪನನ್ನು ಕಳುಹಿಸಿದ ಮಾರನೆಯ ಬೆಳಗು, ಮನೆ ಮನ ಖಾಲಿ ಖಾಲಿ. ಮೂರು ನಾಲ್ಕು
ದಿನಗಳಿಂದ ಮರೆತಿದ್ದ ಕಾಲು ನೋವು ಸೊಂಟ ನೋವುಗಳು ಮತ್ತೆ ಬಂದಿವೆ ಮರಳಿ. ಮಾಂಗಲ್ಯ ಸರದಲ್ಲಿ
ಸುರುಟಿದ ಹತ...
ಬಿಟ್ಟುಹೋದ ಚಪ್ಪಲಿ
-
ಬಿಟ್ಟುಹೋದವರು ಯಾರೋ?
ಬಹುತೇಕ ಸವೆಸಿ, ಮುಪ್ಪಾಗಿಸಿ,
ಬಹುಶಃ ಮರೆತಿದ್ದಾರೆ,
ಇಲ್ಲಾ ಮರೆಯಾಗಿದ್ದಾರೆ.
ಅವರ ಸಮಯದ ಸ್ಥಿತಿಗತಿಗೆ
ಹಿಡಿದ ಕನ್ನಡಿ
ಬಿಟ್ಟ ಹಳೆ ಜೋಡಿ.
ಕಂಡರೆ
...
ಸಮ್ಮನಸ್ಸಿಗೆ ಶರಣು
-
ಪಡುಬಿದ್ರೆ ಸನಿಹದ ಅಕ್ಷರ ಪ್ರೇಮಿ ಆನಂದ್ ನನ್ನ ಕೃಷಿ ಸಂಬಂಧಿ 'ಮಣ್ಣಿಗೆ ಮಾನ' ಹಾಗೂ
ಯಕ್ಷಗಾನ ಕುರಿತಾದ 'ಮಣಿಸರ' ಎರಡು ಪುಸ್ತಕಗಳನ್ನು ಖರೀದಿಸಿದ್ದರು. ಅವರು ನನ್ನ ಬಹುತೇಕ
ಪುಸ್ತಕಗಳ ...
-
“ನೀವು ತಪ್ಪು ಮಾಡ್ತಾ ಇದ್ದೀರಿ”
ಮಗಳ ಸೆಕೆಂಡ್ ಪಿಯುಸಿ ಪರೀಕ್ಷೆಗೆ ಎರಡು ತಿಂಗಳಿದ್ದಾಗ ಅವಳ ಟೀಚರ್ ನಮ್ಮನ್ನು
ಕರೆಸಿದ್ದರು. ತನಗೆ ಬೇಸಿಕ್ ಸೈನ್ಸ್ ಓದಬೇಕಿದೆ, ಹಾಗಾಗಿ ಮುಂದ...
ಗೀಜಗದ ಸೋಜಿಗ...
-
ಗೀಜಗದ ಸೋಜಿಗ...
ಮುಂಗಾರು ಶುರುವಾಯಿತು ಎಂದರೆ ಸಾಕು, ಬಿದ್ದ ಮಳೆಗೆ... ಇಳಗೆ ಜೀವ ಕಳೆ ಬರುತ್ತದೆ ಹಸಿರು
ಕಂಗೊಳಿಸುತ್ತ ಇದೆ... ಹಳ್ಳ ಕೊಳ್ಳಗಳು ಭರ್ತಿಯಾಗಿ ಜೀವ ಜಲ.. ಜೀವಸಂಕುಲ ...
ಉತ್ತಿ ಬಿತ್ತಿದ್ದು
-
ಹಲ್ಲು ಬಿತ್ತೆಂದು ಅಳಬೇಡ ಮಗಳೇ
ಅವು ಹಾಲುಹಲ್ಲು, ಬೀಳಲೆಂದೇ ಹುಟ್ಟಿದವು
ವರುಷವೇಳಾಯ್ತಲ್ಲ ನಿನಗೆ, ಬೀಳುವವು ಹೀಗೆ ಒಂದೊಂದೇ
ಹುಟ್ಟುವುವಲ್ಲಿ ಹೊಸ ಹಲ್ಲು
ಫಳಫಳ ಹೊಳೆವ ಬಿಳಿಬಿಳಿ ಹಲ್ಲು...
ಸಂಕ್ಷಿಪ್ತ ಕನ್ನಡ ಪದ್ಯ ರಾಮಾಯಣ
-
ವಾಲ್ಮೀಕಿ ಮಹರ್ಷಿ 24000 ಶ್ಲೋಕಗಳ ರಾಮಾಯಣವನ್ನು ಬರೆದ ನಂತರ ಅದು ಭರತವರ್ಷದ ಎಲ್ಲ
ಭಾಷೆಗಳಲ್ಲಿಯೂಅದರ ಕಥೆಯನ್ನ ಮತ್ತೆ ಮತ್ತೆ ಹೇಳಿದವರ ಸಂಖ್ಯೆ ನೂರಾರು, ಸಾವಿರಾರು.
ಅಷ್ಟೇಕೆ, ಹೊರ...
ಬಿಡುಗಡೆ
-
"ಶಶಾಂಕ್ , ನಂಗೆ ನಿನ್ನತ್ರ ಒಂದು ವಿಷಯ ಹೇಳಬೇಕು. " ರಶ್ಮಿ ಮೆಲ್ಲಗೆ ಹೇಳಿದಳು."ಹ್ಮ್.
ಹೇಳು " ಹಾಸಿಗೆಯ ಮೇಲೆ ದಿಂಬಿಗೊರಗಿ ಕಾಲು ನೀಡಿ ಕುಳಿತು ಮೊಬೈಲ್ ನೋಡುತ್ತಿದ್ದ ಶಶಾಂಕ್
ಅವಳತ್ತ ...
ಹೊಸವರ್ಷದ ಶುಭಾಶಯಗಳು
-
ವಿಜ್ಞಾನ ಸಂವಹನ ಚಟುವಟಿಕೆಗಳ ದೃಷ್ಟಿಯಿಂದ ೨೦೨೩ ಬಹಳವೇ ಖುಷಿಕೊಟ್ಟ ವರ್ಷ. ನನ್ನಂತಹ
ಅನೇಕರಿಗೆ ಮಾರ್ಗದರ್ಶಕರಾಗಿದ್ದ ಅಡ್ಯನಡ್ಕ ಕೃಷ್ಣಭಟ್ ಅವರ ಪ್ರಾತಿನಿಧಿಕ ಬರಹಗಳ ಸಂಕಲನ
ಲೋಕಾರ್ಪಣ...
ಪ್ರೀತಿ ಎಂದರೆ ಎನೂ ಅಲ್ಲ ಆದರೂ ಎಲ್ಲವೂ..ಹೌದು..!
-
ಪ್ರೀತಿ ಎಂದರೆ...
ಎನೂ ಅಲ್ಲ..
ಆದರೂ ಎಲ್ಲವೂ ಹೌದು..!!
ಪ್ರೀತಿ ಎಂದರೆ...
ನಾನು ಮತ್ತು ನೀನು
ಬೇರೆ ಏನೋ
ಅಂದರೂ ಹೌದು..!!
ಪ್ರೀತಿ ಎಂದರೆ...
ಎಲ್ಲವೂ ಇರುವ
ಆ ಭಾನ...
ಸತೀಸ ಹಾಗೂ ಇತರೆ ಹೆಸರಿನ ಅವಾಂತರಗಳು
-
ಇದು ನನಗಿರುವ ಅನೇಕ ಹೆಸರುಗಳಿಂದಾದ ಅವಾಂತರಗಳ ಸರಮಾಲೆಯ ಕಥೆ. ಆಂಧ್ರಪ್ರದೇಶದ ಅಥವಾ
ತಮಿಳುನಾಡಿನ ಜನರ ಉದ್ದುದ್ದ ಹೆಸರುಗಳ ಕಥೆಯನ್ನು ಕೇಳಿ ನಗುತ್ತಿದ್ದ ನನಗೂ ಅದೇ ಪರಿಸ್ಥಿತಿ
ಬಂದ...
ಮಸುಕಾದ 2022ರ ಡೈರಿಯಿಂದ....
-
-1-
ನವ ವರುಷ ಬಂತೆಂದರೆ ಒಂದಷ್ಟು ಸಂಭ್ರಮ,
ಕಳೆದ ವರ್ಷದ ನೋವುಗಳೆಲ್ಲವನ್ನೂ
ಮನದ ಮೂಲೆಗೆ ತಳ್ಳಿ ದೂ....ರದಲ್ಲಿ
ಸಿಡಿದು ಮಿನುಗುವ ಬೆಳಕಿನ ಪುಂಜಗ...
ನಿನ್ನೆದೆಯ ತಂತಿಯ
-
ಕಲಾ ಚಿತ್ರದ ಈ ಪದ್ಯ ತುಂಬಾ ಇಷ್ಟವಾಯ್ತು. ಅಮ್ಮನ approval ಮಗುವಿಗೆ ಎಷ್ಟು ಮುಖ್ಯ
ಮತ್ತು ಅದಿಲ್ಲದಿದ್ದರೆ ಮಗುವಿನ ಬದುಕು ಏನಾಗಬಹುದು ಼ಎಂಬುದರ ಜೀವಂತ ಚಿತ್ರಣ ಇದರಲ್ಲಿದೆ.
ಇಡೀ ಚಿತ್...
NEW! GST Adder and Deductor
-
A handy little tool for you for adding or deducting GST
[image: A screenshot of GST adder and deductor]
A screenshot of the GST deductor and adder tools.
N...
Mallikarjuna Temple, Basral, Mandya
-
Basral is a small village in Mandya taluk and was known by its ancient name
Basurivala. It was an ancient Agrahara. It is famous for the Mallikarjuna
tem...
ಊರಿಂದ ಹೊರಟಾಗ...
-
ಹೆದ್ದಾರಿಯಲ್ಲಿ ಓವರ್ ಟೇಕ್ ಮಾಡುವ ವಾಹನಗಳ ವೇಗ ಮನಸ್ಸಿನಲ್ಲಿ ಕಳೆದ ವಾರದ ಸವಿನೆನಪುಗಳ
ಓಘ..ಕಡಲತಡಿಯಲಿ ಕಳೆದ ಮಧುರ ಸಂಜೆ ಎಲ್ಲರನ್ನೂ ಮತ್ತೆ ಭೇಟಿಮಾಡಿಸಿದ ಮುಂಜಿ ರಾತ್ರಿ ನೋಡಿದ
ತೇರು,...
ಮೊಲದ ಹಲ್ಲಿನ ಪೋರಿ
-
ಕುಮಟೆಯಲ್ಲಿ ಇದ್ದಾಗಲೆಲ್ಲ ಗೋಕರ್ಣಕ್ಕೆ ಅಲೆಮಾರಿಯಂತೆ ಹೋಗುವುದು ನನ್ನ ಖಯಾಲಿ.
ಒಮ್ಮೊಮ್ಮೆ ಪೈ ರೆಸ್ಟೊರಂಟಿನ ಈರುಳ್ಳಿ ಭಜೆ ಮತ್ತು ವಡಾಪಾವ್ ಸವಿಯುವುದು ನೆಪವಾದರೆ,
ಕೆಲವೊಮ್ಮೆ ತ...
ಕಂಡರೂ ಕಾಣದಂತೆ
-
ಒಂದು ಗುಡುಗು
ಒಂದು ಸಿಡಿಲು
ಸ್ವಲ್ಪ ಬಿರುಗಾಳಿ
ಸ್ವಲ್ಪ ಮಳೆ
ಒಂದು ಕ್ಷಣ
ಅಲ್ಲೊಲ ಕಲ್ಲೋಲ
ಆಕ್ರಂದನದ ಸದ್ದುಗಳು
ಒಂದು ಭಾಗದಲ್ಲಿ
ಕೇಳಲಾರಂಭಿಸುತ್ತವೆ
ಯಾಕೋ
ಪ್ರಕೃತಿ ಮಾತೆ
ಮಂಕಾಗಿದ್ದಾ...
ಪುಟ್ಟ ಪುಟ್ಟ ಕತೆಗಳು
-
ಅವಳು ಅಂಗಳದಲ್ಲಿ ಬಿಡಿಸುತ್ತಿದ್ದ ಅಂದದ ರಂಗೋಲಿಯನ್ನು ನೋಡುತ್ತಿದ್ದವನಿಗೆ, ಚುಕ್ಕಿಗಳ
ಮೇಲೆ ರಂಗೋಲಿಯ ಗೆರೆಗಳು ಹೇಗೆ ಸುಂದರವಾಗಿ ಅರಳುತ್ತವೆಯೋ ಅದೇ ರೀತಿ ಹಣದ ಆಧಾರದ ಮೇಲೆ
ನಮ್ಮ ...
ಕೈಲಾಸ ಮಾನಸ ಸರೋವರ ಯಾತ್ರೆ
-
ಕೈಲಾಸ ಮಾನಸ ಸರೋವರ ಯಾತ್ರೆಯ ನ್ನು ಒಂದು ವಾಕ್ಯದಲ್ಲಿ ವಿವರಿಸಿ ಎಂದರೆ ಶ್ರದ್ಧಾಳುಗಳಿಗೆ
ಅದು ದೇವರ ವಾಸಸ್ಥಾನ ,ಪ್ರಕೃತಿಯ ಆರಾಧಕರಿಗೆ ಸೌಂದರ್ಯದ ಖಜಾನೆ, ಯಾತ್ರಿಕರಿಗೆ
ಅನಿಶ್ಚಿತತೆಗಳ...
ಸಾಸಿವೆ ತಂದವಳು -ಓದಿನ ಮೆಲುಕು
-
ಹಲವಾರು ಸಹೃದಯರ ಸೂಚನೆ, ಉಲ್ಲೇಖ ಮತ್ತು ಪ್ರಶಂಶೆಯ ನುಡಿಗಳಿಂದ ಪ್ರೇರಿತನಾಗಿ ಶ್ರೀಮತಿ
ಭಾರತಿಯವರು ಬರೆದ "ಸಾಸಿವೆ ತಂದವಳು" ಪುಸ್ತಕವನ್ನ ಓದಲು ತರಿಸಿದೆ. ಪುಸ್ತಕ ತರಿಸಿ
ಸುಮಾರು ...
ಒಲವೇ ಜೀವನ ಸಾಕ್ಷಾತ್ಕಾರ
-
ಒಲವೇ ಜೀವನ ಸಾಕ್ಷಾತ್ಕಾರಒಲವೇ ಮರೆಯದ ಮಮಕಾರ ಧುಮ್ಮಿಕ್ಕಿ ಹರಿಯುವ ಜಲಧಾರೆಯಲ್ಲೊಧುಂಭಿಯ
ಹಾಡಿನ ಝೇಂಕಾರದಲ್ಲೊಘಮ್ಮನೆ ಹೊಮ್ಮಿರುವ ಹೊಸ ಹೂವಿನಲ್ಲೊತುಂಬಿದೆ ಒಲವಿನ ಸಾಕ್ಷಾತ್ಕಾರ
ವಸಂತ ಕೋಗ...
ಅಂಬಾಬಾಯಿಯವರು ಹಾಗೂ ಭದ್ರಾವತಿ :
-
*ದಾಸ ಸಾಹಿತ್ಯಕ್ಕೆ ಕೊಡುಗೆಯನ್ನು ಕೊಟ್ಟ ಮಹಿಳೆಯರಲ್ಲಿ ಅಂಬಾಬಾಯಿಯವರೂ
ಪ್ರಮುಖರಾಗಿರುವರು. ಇವರು ಬಹುದಾನ ಸಂವತ್ಸರದ ವಿಜಯದಾಸರ ಆರಾಧನೆಯ ದಿನದಂದು ತಮಗೆ ೩೬
ವರ್ಷಗಳು ತುಂಬಿದವೆಂದು ತ...
ಸೋಲರಿಯದ ಕರಿ ದಿಬ್ಬದ ಮೇಲೆ ಸೋಲು !
-
ರಾತ್ರಿ ಉಷ್ಣಾ೦ಶ ಬಹುಶಃ ಮೈನೆಸ್ ಡಿಗ್ರೀ ಆಗಿತ್ತೇನೋ, ಟಾಯ್ಲೆಟಲ್ಲಿನ ಬಕೆಟ್ ನೀರೊಂತೂ
ಹಿಮಗಟ್ಟಿತ್ತು. ನಿದ್ದೆಯೂ ಬರುತ್ತಿರಲಿಲ್ಲ, ಅಲ್ಲದೆ ನಾಲ್ಕು ಗಂಟೆಗೆ ಜನ ಹೋಗುವಾಗ
ನಮ್ಮನ್ನ...
ವಿದಾಯ ಗೀತೆ
-
ಕಳೆದು ಹೋದ ದಿನಗಳೆಂದೂ ಮತ್ತೆ ಮರಳವು
ನಿನ್ನ ಪಯಣ ಬೇರೆ ಕಡೆಗೆ, ನಮಗೆ ದಿಕ್ಕು ಕಾಣವು
ಮಾಡಲಾರೆ ನಿನಗೆಮುಂದೆ ನಾವೇನೂ ಸಹಾಯ
ಹೆತ್ತು ಹೊತ್ತು ಸಾಕಿ ಸಲಹಿದ ಜೀವಕಿದೋ ವಿದಾಯ…
ನೀನು ಮಗಳು, ಮ...
-
ಒಂದು ಪ್ರೇಮದ ಆಯಸ್ಸು ಎಷ್ಟು?
ಇದೊಂದು ಪ್ರಶ್ನೆಯನ್ನೊಬ್ಬ ನಿನ್ನೆ ನನ್ನ ವಾಟ್ಸಪ್ ಗೆ ತಳ್ಳಿದ.
ನಾನು ಕ್ಷಣಕಾಲ ಈ ಪ್ರಶ್ನೆ ಕುರಿತು ಯೋಚಿಸಿದೆ.
ಅಮೇಲೆ ನನ್ನ ಕೆಲಸಗಳಲ್ಲಿ ಕಳೆದುಹೋದೆ...
ಪ್ರೀತಿಯಿಲ್ಲದ ಮೇಲೆ
-
ಪ್ರೀತಿಯ ಮೊಳಕೆಯೊಡೆದುಸಲುಗೆಯ ಸಸಿಯೊಡೆದುಹಚ್ಚ ಹಸಿರು ತೆನೆಯೊಡೆದುಹೆಮ್ಮರವಾಗಿ
ಟಿಸಿಲೊಡೆದುಆಕಾಶದೆತ್ತರಕೆ ತಲೆಯೆತ್ತಿ ಹೊರಟಿರಲುಬಿಳಲುಗಳು ಭೂಮಿಯತ್ತ
ಚಾಚುತಲಿರಲುಕೊಡಲಿಯಿಂದ ಭಾಹುಗಳ ಕ...
"ನೀ ಕಾಚ ಹಾಕ್ಕುಂಡಿದ್ಯನೇ???"
-
ಶೀರ್ಷಿಕೆ ಓದಿ 'ಇದು ಮಾಚಿಕೊಪ್ಪ ಬ್ಲಾಗ್ ಹೌದೋ ಅಲ್ಲವೋ' ಎಂದು ಆಶ್ಚರ್ಯಪಡಬೇಡಿ.
ಇದು ನನ್ನದೇ ಬ್ಲಾಗ್. ಶಾಲಾ ದಿನಗಳಲ್ಲಿ ನಮ್ಮ ಕನ್ನಡ ಪ್ರಶ್ನೆ ಪತ್ರಿಕೆಗಳಲ್ಲಿದ್ದ *'ಸಂದರ್ಭದ...
ದೂರ ‘ತೀರದ ‘ ಯಾನ!!!
-
ಮೊಬೈಲ್ ಫೋನ್ ರಿಂಗಾಯಿತು... ಕೆಲಸದಲ್ಲಿ ಮಗ್ನಳಾಗಿದ್ದ ಅಕ್ಷತಾ ಮೊಬೈಲ್ ಸ್ಕ್ರೀನ್
ಮೇಲಿದ್ದ ಅನುಜ್ ನ ವಿಡಿಯೋ ಕಾಲ್ ನೋಡಿ ಮುಗುಳ್ನಗುತ್ತಾಳೆ... “ ಹೆಲೋ, ಈಗ ಹತ್ತು ನಿಮಿಷದ
ಮೊದಲಷ್ಟೇ ...
ಸೈರಾ ನರಸಿಂಹ ರೆಡ್ಡಿ
-
ಪಾಣಿಪತ್ ಚಲನಚಿತ್ರವನ್ನು ನೋಡಿದ ನಂತರ ಈ ಚಲನಚಿತ್ರವನ್ನು ನೋಡಿದ್ದರಿಂದ ಹಲವಾರು ಬಾರಿ
ಎರಡೂ ಚಿತ್ರಗಳನ್ನು ಹೋಲಿಸುವ ಹಾಗಾಯಿತು. ಪಾಣಿಪತ್ ಚಲನಚಿತ್ರ ಮರಾಠಾ ಮತ್ತು ಮುಸಲ್ಮಾನರ
ಮಧ್ಯೆ ನಡ...
New Jewelry creations in last couple of months
-
The year 2020 started with some time for self where again could spend some
time on things of my interest . Sharing below some pics of New techniques
learn...
ನೋಕಿಯಾದಿಂದ 108MP ಕ್ಯಾಮರಾ ಫೋನ್
-
ನೋಕಿಯಾದ ಬ್ರಾಂಡ್ ಪರವಾನಗಿದಾರರಾದ ಎಚ್ಎಂಡಿ ಗ್ಲೋಬಲ್ 2020 ರ ತ್ರೈ ಮಾಸಿಕದಲ್ಲಿ
ಪ್ರಮುಖ ನೋಕಿಯಾ 9.3 ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಲು ಕೆಲಸ ಮಾಡುತ್ತಿದೆ
ಇತ್ತೀಚಿನ ಅಪ್ಡೇಟ...
-
ನೆನಪು, ಕನಸು ಮತ್ತು ನಾನು
ಇನ್ನೇನು ನಗಬೇಕು , ಅಷ್ಟರಲ್ಲಿ ಯಾರೋ ಬಾಗಿಲು ತಟ್ಟಿದ ಸದ್ದು . ಹೊತ್ತಲ್ಲದ
ಹೊತ್ತಿನಲ್ಲಿ ಯಾರು ಬಂದಿರಬಹುದು ಎಂಬ ಯೋಚನೆ ಸುಳಿದು ಹೋಯಿತು. ಬಹುಶಃ ನೆನಪು ಬಂ...
-
*ಹುಳಿ ಹಿಂಡುವ ಮುಳ್ಳು ಗೋಗು :*
ಹೊಸ ತಲೆಮಾರಿನ ಅಡುಗೆ ಪ್ರವೀಣ/ಣೆಯರು ತರಹೇವಾರಿ ಅಡುಗೆಯನ್ನು ಮಾಡಬಲ್ಲರು.ಆದರೆ ನಮ್ಮ
ಮುತ್ತಜ್ಜಿ ಹಿರಿಯರ ಕಾಲದವರು ತಯಾರಿಸುತ್ತಿದ್ದ ಅಡುಗೆ ಪಾಕಗ...
ಕರೋನ ದಿನಗಳು ..
-
ಎಂಬತ್ತರ ದಶಕದಲ್ಲಿ ಹುಟ್ಟಿದವನು ನಾನು, ನನ್ನ ಬಾಲ್ಯದ ದಿನಗಳಲ್ಲಿ ಪ್ರತಿಯೊಂದು ಹೊಸ
ಆವಿಷ್ಕಾರಗಳನ್ನು ,ಬದಲಾವಣೆಗಳನ್ನು ಕಂಡಾಗ ಅತೀವ ಸಂತಸ ಪಡುತ್ತಿದ್ದೆ. ನನಗೆ ತುಂಬಾ
ಪರಿಣಾಮಕಾರಿಗಳೆನ...
ಉಲ್ಲಾಳ್ದಿ
-
(ಬಹಳ ಸಮಯದ ನಂತರ ಬರೆದ ಒಂದು ಕತೆ)
ಗೇರುಬೀಜದ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಹೋಗುವ ಸುಮತಿಗೂ ರತ್ನ ಉಲ್ಲಾಳ್ದಿಗೂ ಮುಂಚಿನಿಂದಲೂ
ದ್ವೇಷ ಅಂತೇನೂ ಇರಲಿಲ್ಲ. ಹಾಗೆ ನೋಡಿದರೆ ಸುಮತಿ ಕೆಲಸಕ...
ಉಲ್ಲಾಳ್ದಿ
-
(ಬಹಳ ಸಮಯದ ನಂತರ ಬರೆದ ಒಂದು ಕತೆ)
ಗೇರುಬೀಜದ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಹೋಗುವ ಸುಮತಿಗೂ ರತ್ನ ಉಲ್ಲಾಳ್ದಿಗೂ
ಮುಂಚಿನಿಂದಲೂ ದ್ವೇಷ ಅಂತೇನೂ ಇರಲಿಲ್ಲ. ಹಾಗೆ ನೋಡಿದರೆ ಸುಮತಿ ಕೆಲಸಕ್ಕೆ...
ನಾಗೇಶ್ವರ ದೇವಾಲಯ - ಲಕ್ಕುಂಡಿ
-
ನಾಗೇಶ್ವರ ದೇವಾಲಯವು ಎರಡು ಕಂಬಗಳ ಹೊರಚಾಚು ಮುಖಮಂಟಪ, ನವರಂಗ, ತೆರೆದ ಅಂತರಾಳ ಹಾಗೂ
ಗರ್ಭಗುಡಿಯನ್ನು ಹೊಂದಿದೆ. ಮುಖಮಂಟಪದ ಇಳಿಜಾರಿನ ಮಾಡಿನ ಸ್ವಲ್ಪ ಭಾಗ ಮಾತ್ರ ಉಳಿದಿದೆ.
ಎರಡು ಕಂಬಗ...
ಮೊದಲ ರಾತ್ರಿಯ ಅನುಭವ!
-
'ಟ್ರಿಣ್.. ಟ್ರಿಣ್..'
ಜೇಬಿನಲ್ಲಿದ್ದ ನನ್ನ ಮೊಬೈಲ್ ರಿಂಗಾಗುತ್ತಿತ್ತು. ಆಗೆಲ್ಲ ಇವತ್ತಿನ ಹಾಗೆ ತರಹೇವಾರಿ
ರಿಂಗ್ ಟೋನುಗಳು ಇರಲಿಲ್ಲ. ಅದು ಆಗಷ್ಟೇ ಪಾಲಿಫೋನಿಕ್ ಟೋನುಗಳು ಮೊಬೈಲಿಗೆ ಕಾ...
ಸಾತ್ವಿಕರು ಎಲ್ಲಿಗೆ ಹೋಗಬೇಕು?
-
*ಬೆಂಗಳೂರಿನ ಚಾಮರಾಜಪೇಟೆಯ ತಂಪಾದ ಬೀದಿಗಳಲ್ಲಿ ಎಂದಿನಂತೆ ಬಾಳೆಎಲೆ ವ್ಯಾಪಾರಿಗಳು ಕಟ್ಟು
ಜೋಡಿಸುತ್ತಾ ವ್ಯಾಪಾರಕ್ಕೆ ಸಜ್ಜಾಗುತ್ತಿದ್ದರು. ಇನ್ನೊಂದು ಬದಿಯ ದೇವಸ್ಥಾನದ ಆವರಣದಲ್ಲಿ
ಗಂಧ...
-
ಸೆಪ್ಟಂಬರ್ ೪ರ "Venders day" ಪ್ರಯುಕ್ತ, ಇವತ್ತಿನ ಉದಯವಾಣಿಯಲ್ಲಿ ನನ್ನದೊಂದು ಲೇಖನ
ಬಂದಿದೆ. ಅವರದೇ ಕಾರಣಗಳಿಂದಾಗಿ ಲೇಖನವನ್ನು ಚಿಕ್ಕದಾಗಿ ಹಾಕಿದ್ದಾರೆ. ಅದರ ಪೂರ್ತಿ ಲೇಖನ
ನಿ...
ನಮ್ಮ ಶಂಕರ ನ ನೆನಪೇ ಸ್ಮಾರಕ!
-
ಶಂಕರ್ನಾಗ್ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರು. ಚಿತ್ರ ನಟರಾಗಿ,
ನಿರ್ದೇಶಕರಾಗಿ, ರಂಗಕರ್ಮಿಯಾಗಿ ಹಾಗೂ ತಂತ್ರಜ್ಞರಾಗಿ ಭಾರತೀಯ ಚಿತ್ರರಂಗ ಮತ್ತು ಕನ್ನಡ
ಚಿತ್ರ...
-
ಬೇಸಿಕಲಿ ನಾನೊಬ್ಬ ಬರಹಗಾರ. ಹಲ್ಲುಮುಡಿ ಕಚ್ಚಿ ಕುಳಿತರೆ ಭರಪೂರ
ಬರೆದುಬಿಡಬಲ್ಲೆ.ಅಂಥದ್ದೊಂದು ಆತ್ಮವಿಶ್ವಾಸ ನನ್ನಲ್ಲಿದೆ. ಹತ್ತು ವರ್ಷ ಎಲೆಕ್ರ್ಟಾನಿಕ್
ಮೀಡಿಯಾದಲ್ಲಿ ಕೆಲಸ ಮಾಡುವಾಗ ಬ...
ಮಹಿಳಾ ಸಮಾನತೆಯೆಂಬ ಮರೀಚಿಕೆ
-
*“ಮಹಿಳಾ ಸಮಾನತೆಗೆ ಬೇಕಿರುವುದು ಗಂಡಿನಂತೆ ಹೆಣ್ಣು ಸಹ ಒಬ್ಬ ಮನುಷ್ಯಳು ಎಂಬ ಸರಳ
ಸತ್ಯವನ್ನು ಸ್ವೀಕರಿಸಿ ಅವಳನ್ನು ಗೌರವಿಸುವ ಮನಸ್ಸುಗಳೇ ಹೊರತು ಹೆಣ್ಣೆಂದು ತೋರಿಸುವ
ಕರುಣೆಯಲ್ಲ”.*
...
ಒಂದಿಷ್ಟು ಹನಿಗವಿತೆಗಳು..!
-
೧ ನೀನು ನಡೆದಾಡೋ ಬೆಳದಿಂಗಳು… ಪದಗಳೇ ಸಾಲದು ನಿನ್ನ ಕೊಂಡಾಡಲು.. ಜೈಲಿಗೆ ಹಾಕಬೇಕು
ನನ್ನನೂ ಚಂದ್ರನನ್ನೂ ಅವನನ್ನು – ನಿನ್ನ ಕಂಗಳ ಬೆಳಕ ಕದ್ದ ತಪ್ಪಿಗೆ ನನ್ನನು – ನಿನ್ನ
ಲಜ್ಜೆಯಿಂದ ಈ ಕ...
2019 - ಯಾರಾಗ್ತಾರೆ ಪ್ರಧಾನಿ - ಭಾಗ 1
-
ಇನ್ನೇನು ಕೆಲವೇ ತಿಂಗಳುಗಳಲ್ಲಿ ಲೋಕಸಭೆ ಚುನಾವಣೆ ಬರಲಿದೆ, ಮುಂದೆ ಯಾರು ಪ್ರಧಾನಿ
ಆಗುತ್ತಾರೆ, ಮೋದಿ ಮತ್ತೊಮ್ಮೆ ಬರಬಹುದಾ? ಕಾಂಗ್ರೆಸ್ನ ರಾಹುಲ್ ಆಗಬಹುದೇ? ಅಥವಾ ಅದರ
ಮಿತ್ರ ಪಕ್ಷಗಳ...
ಒಂದು ಮಡಚಿಟ್ಟ ಪುಟ : Draft Mail – 5
-
ಚಿನ್ಮಯಿಯ mail boxನ draft folderನಲ್ಲಿ ಅವಳ ಬದುಕಿನ ಕೆಲವು ಮಹತ್ವದ ಸಂಗತಿಗಳು
ದಾಖಲಿವೆ. ಮಡಚಿಟ್ಟ ಪುಟಗಳಂತೆ. ಬದುಕು ಇರುವುದು ತೆರೆದಿಟ್ಟ ಪುಸ್ತಕದಲ್ಲಿ ಅಲ್ಲ… ಈ
ಹೇಳದೇ ಉಳಿದ ಮಾತ...
ನಮ್ಮೂರಿನ ಜನರಿಗೆ ರೈಲು ಪ್ರಯಾಣ ಯಾತಕ್ಕೆ ಬೇಡ?
-
- *ಹರೀಶ ಮಾಂಬಾಡಿ*
www.bantwalnews.com
*ಈ ಹಿಂದೆ ಈ ವಿಷಯವನ್ನು ನಾವು ಚರ್ಚಿಸಿದ್ದೆವು. ಇದು ಅದರ ಮುಂದುವರಿದ ಭಾಗವಷ್ಟೇ. ಕರಾವಳಿ
ಮೂಲದ ಸಾಕಷ್ಟು ಹೋರಾಟಗಾರರ ಪ್ರಯತ್ನದಿಂ...
ಹದಿನೆಂಟನೇ ಶಿಬಿರ ಮುಂದೂಡಿಕೆ
-
ಸಾಂಗತ್ಯದ ಹದಿನೆಂಟನೇ ಶಿಬಿರವನ್ನು ಕೊಪ್ಪ ಪ್ರದೇಶದಲ್ಲಿ ಮಳೆ ಹೆಚ್ಚಿರುವುದು ಹಾಗೂ ಭೂ
ಕುಸಿತದ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಈ ಹಿಂದೆ ಯೋಜಿಸಿದಂತೆ ಆಗಸ್ಟ್ 25-26 ರಂದು
ಶಿಬಿರವನ್ನು...
ಶ್ರೀ ಹರ್ ಮಂದಿರ್ ಸಾಹೇಬ್ (ಗೋಲ್ಡನ್ ಟೆಂಪಲ್)
-
ರಂಗ್ ದೇ ಬಸಂತಿ(2006) ಸಿನಿಮಾದಲ್ಲಿರೋ ಇಕ್ ಓಂಕಾರ್ ಹಾಡು ನೋಡಿದಾಗ, ಆ ಜಾಗ ಯಾವ್ದು ಅಂತ
ಗೊತ್ತಾಗ್ದೇ ಇದ್ರೂ ಅಲ್ಲಿಗೆ ಹೋಗ್ಬೇಕು ಅನ್ನೋ ಆಸೆ ಹುಟ್ಟಿತ್ತು. ಆಮೇಲೆ ಅದು ಗೋಲ್ಡನ್
ಟೆಂಪಲ...
ಶ್ರೀನಿವಾಸನ ಫಾರಿನ್ ಹೆಂಡತಿ
-
ನುಗ್ಗೇಹಳ್ಳಿಯ ಶ್ರೀನಿವಾಸಾಚಾರ್ಯರಿಗೆ ಮೊನ್ನೆ ೮೮ ತುಂಬಿತು. ಒಂದಿಷ್ಟು, ಅತೀ ಕಡಿಮೆ
ಅನ್ನುವಷ್ಟು, ಕಿವಿ ಕೇಳಿದರೆ ಅದೇ ಹೆಚ್ಚು. (ಅಷ್ಟಾದರೂ ಭಾಗಮ್ಮ ಯಜಮಾನರೊಂದಿಗೆ
ಯಾವುದಾದರೂ ವಿಷಯಕ್...
ಸಿಲಿಕಾನ್ ಸಿಟಿಯಲ್ಲಿ ವರುಣನ ಆರ್ಭಟ
-
ಅರೆ, ಇದೇನಿದು, ಈ ಬ್ಲಾಗ್ ಪುಟ ಯಾವಾಗ ಸುದ್ದಿವಾಹಿನಿ ಆಯಿತು? ಹೌದು, ಇದು ನಮ್ಮ
ಸುದ್ದಿವಾಹಿನಿಗಳು ಉಪಯೋಗಿಸುವ ಪದಪುಂಜಗಳ ಬಗ್ಗೆ. ಈಗೆ ಎಡಬಿಡದೆ ಮಳೆ ಸುರಿಯುತ್ತಿದೆ
ಎಲ್ಲಾ ಕಡೆ. ಟಿವಿ ...
ಪುಟ್ಟಣ್ಣನವರ ಆಯ್ಕೆ..
-
*~.~*
ವಂಶವೃಕ್ಷ ಚಿತ್ರ ಬಂತು. ಚೆನ್ನಾಗಿಯೂ ಇತ್ತು. ಅದರಲ್ಲಿ ಪ್ರೊಫೆಸರರ ಮಗನಾಗಿ
ವಿಷ್ಣುವರ್ಧನ್ ರನ್ನು ಆಯ್ಕೆ ಮಾಡಿದ್ದರು ಪುಟ್ಟಣ್ಣ. ಆಗ ಹುಡುಗನ ಹೆಸರು ಕುಮಾರ್. ಅದು
ಭಜಬೆಣ್ಣೆ ...
ಸೋಷಿಯಲ್ ನೆಟ್ ವರ್ಕ್
-
ಓ ಏನಿದು ವಿಜಯ್ ಇಂದ ಫೇಸ್ ಬುಕ್ಕಲ್ಲಿ ಫ್ರೆಂಡ್ ರಿಕ್ವೆಸ್ಟ್. ಎಷ್ಟು ತರ್ಲೆ ಮಾಡ್ತಿದ್ದ
ಇವನು. ಈಗ್ಲೂ ಹಾಗೆ ಇದ್ದಾನಾ ಕೇಳ್ಬೇಕು.ನಮ್ ಸ್ಕೂಲ್ ವಿಜಯ್ ನ ಅಕೌಂಟೇ ಇದು. ಅವನೂ ಆನ್
ಲೈನ್ ಇ...
-
*Locks and Keys*
locks and keys
friends and fun times
smiles and miles
being crazy and being human
emotions and brains
travel and adventures
sky the limit ...
-
ನೀರಿಂಗಿಸೋಣ ಬನ್ನಿ
ನಮ್ಮ ಊರು ಹೊಸಹಳ್ಳಿ, ಇರುವುದು ಸಾಗರದಿಂದ ೧೫ ಕೀಮೀ ದೂರದಲ್ಲಿ ಅಪ್ಪಟ ಮಲೆನಾಡು
ಪಶ್ಚಿಮಘಟ್ಟದ ತಪ್ಪಲಿನ ನೀರ ನೆಮ್ಮದಿಯ ತಾಣ.
ನಮಗೆ ನೀರೆಂದರೆ ಅಗ್ಗದ ವಸ್ತು ಇತ್ತೀಚೆಗ...
-
*ಆಕಸ್ಮಾತ್ತಾಗಿ ಬಂದ ಗೆಳೆಯನಿಗೊಂದು ಮಾತು *
ಗೆಳೆಯಾ ..
ಕರಾವಳಿಯಲಿ ದಿನಗಟ್ಟಲೆ ಸುರಿದ ಮಳೆನೀರು
ಕಲ್ಲುಭೂಮಿಯ ಕೃಪೆಗೆ ಶರಧಿಯ ಪಾಲು
ಮುಗಿಲಾ ಹರ್ಕೊಂಡ ಬಿದ್ದ ಮಳೆಯೊಳು ಹೇಗೆ ಹೋಗಿ ತರ...
I choose sound!
-
Moist trees ornamented with a zillion lush green leaves, I see them
flutter. A flock of beautiful birds flew right across my window, I see
those wings be...
A NEW BEGINING
-
Hi
I vent been back here for five years . I feel as though I ve lost myself
in hurry of settling down or establishing my career or whateva. I thought
l...
ಅದು ಮಾಧ್ಯಮ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ.
-
ಜಿ ಎನ್ ಮೋಹನ್ ದೇಶದ ಪ್ರತಿಷ್ಠಿತ ಮಾಧ್ಯಮ ಕಾಲೇಜುಗಳ ಗಣ್ಯರು ನೆರೆದಿದ್ದರು. ಮಾಧ್ಯಮ
ಶಿಕ್ಷಕರು, ವಿದ್ಯಾರ್ಥಿಗಳು, ವೃತ್ತಿನಿರತರು ಹೀಗೆ.. ಅಪರೂಪಕ್ಕೆ ಎಲ್ಲರೂ ಸೇರುವ
ಸಮ್ಮೇಳನ. ನಾನು ಮ...
ee bhaavageete....
-
ಪದಗಳಿರದ ಭಾವ ಆದೀತೆ ಭಾವಗೀತೆ
ಭಾವನೆಗಳಿಗೇಕೆ ಪದಗಳ ಹಾರೈಕೆ?
ಕಣ್ಣ ಹನಿಗಳಿಗಿಲ್ಲ, ಮೃದುಲ ಸ್ಪರ್ಶಕ್ಕಿಲ್ಲ
ಗಾಳಿ ತರುವ ಹೂಗಂಪಿಗಿಲ್ಲ, ಮುಗುಳು ನಗುವಿಗಿಲ್ಲ
ಇದೆಲ್ಲ ತರುವ ನಿನ್ನ ನೆನಪಿಗೂ ...
ಯಾಂತ್ರಿಕ ಬದುಕಿನ ಓಟ, ಎಲ್ಲೂ ನಿಲ್ಲದಾಟ!
-
ದಿನೇದಿನೇ ಯಾಂತ್ರಿಕವಾಗುತ್ತಿರುವ ಬದುಕಿನೆಡೆಗೆ ತುಸು ಗಮನವನ್ನು ಹರಿಸುತ್ತಾ, ಈ
ಯಾಂತ್ರಿಕವಾದ ಬದುಕಿನಿಂದ; ಜನರಲ್ಲಿ, ಸಮಾಜದಲ್ಲಿ ಆಗಿರುವ ಹಾಗೂ ಆಗುತ್ತಿರುವ ಸಾಕಷ್ಟು
ಬದಲಾವಣೆಗಳನ್ನು...
ಕಂದಾ ನಿನ್ನ ತೋಳಿನಲ್ಲಿ ಅಮ್ಮಾ ನಾನು…
-
‘’ಅಮ್ಮಾ, ನಂಗೆ ಈ ಚಿವ್ವಲ್ (ಸಿಲ್ವರ್) ಕಲಲ್(ಕಲರ್) ಬಟ್ಟಲಲ್ಲಿ ಜೀಜಿ (ನೀರು) ಕೊಡು.’’
ನನ್ನಮೂರು ವರ್ಷದ ಮಗ ವಿವಸ್ವಾನ ಅಡಿಗೆ ಕೋಣೆಗೆ ಬಂದು ನನ್ನ ಎಳೆಯತೊಡಗಿದ.
“ಅದೆಲ್ಲ ಈಗ ಬೇಡ. ನ...
ಮತ್ತೆ ಮತ್ತೆ ಕವಿತೆ
-
ಹರಿದು ಬಿಡು ಸುಮ್ಮನೆ ಕಣ್ಣೀರು ನನ್ನೆದೆ ತಲುಪದಂತೆ ಬರೆದುಬಿಡು ಒಮ್ಮೆಗೆ ಕವಿತೆ ಮತ್ತೆ
ನೆನಪಾಗಿ ಕಾಡದಂತೆ ನನ್ನ ಮೋಡದ ಬುಟ್ಟಿ ತಳಒಡೆದು ಹನಿಸುವಲ್ಲಿ ನಿನ್ನ ಒನಪಿನ ಕುಡಿಕೆ ಮನದ
ಮುಗಿಲೊ...
A village bus stop
-
Ok. getting the grip again on painting after sometime now. Here is a
village bus stop. It is a sunny day. Hope you like the painting.
ಪ್ರೇಮವೆಂಬ ಭ್ರಮೆ
-
ಎದುರು ಬಂದ ಪ್ರತಿ ಮುಖದಲ್ಲಿಯೂ
ಪ್ರತಿ ಮಾತಿನಲ್ಲಿಯೂ ನಿನ್ನನ್ನು ಹುಡುಕಿದ್ದು
ನನ್ನದೇ ತಪ್ಪು ಗೆಳೆಯಾ
ಅದು ಇಂದು ನನ್ನ ಕುತ್ತಿಗೆಗೇ ನೇಣಾಗಿ
ಉಸಿರುಗಟ್ಟಿಸುವ ನೋವಾಗಿ
ಅಣು ಅಣುವಾಗಿ ಸಾಯಿ...
ಸೂರ್ಯ, ಕನ್ನಡಿಯ ಒಡೆದಾಗ
-
ಅದ್ಭುತವಾಗಿತ್ತು ಕಳೆದ ವರ್ಷ
ವರುಣನ ಮುನ್ನುಡಿ
ಹಾಗಾಗಿ, ಕೆರೆ ಕೊಳ್ಳ ತುಂಬಿ
ರಚನೆಯಾಗಿತ್ತು ನೀರಿನ ಕನ್ನಡಿ.
ಮುಖ ವೀಕ್ಷಣೆಗೆ ಭೂದೇವಿಯ ಕೊಡುಗೆ
ರವಿ ಚಂದ್ರ ತಾರೆಗೆ
ಅಲ್ಲಲ್ಲಿ ಬುಟ್ಟ,...
ಪಂಜರದ ಗಿಳಿ
-
ಹೊಸ ಲಿಫ್ಟ್ ನ ಕೆಲಸ ಭರದಿಂದ ಸಾಗಿದೆ .....ಆಹಾ! ಮುದ್ದಾದ ಹಕ್ಕಿಗಳೆರಡು ಲಿಫ್ಟ್ ನ
ಸರಳುಗಳ ಅಂತರವೇ ಅರಿಯದಂತೆ ಒಂದರಿಂದ ಇನ್ನೊಂದಕ್ಕೆ ಹಾರುತ್ತಿವೆ. ಹೋ ! ಎಷ್ಟು ಸುಲಭ-
'ಗಾಳಿಯಲ್ಲಿ ಒ...
North East India - 20161001 (18 days)
-
Been to north east india recently. Travelled around on Road.
Some numbers:
2 country borders, 4 States, 6 bikes, 8 people, 18 days, ~3500kms covered.
I wi...
Poolside Movie Night
-
I woke up on Saturday morning looking forward to the movie night that would
be organized by our apartment leasing company. So on movie nights, they set
up ...
ಹೊಯ್ಸಳ ಶಿಲ್ಪಗಳಲ್ಲಿ 'ಗಣೇಶ ವೈಭವ'
-
ಹತ್ತನೆಯ ಶತಮಾನದಿಂದ ಹದಿಮೂರನೆ ಶತಮಾನದವರೆಗೆ ಕನ್ನಡನಾಡನ್ನು ಆಳಿದ ಹೊಯ್ಸಳ ರಾಜವಂಶವು
ಶಿಲ್ಪಕಲೆಗೆ ಹೆಚ್ಚು ಮಹತ್ವವನ್ನು ನೀಡಿ ನಾಡಿನಾದ್ಯಂತ ನೂರಕ್ಕೂ ಹೆಚ್ಚು ದೇಗುಲಗಳನ್ನು
ನಿರ್ಮಿಸ...
ಕೆಂಪು ಕೆಂಪು ಕೂಲ್ ಕೂಲ್
-
ಆಗಸ್ಟ್ ಹದಿನೈದು ನಮ್ಮ ಮಲೆನಾಡಿನಲ್ಲಿ ಜಿಟಿಜಿಟಿ ಮಳೆಗಾಲ. ಅಮ್ಮ ಅಪ್ಪಂಗೆ ತ್ರಾಸುಕೊಟ್ಟು
ಹೊಲಿಸಿಕ ೊಂಡ ಹೊಸ ಡ್ರೆಸ್ ಧರಿಸಿ ಪ್ರಭಾತ್ಪೇರಿ ಎಂಬ ಮಜದಲ್ಲಿ ಪಾಲ್ಗೊಂಡು ಚಾಕಲೇಟ್
ತಿಂದು ಮ...
ಆ ಹಾದಿಯಲಿ..
-
೨. ಆ ಹಾದಿಯಲಿ..
ಕೇಕೆಯ ಹಾಕಿ
ಧೂಳು ಎಬ್ಬಿಸಿವೆ
ಕಾಣುವ ದಾರಿಗಳೆಲ್ಲ
ಅದೇ ಹಳೆಯ ಊರ
ದಾರಿಯಲಿ ದಾರಿಹೋಕರ
ಹೆಜ್ಜೆಗಳು ಕೂಡಿ ತನ್ನವರ
ಹಾದಿಯ ಹುಡುಕುವ
ಕಿಂಚಿತ್ತು ಆಸೆಯೂ ಉಳಿದಿಲ್ಲ.
ಯೌ...
ಬೇವಿನ ಕಹಿ ಕಳೆದು ಬೆಲ್ಲದ ಸಿಹಿ ಬರಲಿ...
-
ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ..
ಯುಗಾದಿ ಹಬ್ಬ ಬಂದಾಗಲೆಲ್ಲ ಈ ಹಾಡು ನೆನಪಾಗುತ್ತದೆ.. ಯುಗಾದಿ ವರ್ಷದ ಆರಂಭ. ಭೂಮಿ ತನ್ನ
ಸೂರ್ಯನ ಸುತ್ತ ಇನ್ನೊಮ್ಮೆ ಸುತ್ತಲು ತಯಾ...
ಮಂಗಳೂರಿನ ನಗರ ಬಸ್ಸಿನ ಮಾರ್ಗ ಸಂಖ್ಯೆಗಳು:
-
ಮಂಗಳೂರಿನ ನಗರ ಬಸ್ಸಿನ ಮಾರ್ಗ ಸಂಖ್ಯೆಗಳು: 1 State Bank – Car Street – Mannagudda
– Ladyhill – Chilimbi – Urva Stores – Kavoor – MCF colony – Kunjathbail. 1A
Sta...
ಇನ್ನೂ ಮುಂದೈತೆ ಮಾರಿ ಹಬ್ಬ..
-
ರಾಜಸ್ಥಾನದಲ್ಲಿ ಹುಟ್ಟಿದೆ ಎನ್ನಲಾದ ವಿಚಿತ್ರ ಆಕಾರದ ಮಗು ನೋಡಿ ನನಗನ್ನಿಸಿದ್ದು...
ಮಕ್ಕಳು ಈ ರೀತಿ ಜನಿಸುವುದು ಅಪರೂಪ. ಅಷ್ಟೊಂದು ಅಶ್ಚರ್ಯಪಡುವಂತಹ ಘಟನೆಯೇನಲ್ಲ. ಮುಂದೆ
ಇಂತಹ ಘಟನೆಗಳು...
ಹೀಗೊಂದು ಮನದ ತಲ್ಲಣ...
-
ಹೀಗೊಂದು ಮನದ ತಲ್ಲಣ... ಗೆಳತಿ ಇದು ನಿನಗೆ ಸರಿಯೇನೆ?? ಕಡೆಗಣಿಸಿದೆ ಏಕೆ??? ಎಂದು
ಕೇಳಿ.. ಈ ನನ್ನ ಮನದಲ್ಲಿ ಇಲ್ಲದ ಆಸೆಯ ತುಂಬಿ.. ಮರೆಯಾದೆ ಯಾಕೆ?? ತಿಳಿಯದೆ ಆಗಿರುವ
ಅಪರಾಧವ ಕ್ಷಮ...
ಶಿವಣ್ಣನ ಕಿರಿ ಮಗಳ ಮದುವೆ ಯಾವಾಗಂತೆ..!?
-
*- ಅಶ್ವತ್ಥ ಕೋಡಗದ್ದೆ*
*ಹ್ಯಾಟ್ರಿಕ್ ಹೀರೋ ಶಿವಣ್ಣನ ಕಿರಿ ಮಗಳ ಮದುವೆ ಯಾವಾಗಂತೆ..? ಮುಂದಿನ ವರ್ಷವೇ
ಆಗುತ್ತಾ..? ಬೇಗನೇ ಮದುವೆ ಮಾಡಿದ್ರೆ ಚೆನ್ನಾಗಿತ್ತೇನೋ..? ಮೊದಲ ಮಗಳ ಮದುವೆ
ಮಾಡ...
ಬಾಗಿಲ ಕೆಳಗಡೆ ಬೆರಳು : ಕಣ್ಣುಗಳಲ್ಲಿ ಅಶ್ರುಧಾರೆ
-
ಮಗುವಿನ ಮುದ್ದು ನೋಟ ಎಂತ ಕಟುಕನಲ್ಲೂ ಕರುಣೆ ಹರಿಸಬಲ್ಲುದು. ಮಗುವಿನ ನಗು, ಒಂದು
ನಿಷ್ಕಲ್ಮಶ ಸಮುದ್ರ ಧಾರೆ. ಸಂತೋಷಕ್ಕಷ್ಟೇ ಜಾಗ. ನೋವನ್ನು ಮರೆಸುವ ನಲಿವನ್ನು ಬೆಳೆಸುವ
ಮಹಾ ಸಂಜೀವಿ...
cara gampang membeli glucola gel asli murah
-
Hello sista dan agan yang sangat peduli dengan kesehatan kulit dan wajah.
Di artikel kali ini kami akan memberikan solusi untuk Anda yang ingin
segera me...
ಕತ್ತಲೆ.................
-
*ಆಗಿನ್ನೂ*
*ನನಗೆ ಮದುವೆ ಆಗಿಲ್ಲವಾಗಿತ್ತು..*
*ಏಕಾಂತದಲ್ಲಿ *
*ಸ್ನಾನ ಮಾಡುವದೆಂದರೆ ನನಗೆ ಎಲ್ಲಿಲ್ಲದ ಖುಷಿ..*
*ಸ್ನಾನ *
*ಮುಗಿಸುವದಕ್ಕೆ ನನಗೆ ಬಹಳ ಸಮಯ ಬೇಕಾಗಿತ್ತು...*
*ಅರಮನೆ...
ಲೇಸರ್ ಗಾಥೆ-ಭಾಗ ೫
-
ಕಳೆದ ಸಂಚಿಕೆಯಲ್ಲಿ ವಿವರಿಸಿದಂತೆ ಲೇಸರ್ ನ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಹಲವಾರು
ಅಡ್ಡಿಗಳು ಎದುರಾಗಿದ್ದವು. ಅವುಗಳಲ್ಲಿ ಮುಖ್ಯವಾದದ್ದು ನಾವು ಶತಮಾನಗಳಿಂದ ನಂಬಿದ್ದ
ನ್ಯೂಟನ್ನಿನ ಸ...
ಬಲರಾಮ ತರುವ ಕೊಳಲು.
-
೧ ಆ ಒಂದು ಸಂಜೆ ಕೊಳಲಲ್ಲಿ ನಾದ ಬರಲಿಲ್ಲವೆಂದು ಕೊರಗಿ ಸಿರಿ ಕೃಷ್ಣ ಬಂದು ದೂರಿತ್ತ
ತಾಯ್ಗೆ; ತಾಯಿ ಕೂಡ ಮರುಗಿ ಬಲರಾಮ ಬಲ್ಲ ಹೊಸಕೊಳಲ ತರುವ ಎಂದೆಲ್ಲ ಪೇಳಲಿಂತು ಮನೆಯಾಚೆ
ಹೋಗಿ ತನ್ನಣ್ಣ...
Tenses -ಕಾಲಗಳು
-
Present tense – ಈಗಾಲ I drink milk every morning. ದಿನಾ ಬೆಳಗ್ಗೆ
ಹಾಲು-ಕುಡಿಯ್ತೀನಿ I come in a minute. ಒಂದು ನಿಮಿಷದಲ್ ಬರ್ತೀನಿ. Sun rises in the
east. ಸೂರ್ಯ ಪಶ್ಚಿ...
ಮದುವೆ - ಮನೆ
-
*ಮದುವೆ - ಮನೆ*
ಅರಳು ಮರಳೇನೋ ಅರವತ್ತಕ್ಕಂತೆ
ಮೂವತ್ತರ ನನಗೇಕೆ ಈ ಅದಲು-ಬದಲು?
ಎರಡು ದೋಣಿಯ ನಡುವೆ ನಿಂತಂತೆ
ಮದುವೆ ಸಮಯಕ್ಕೇ ಮನೆ ಕಟ್ಟುವ ಗೋಜಲು
ಜಾತಕದ ಕುಂಡಲಿಯ ಚಚ್ಚೌಕ ರೇಖೆಗಳಲಿ
ಕ...
ದೃಷ್ಟಿಯ ದೃಷ್ಟಿಕೋನ
-
ನನಗೆ ಕೀಚೈನುಗಳನ್ನು ಕಲೆ ಹಾಕುವ ಒಂದು ಹವ್ಯಾಸವಿದೆ. ಗಾಂಧಿಬಜಾರಿಂದ
ಹಿಡಿದು,ಜಯನಗರ,ಮಲ್ಲೇಶ್ವರ, ವಿಜಯನಗರ, ಇವೇ ಮುಂತಾದ ಜಾಗಗಳಲ್ಲಿ ನಾನು ಅವ್ಯಾಹತವಾಗಿ
ಓಡಾಡುವ ಕಾರಣ ನನ್ನ ಕೀಚೈನಿನ ಕ...
एक बकवादी की कलम से
-
*चलो आज कुछ लिखें क्योंकि आज यूँ ही मन मे लिखने की इच्छा है और विचारों को
बाँध पाना मुश्किल है, क्योंकि यदि विचारो को सही दिशा ना मिले तो मस्तिष्क के
भटकन...
ಗಂಟಿಗೆ ನಂಟು
-
ಮೂರು ಗಂಟಾಕಿ
ಮುತೈದೆಯಾಗಿಸಿದೆ
ಮೂರು ತಿಂಗಳಿಗಷ್ಟೆ
ಮೂವತ್ತಾಯಿತು ಎನಗೆ
ಮೂರು ವರುಷ
ನಿನ್ನ ಕಂದನಿಗೆ
ಕೂತು ತಿನ್ನಲು
ಗಂಟೇನು ಮಾಡದಿದ್ದರೂ
ಮೂರು ತಿಂಗಳ
ನಂಟು ಜನುಮ
ಪೂರ ನೆನಪಿಸುತ್ತೆ
ಒಂ...
ಪಡಖಾನೆಯ ಹುಡುಗಿ: ನಗು ಮತ್ತು ಸರಳ ಬದುಕು
-
ಕೊರೆಯುತ್ತಿದೆ ನಿನ್ನುಸಿರು, ಸೀಳುತ್ತಿದೆ. ಬಾರದ ನಿದ್ದೆಯ ಆವಾಹಿಸಿಕೊಳ್ಳೋಣ ಎಂದು
ತಪಸ್ಸು ಮಾಡಿದರು ಬಿಡವು ನಿನ್ನ ಅದೃಶ್ಯ ಸುಳುಹುಗಳು. ನಿನ್ನ ಕಣ್ಣುಗಳಲ್ಲಿ ಅರಳಿರುವುದು
ಮುತ್ತುಗದ ಹೂ...
ಶ್ರೀ ಶಾರದಾ ಸೊಲ್ಯೂಷನ್ಸ್.
-
ಸ್ನೇಹಿತರೇ,
ಈ ಬಾರಿ ನಾನು ಬರೆಯುತ್ತಿರುವುದು ಕ್ರಿಯೇಟಿವ್ ಲೇಖನವಾಗಲೀ ಪದ್ಯವಾಗಲೀ ಅಲ್ಲ, ಬದಲಿಗೆ
ಇದೊಂದು ವಿನಂತಿ ಪತ್ರ. ಜಾಹೀರಾತು ಪತ್ರವೆನ್ನಲೂ ಅಡ್ಡಿಯಿಲ್ಲ.
ಸುಮಾರು ಎರಡು ವರ್ಷ...
ಉತ್ತರಕ್ಕೆ ಪ್ರಶ್ನೆಗಳೇ ಉತ್ತರ!
-
ವೇದೊಪನಿಷತ್ತುಗಳು ಎಲ್ಲರಿಗೂ ತಿಳಿದ ಹಾಗೆ ಗುರು - ಶಿಷ್ಯರ ಸಮ್ಮುಖದಲ್ಲಿ ಸೃಷ್ಟಿಯ ಬಗ್ಗೆ
ಅರಿತುಕೊಳ್ಳುವ ಪರಿಯನ್ನು ಅದು ಹೇಳಿಕೊಡುತ್ತದೆ. ಸೃಷ್ಠಿ - ಆಕಾಶ ಹೇಗೆ ಹುಟ್ಟಿತು ಅದು
ಹುಟ್...
ಪರೋಪಕಾರಿ
-
ಮೋಡದ ಮೇಲಿನ ಕಾಮನಬಿಲ್ಲನು
ಭೂಮಿಗೆ ತಂದ ಮೊಗ್ಗಿನ ಎಲೆಯೇ
ಬಣ್ಣದ ರೇಖೆಯ ನವಿರಾಗಿ ಗೀಚಿ
ಹರುಷವ ತಂದು ಹಿಗ್ಗುವ ಹೂವೆ
ಬೀಸುವ ಗಾಳಿಗೆ ಸೋಪಾನ ನೀಡಿ
ಸುಗಂಧ ಚೆಲ್ಲಲು ನುಗ್ಗುವ ಕರವೇ
...
ಕಾಶ್ಮೀರದ ನೆನಪು
-
ವರ್ಷದ ಹಿಂದೆ ಇದೇ ಸಮಯದಲ್ಲಿ ಕಾಶ್ಮೀರಕ್ಕೆ ಹೋಗಿದ್ದೆ. ಅಲ್ಲಿಯ ಪರಿಸರ, ಬೆಟ್ಟ
ಗುಡ್ಡಗಳು, ಹಿಮ, ಎಲ್ಲಕ್ಕಿಂತ ಹೆಚ್ಚಾಗಿ, ಅಲ್ಲಿನ ಕೇಸರಿ ಕೃಷಿ ನನ್ನನ್ನು ಬಹುವಾಗಿ
ಖುಷಿಗೊಳಿಸಿತ್ತು...
ಊರ್ಮಿಳಾ !
-
( ಮೊದಲೇ ಬರೆದಿದ್ದ ಕವನ , ಎಲ್ಲೂ ಪೋಸ್ಟ್ ಮಾಡಿರಲಿಲ್ಲ .. ಈ ತಿಂಗಳ ಸಂಪದ ಸಾಲು
ಪತ್ರಿಕೆಯಲ್ಲಿ )
ಅನಾಯಾಸವಾಗಿ ನೀ ಹೊರಟೆ
ಅನಿವಾರ್ಯವಾಗಿ ನಾ ಬಿಟ್ಟೆ
ಅಣ್ಣನಿಗೆ ಹೆಜ್ಜೆ
...
ಟ್ಯುಲಿಪ್ ಹೂಗಳು..
-
ಟ್ಯುಲಿಪ್ ಹೂಗಳನ್ನು ನೋಡಲು Wooden Shoe Tulip Farm ಗೆ ಹೋಗಿದ್ವಿ ಸ್ವಲ್ಪ ದಿನಗಳ
ಹಿಂದೆ. ೧೫-೨೦ ಎಕರೆಗಳಷ್ಟು ಹೂಗಳು. ಬಣ್ಣ ಬಣ್ಣದ ಹೂಗಳ ಫೋಟೊ ತೆಗೆದಷ್ಟು ಸಾಲದು. ೧೯೫೦
ರಿಂದ ಹೂ...
ನನ್ನ ಬರಹಗಳು ಇನ್ಮುಂದೆ ಈ ಹೊಸತಾಣದಲ್ಲಿ...
-
ಅಕ್ಕರೆಯ ಓದುಗಾ,
೨೦೦೭ರಿಂದ "ಏನ್ ಗುರು? ಕಾಫಿ ಆಯ್ತಾ..." ಬ್ಲಾಗನ್ನು ನಡೆಸಿಕೊಂಡು ಬರಲಾಗುತ್ತಿದೆ.
ಮೊದಲಿಗೆ ಶ್ರೀ ಕಿರಣ್ ಬಾಟ್ನಿಯವರು ಇದನ್ನು ಶುರು ಮಾಡಿದರು. ಮುಂದೆ ನಾನೂ ಇದರಲ್...
ಅಲೆಗಳು
-
1.
ಮೌನದೇಣಿಯ ಏರಿ ಈ ಸಂಜೆ
ಮಾತಾಡಬೇಕಿದೆ ಕಣ್ಣಲ್ಲೆ
ಬಂದು ಬಿಡು ಬೇಗನೆ!
2.
ಕನಸೂ ಒಪ್ಪದ ಕಥೆಗೆ
ಮನಸ್ಸು ಅಂತ್ಯವಾಡಿಲ್ಲ!
3.
ಓಲೆಗಳೊಳಗೆ ವಿರಹದ ಹನಿಗಳಿವೆ,
ಜಾರಿ ಹೋಗುವ ಮುನ್ನ ಓದಿ...
ನಾಗರಹೊಳೆ ಛಾಯಾಚಿತ್ರ ಕಾರ್ಯಾಗಾರ 2014
-
*ಕಾಡು ತನ್ನದೆಯಾದ ನಿಗುಡತೆಯನ್ನು, ರೋಚಕತೆಯನ್ನು ಮಡಿಲಲ್ಲಿ ತುಂಬಿಕೊಂಡಿದೆ.....*
* ... ಅದನರಿಯುವ ಮನಸ್ಸು, ಕಣ್ಣು ಮಾತ್ರ ನಮಗೆ ಬೇಕಿದೆ.*
*ನನ್ನ ಪ್ರಕೃತಿ ಹೊರಗಿನ ಪ್ರಕೃತಿಯ ಜೊತೆಗ...
ಗಾಜಿನ ಲೋಟದಲ್ಲಿ ರಸ್ನಾ
-
ಮಾರ್ಚಿ ತಿಂಗಳ ಶಾಲಾ ಪರೇಕ್ಷೆಗಳು ಮುಗಿದಾಗ ಶುರುವಾಗ್ತಿತ್ತು ನಮ್ಮಗಳ ಅಟ್ಟಹಾಸ.
"ನಾಯಿಗೆ ನೆಲೆಯಿಲ್ಲಾ, ನಿಲ್ಲೋಕ್ಕೆ ಹೊತ್ತಿಲ್ಲ" ಅನ್ನೋ ಹಾಗೆ ನಮ್ಮ ಓಡಾಟ. ಪರೀಕ್ಷೆ
ಮುಗಿಯುವವರೆಗೆ ಅ...
ಗೊತ್ತಿರದ ತಪ್ಪುಗಳು
-
ಮಗಳಿಗೆ ಪುಸ್ತಕ ತರಲೆಂದು ಸಪ್ನ ಬುಕ್ ಹೌಸ್ಗೆ ಹೋಗಿದ್ದೆ. ಪುಸ್ತಕದ ಜೊತೆಗೆ ಒಂದು
ಚಾರ್ಟನ್ನೂ ಖರೀದಿಸಬೇಕೆಂದೆನಿಸಿತು. ಪ್ರಾಣಿಗಳ ಮರಿಗಳ ಚಿತ್ರವಿರುವ ಒಂದು ಚಾರ್ಟನ್ನು
ಕೈಗೆ ತೆಗೆದು...
ಪ್ರಾರ್ಥನೆಯ ವಿಧಗಳು
-
*ಪ್ರಾರ್ಥನೆಯಲ್ಲಿ ಅನೇಕ ವಿಧಗಳುಂಟು ಅದರಲ್ಲಿ ಪ್ರಾಮುಖ್ಯವಾದದ್ದು*
*1. ವೈಯಕ್ತಿಕ ಪ್ರಾರ್ಥನೆ - ದೇವರೊಂದಿಗೆ ಸಂಭಾಷಿಸುವದು (ವಿಮೋಚನಕಾಂಡ 33:11)*
ಸಾಮಾನ್ಯವಾಗಿ ಸಂಭಾಷಣೆಯೆಂದರೆ ಇ...
ನಾಗರಿಕರ ’ಅನಾಗರಿಕ’ತೆ
-
ಬೆಂಗಳೂರೆಂಬ ಮಹಾನಗರ(ನರಕ)ದಲ್ಲಿ ನಾನು ಕಾಣುತ್ತಿರುವ ಎರಡನೇ ದೀಪಾವಳಿಯಿದು. ರಾಜ್ಯದ
ರಾಜಧಾನಿ ಎನಿಸಿಕೊಂಡಿರುವ ಈ ನಗರದಲ್ಲಿ, ನಮ್ಮ ಸಂಸ್ಕೃತಿ ಬಿಂಬಿಸುವ ಹಬ್ಬದಾಚರಣೆಗಳು ತಮ್ಮ
ಮೂಲಾ...
Krishna Nee Begane Baaro
-
I again donned the make up as Krishna this year. This was taken on the
occasion of 'Dahi Handi' event in our school. The background you see is
the beauti...
ಪ್ರಶ್ನೆಗಳ ಸುಳಿಯಲಿ್ಲ…
-
ನಾನು ಹುಟ್ಟಿದ ಮೇಲೆ ಮೂವತ್ತು ಸ್ವಾತಂತ್ರ್ಯ ದಿನಾಚರಣೆಗಳು ಕಳೆದವು. ಹಿಂದೆ ಶಾಲೆಯಲ್ಲಿ
ತುಂತುರು ಮಳೆಗೆ ಧ್ವಜದ ಎದುರು ನಿಂತು ಸೆಲ್ಯೂಟ್ ಹೊಡೆದುದು, ಐವತ್ತು ಪೈಸೆ ಚಾಕಲೇಟು
ಪಡೆದು, ಮುಖ...
ನಿತ್ಯ ನೂತನ... ಇರಲಿ ಗೆಳೆತನ
-
ಆಗಸ್ಟ್ ತಿಂಗಳ ಪ್ರಥಮ ಭಾನುವಾರವನ್ನು ಗೆಳೆತನದ ದಿನ ಎಂಬುದಾಗಿ ಆಚರಣೆ ಮಾಡಲಾಗುತ್ತದೆ.
ಪ್ರೇಮಿಗಳ ದಿನದಂತೆ ಈ ದಿನವೂ ಪಾಶ್ಚಾತ್ಯರ ಬಳುವಳಿಯಾಗಿ ನಮಗೆ ಸಿಕ್ಕಿದ್ದರೂ ಸಮಾಜದ ಇತರ
ವಿಶೇಷ ...
Lost and Found!
-
At times I am lost in the mangled woods of past
Lost on those battered trails, chewing the chewed…
Sometimes I slip into uncanny layers of future
Treading in...
Park ಪಯಣ 1 : Alki beach
-
ಬೆಂಗಳೂರು garden city ಆಗಿದ್ರೂ ಅಲ್ಲಿ ಇಷ್ಟೆಲ್ಲಾ ಪಾರ್ಕಿಗೆ ಹೋಗ್ತಾ ಇರ್ಲಿಲ್ಲ.
ಇಲ್ಲಿ ಪುರುಸೊತ್ತು ಜಾಸ್ತಿ ಆಗಿದಿಯೋ ಅಥವಾ ನಿಜಾವಾಗಿಯೂ ತುಂಬಾ ಪಾರ್ಕ್ ಗಳು ಇವೆಯೋ ಏನೋ
ಈಗಂತೂ ಪಾ...
ಜೀವನ ಮತ್ತು ತೂಕ
-
ಇತ್ತೀಚೆಗೆ "ಅಪ್ ಇನ್ ದ ಏರ್'' ಚಿತ್ರ ನೋಡಿದೆ. ಜಾರ್ಜ್ ಕ್ಲೂನಿ ಮುಖ್ಯಪಾತ್ರದಲ್ಲಿ
ಕಾಣಿಸಿಕೊಂಡಿರುವ ಈ ಚಿತ್ರ ಬಿಡುಗಡೆಯಾಗಿದ್ದು 2009ರಲ್ಲಿ. ಮನುಷ್ಯ-ಸಂಬಂಧಗಳ ಕುರಿತು
ನಮ್ಮೋಳಗೆ ಕ...
ಶೇಷಶಾಯಿ
-
ಬೆಳಗ್ಗೆ ಆರೂ ಮುಕ್ಕಾಲಕ್ಕೆ ಎದ್ದೆ. ಏಳಕ್ಕೆ ಬೈಕು ಸ್ಟಾರ್ಟು ಮಾಡಿದೆ. ಚುನಾವಣಾ ಆಯೋಗ
ವ್ಯವಸ್ಥೆ ಮಾಡಿದ್ದ ನಂಬರಿನಿಂದ ನಿನ್ನೆ ಮೊಬೈಲಿಗೆ ಬಂದ ಮೆಸೇಜಿನಲ್ಲಿ ಮತಗಟ್ಟೆಯ ವಿಳಾಸ
ಸ್ಪಷ್ಟ...
ಮರ ಕಡಿಯುವವನ ಕಥೆ ಮತ್ತೊಮ್ಮೆ ನೆನಪಿಸಿಕೊಳ್ಳುವುದಾದರೆ…
-
ಆತನದು ದಷ್ಟಪುಷ್ಟ ದೇಹ. ಆತನಿಗೆ ಇಂತಹುದೇ ಕೆಲಸ ಮಾಡಬೇಕೆಂಬ ಗೊತ್ತು ಗುರಿಯೇನಿಲ್ಲ. ಆದರೆ
ಏನನ್ನಾದರೂ ಮಾಡಬೇಕೆನ್ನುವ ಹಂಬಲ. ಹಾಗಿರುವಾಗ ಒಮ್ಮೆ ಒಬ್ಬ ಸಾಹುಕಾರನಲ್ಲಿ ಕೆಲಸವನ್ನರಸಿ
ಹೋಗು...
Miss Understand...!
-
*“How can those times ever be forgotten?Why in our times togetherDid we
allow our egos to sleep in?When did the special feelingWe nurtured for each
...
ತಲೆದಿಂಬು !
-
ಹಗುರಗಳು ಉಬ್ಬಿ
ಚಿಗುರಿಕೊಂಡಿದೆ ಗಾಳಿ |
ಎಣ್ಣೆಗದ್ದಿ ಬಿಸಿನೀರಿಗೆ ತೊಯ್ದ
ಮೃದು ಚರ್ಮದ ಹೊಳಪಿಗೆ
ಬಳಿದ ಪೌಡರು-
ಕುಡಿದ ಮೊಲೆ ಹಾಲಿನ ಪರಿಮಳಕೆ
ಒಳ ಸುಳಿದ ನಿದ್ದೆಗಳಿವೆ|
ಸಂದುಗೊಂದಿಗೆ ...
UNIQ WOR(L)D
-
ನನಗೆ ಟೈಮ್ ಇಲ್ಲ
ಆದ್ರೂ ಫೋನ್ ಬಿಲ್ 2000 ದಾಟುತ್ತೆ
ನನಗೆ ಟೈಮ್ ಇಲ್ಲ
ಆದ್ರೂ ಫೇಸ್ ಬುಕ್ ನಲಿ ನನ್ನದೇ ಹತ್ತಾರು ಶೇರ್ ಇರುತ್ತೆ
ನನಗೆ ಟೈಮ್ ಇಲ್ಲ
ಆದ್ರೂ ಹೂಸ ಸಿಮ್ ಮಾರುಕಟ್ಟೆಗೆ ಬರು...
Marula Muniyana Kagga - please join
-
Request existing members of the this blog to join
http://marulamuniya.blogspot.in and enjoy daily posts on Marula Muniyana
Kagga.
-
ಮಲೆಗಳಲ್ಲಿ ಮದುಮಗಳು- ಕಾದಂಬರಿಯಲ್ಲಿ ಬರುವ ಮಲೆನಾಡಿನ ಜೀವನ ಚಿತ್ರಣ- ೩೦೦ ಪುಟಗಳ ಮಿತಿ
ಭಾಗ-೫
ದಿನನಿತ್ಯದ ಕೆಲಸದ ವಿಷಯಕ್ಕೆ ಬಂದರೆ, ' ಶ್ರಮ ವಿಭಜನೆಯ " ತತ್ವ ಅಡಕವಾಗಿರುವ ಬಗೆ
...
ಸ್ವ ಸಹಾಯ ಪುಸ್ತಕಗಳು
-
ಬೆಂಗಳೂರಿನಿಂದ ನ್ಯೂಯಾರ್ಕ್ ಪ್ರಯಾಣದ ದಾರಿ ಖರ್ಚಿಗೆಂದು ಸ್ನೇಹಿತರೊಬ್ಬರು 50-Self Help
Classics ಎನ್ನುವ ಪುಸ್ತಕವೊಂದನ್ನು ನನಗೆ ಕೊಟ್ಟಿದ್ದರು. ಮೂಲತಃ ನನಗೆ ಸ್ವಸಹಾಯ
ಪುಸ್ತಕಗಳ ಮೇ...
......ಧರಿತ್ರಿ.....
-
ಉದ್ಭವಿಸಿದೆ ಮಹಾ ಸ್ಫೋಟದಲ್ಲಿ
ಸ್ಫೋಟಿಸಿತು ಜೀವ ಸಂಕುಲವು ನನ್ನ ಗರ್ಭದಿಂದ
ಹೊತ್ತೆ, ಹೆತ್ತೆ, ಹಲವಾರು ಮಕ್ಕಳನ್ನು
ಬಲಶಾಲಿಗಳನ್ನ... ಒಂದೊಂದೂ... ಮುತ್ತು
ದಾರಿಯನ್ನು ಸವೆಸದೆ, ಹೋದವು ಹತ...
ಮುಂಬೈ ಡೈರಿ- ನೆನಪಿನಾಳದಿಂದ -1
-
*ನಾನು ಎಂದಿನಂತೆ ಅಂಧೇರಿ ರೈಲು ನಿಲ್ದಾಣದಲ್ಲಿ ನೂಕು ನುಗ್ಗಲಿನ ನಡುವೆ ಹೇಗೋ ಹರಸಾಹಸ
ಮಾಡಿ ಚುರ್ಚ್ ಗೇಟ್ ಗೆ ಹೋಗುವ ರೈಲಿನಲ್ಲಿ ಸೀಟು ಗಿಟ್ಟಿಸಿಕೊಂಡು ಕುಳಿತುಕೊಂಡಿದ್ದೆ.
ಮುಂಬಯಿ...
ಅಂತರಂಗದ ಅಳಲು
-
ನಾನೇಕೋ ಜೀವನದಲ್ಲಿ ಸಣ್ಣಪುಟ್ಟ ಸಂತೋಷಗಳನ್ನು ಕಳೆದು ಕೊಳ್ಳುತ್ತಿದ್ದೇನ ಎಂಬ ನೋವು
ಕಾಡುತ್ತಿದೆ.
ಬಾಲ್ಯದಲ್ಲಿ ಪಕ್ಕದ ಮನೆಯ ದೋಬಿಯ ಬಟ್ಟೆ ಒಗಯುವ ಟ್ಯಾಂಕ್ ನಲ್ಲಿ ಪಟಾಕಿ ಸಿಡಿಸಿದಾಗ
ಸ...
ಬೆಸ್ಟ್ ವೇ ಅಂದರೆ ಹೆಮಿಂಗ್-ವೇ
-
*ನಾನು ಲೇಖಕನಾಗುವುದು ಹೇಗೆ**. ಬರೆಯಬೇಕಾದ್ದು ಹೇಗೆ ಎಂದು ಯೋಚಿಸುವ ಪ್ರತಿಯೊಬ್ಬ ಕೂಡ
ತನ್ನೊಳಗೇ ಒಂದು ಸತ್ವಶೀಲ ಬೀಜವನ್ನು ಬಚ್ಚಿಟ್ಟುಕೊಂಡಿರುತ್ತಾನೆ. ಈ ಕಾಲದಲ್ಲಿ, ಎಲ್ಲ
eನವೂ ಸಂಪತ...
Back at Home
-
When you're alive,
not only emotionaly but physicaly,
when what you are,
is still there,
And when you arrive,
your family puts a smile on their face,
and gr...
The Beauty of Tree
-
*Acrylic on paper*
*Acrylic on paper*
*Acrylic on paper*
*Acrylic on paper*
*Acrylic on paper*
*Acrylic on paper*
*Acrylic on paper*
*Acrylic on pap...
-
*ಲೇಖನಿಯೂ... ಮುದ್ದುಮನಸೂ....*
"ನನ್ನ ಅಪ್ಪಿ ಹಿಡಿದು ವರುಷವಾಯ್ತು.. ನೆನಪಿದೆಯಾ ಹುಡುಗಿ...?!!"
"..........!"
"ಹೋಗಲಿ ಬಿಡು.., ನಿನ್ನ ಭಾವನಾತಿರೇಕಗಳ ಕುಂಭದ್ರೋಣಕೆ ನಾನು ಕೊಡ...
-
ಕಡಲು-ದೋಣಿ-ಆಂಬಿಗ-ಓಡೆಯ ಹತ್ತಿದ ದೋಣಿ ತೀರ ಸೇರುವುದೆಂಬ ನಂಬಿಕೆಯಲಿ ಹತ್ತಿದೆ ನಿನ್ನ
ಜೀವನದ ಹಾಯಿಯ.... ನಂಬಿದೆ ನಿನ್ನ ಅಂಬಿಗನೆ..ತನು ಮನ ಧನದಲಿ ಸರ್ವಸ್ವವು ನಿನ್ನದೆಂಬ
ಭ್ರಮೆಯಲಿ ಕಡಲ...
"ಕ್ಷಮಿಸು" ಎಂದಿತು ಅಂತರಾತ್ಮ
-
"ಕೆಟ್ಟ ಕನಸೇ ಇದು!?"
ತನಗೆ ತಾನೇ ಪ್ರಶ್ನಿಸಿಕೊಂಡ ಸುಜಯ್.
ಒಂದು ಕ್ಷಣ "ತಾನೆಲ್ಲಿದ್ದೇನೆ?", ಎನ್ನುವುದು ಪ್ರಶ್ನೆ ಬಂದಿತಾದರೂ ಯಾಕೋ ತಲೆಯ ಮೇಲೆ
ಬೇತಾಳ ತಾಂಡವವಾಡುತ್ತಿರುವನೇನೋ ಎನ್ನುವ...
ನೀನು
-
ಯೋಚನೆಗಳು ನೂರಾರು ವಿಷಯ ಒಂದೇ, ನೀನು
ನೋಟಗಳು ಹಲವಾರು ಕಾಣುವ ಬಿಂಬ ಒಂದೇ, ನೀನು
ಭಾಷೆಗಳು ಸಾವಿರಾರು ಹೇಳುವ ಅರ್ಥ ಒಂದೇ, ನೀನು
ಶಬ್ದಗಳು ಎಷ್ಟಾರು ಕೇಳುವ ಮಾತುಗಳೆಲ್ಲಾ ಒಂದೇ, ನೀನು
ನಗ...
(ಮಹಿಳಾ)ವಾದ:
-
ಲಂಕೇಶರ ಟೀಕೆ ಟಿಪ್ಪೆಣಿಯ ಲೇಖನವೊಂದರಲ್ಲಿ ಹಳ್ಳಿಗಳ ಆರ್ಥಿಕ ಸ್ವಾವಲಂಬನೆಗೆ
ಅನುಸರಿಸಬಹುದಾದ ಒಂದು ಯೋಚನೆಯನ್ನು ಹೇಳುತ್ತಾರೆ. ಹಳ್ಳಿಯೊಂದು ಹತ್ತೆಕೆರೆ ನೆಲದಲ್ಲಿ
ಸುಮಾರು 17420 ಸಾಗುವಾ...
ಅಸಾಧ್ಯ ಅಪೇಕ್ಷೆ
-
ಒಬ್ಬ ವ್ಯಕ್ತಿ ಮಂಗಳೂರು ಬೀಚಿನ ದಡದ ಮೇಲೆ ಸುಮ್ಮನೆ ನಡೆದುಕೊಂಡು ಹೋಗುತ್ತಿದ್ದ.
ಇದ್ದಕ್ಕಿದ್ದಂತೆ ಆಕಾಶದಲ್ಲಿ ಅವನ ತಲೆಯ ಮೇಲಿನ ಮೋಡವೆಲ್ಲ ಮುಸುಕುಗಟ್ಟಿ, ಆಕಾಶವಾಣಿಯೊಂದು
ತೇಲಿ ಬಂತು -...
-
*ಮಾತು*
ಆರ್ಟ್ ಆಫ್ ಲಿವಿಂಗ್ ನ basic course ಶಿಬಿರದಲ್ಲಿ ಭಾಗವಹಿಸಲು ಹೋಗಿದ್ದೆ. ಒಂದು ದಿನ
ಶಿಬಿರದಲ್ಲಿ, ಗುರುಗಳು ಅತ್ಯಂತ ಆಸಕ್ತಿಕರ ವಿಷಯವೊಂದನ್ನು ಹೇಳುತ್ತಿರುವಾಗ ಹಿಂದಿನ
ಸಾ...
ಮಾತು, ಮಾತು, ಮಾತು.....
-
ಒಂದೊಂದು ಸಲ ಸಲ ನಾನೊಬ್ಬಳೇ ಮಾತಾಡುತ್ತಿದ್ದೆ. ಆಗ ನನ್ನ ಮಾತುಗಳನ್ನು ಅವನು ತನ್ನ
ಕಣ್ಣುಗಳಲ್ಲಿ ತುಂಬಿ ಕೊಳ್ಳುತ್ತಿದ್ದ. ಇನ್ನು ಬಹಳಷ್ಟು ಸಲ ಅವನು ಯಾವುದ್ಯಾವುದೋ
ವಿಷಯದ ಮೇಲ...
ಬಾಜೀ ರಾವತ್ ಎ೦ಬ ಧೀರ ತರುಣ
-
ಬಾಜೀ ರಾವತ್ (1925 -1938 )
ಒರಿಸ್ಸಾದ ನೀಲಕ೦ಠಪುರದ ಬಡ ಕುಟುಂಬದ ಕುಡಿ ಈ ಬಾಜಿ ರಾವತ್. ಈತ
ಶಾಲೆಗೇ ಹೋಗಿದ್ದೇ ಇಲ್ಲ. ಶಾಲೆಗೆ ಕಳಿಸುವಷ್ಟು ಆರ್ಥಿಕ ಸೌಕರ್ಯವೂ ಈತನ ಹೆತ್ತವರಿಗೆ
ಇ...
ಮೊದಲಬಾರಿಗೆ ತಪ್ಪು ಮಾಡುವಾಗ ಭಯವಿರುತ್ತದೆ......
-
ಇದು ನನ್ನ ಅನುಭವ...... ನಾನಾಗ ಪ್ರಥಮ ಪದವಿಯಲ್ಲಿ ಓದುತ್ತಿದ್ದೆ.......ಮಿಟ್ಟರ್ಮ್
ಎಕ್ಸಾಮ್ ಮುಗಿದ ಮೇಲೆ 15 ದಿನ ರಜಾ ಇತ್ತು ಅತ್ತೆ ಮಗ ಊರಿಗೆ ಬಂದಿದ್ದ ಅವನ ಜೊತೆ ಅತ್ತೆ
ಮನ...
ಒಂದು ಲೋಟ ಹಾಲು ಮತ್ತು…
-
ಕೇಳಿ : ಕಥೆಗಳು ಮಕ್ಕಳನ್ನು ರಂಜಿಸುತ್ತವೆ. ಅವರಿಗೆ ಒಳ್ಳೆಯ ಬುದ್ದಿ ಕಲಿಯಲು
ಪ್ರೇರೇಪಿಸುತ್ತವೆ. ಸೆಂಟಿಮೆಂಟ್ ಕಥೆಗಳು ಬದುಕಿಡೀ ನೆನಪಿರುತ್ತವೆ. ಒಂದೊಂದು ಹೃದ್ಯ ಕತೆ
ಕೂಡ ಒಂದು ಕಂದ ಭವ...
Another beautiful evening......
-
It has been beautiful in the desert lately. And, I have been fortunate to
go out and enjoy the great spring like weather... These are some of the
pictures...
Off the lense...
-
Dear readers, in my previous post i put some of the snaps captured by me.
Today I am posting some more snaps.. ( of course shot by me. :) )
See how these ...
ಕೂರ್ಮಾವತಾರ ವಿಮರ್ಶೆ
-
(ಕಳೆದ ಶುಕ್ರವಾರದ ಉದಯವಾಣಿ ಸಿನಿಮಾ ಪುರವಣಿಯಲ್ಲಿ ಪ್ರಕಟಗೊಂಡ ಕಿರುಬರಹ)ಗಾಂಧಿಯನ್ನು
ಮತ್ತೆ ಮತ್ತೆ ಗುಂಡುಹಾರಿಸಿ ಕೊಲ್ಲಲಾಗುತ್ತಿದೆ. ಕೊನೆಗೊಮ್ಮೆ ಸರಿಯಾಗಿ ಕೊಂದ
ಸಮಾಧಾನವಾಗಿದೆ. ಬಾಲ್...
My sunshine!
-
Life until I met him,
was so stagnant..
So routine it was,
Was without any purpose.
Or, I felt it so!
“Survive” was the mantra of my life.
Work, home, ...
-
ಚಳಿಗೊಂದು ಬಾಲ್ಯದ ಸಲಾಮು
---------------
ದೂರದ ಸ್ವಿಟ್ಜರ್ಲ್ಯಾಂಡ್, ಯುರೋಪ್ ದೇಶಗಳು, ನಮ್ಮದೇ ಕಾಶ್ಮೀರ, ಹಿಮಾಲಯಗಳಿಗೆ
ಬದುಕಿನಲ್ಲಿ ಒಮ್ಮೆಯಾದರೂ ಹೋಗಿ ಬರಬೇಕೆಂದು ಕನಸುವ ಮಂದಿ ನಾವ...
ಬೆಳಕು ಕಂಡ ಆ ಕ್ಷಣದಲಿ...
-
ಮಾತು ನಿಂತಿದೆ,
ಮೌನ ಬೇಕಿದೆ,
ಮನಸ್ಸು ಬರಿದಾಗಿದೆ...
ದಾರಿ ಕಾಣದಾಗಿದೆ...
ಎಣ್ಣೆಯೂ ಮುಗಿದಿದೆ,
ದೀಪವೂ ಆರಿದೆ,
ಕತ್ತಲೆಯೇ ಸುತ್ತಲೂ...
ಬೆಳಕೇ ಕಾಣದಿರಲು...
ನಿಜದಿ ಅಂಧಕಾರವೋ,
ದಿಟ್ಟಿ...
ಮಕ್ಕಳು ಹಿಡಿಯೋರು ಬಂದಿದ್ದಾರಂತೆ....
-
ಮಕ್ಕಳ ಹಿಡಿಯೋರು....!
ಯಾರು ಹೇಳ್ತಾರೋ....ಯಾವಾಗ ಹೇಳ್ತಾರೋ ಗೊತ್ತಿಲ್ಲ.....ಮಕ್ಕಳು ಇದ್ದಕ್ಕಿದ್ದಂತೆ ಈ
ಗಾಳಿಸುದ್ದಿಯನ್ನು ಒಬ್ಬರಿಂದ ಒಬ್ಬರಿಗೆ ಹರಡಿ ಹೆದರಿ ಕಂಗಾಲಾಗುತ್ತವೆ...ಇತರ...
Cleanliness is next to impossible?
-
It has really been a long time since any change in this blog. Frankly, I’m
a little queasy about writing, because of a long gap. But, there’s a reason
w...
ಅವನನ್ನು ನೋಡಿ ಸಮಾಧಾನ ಪಟ್ಟುಕೋ
-
*ಅವನನ್ನು ನೋಡಿ ಸಮಾಧಾನ ಪಟ್ಟುಕೋ*
ಸಂತಾ ಒಂದು ಬಾರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಬಸ್ ಇದ್ದಕ್ಕಿದ್ದಂತೆ
ಅಪಘಾತಕೊಳ್ಳಗಾಯಿತು, ಆಗ ಕೈ ಮುರಿದುಕೊಂಡ ಪ್ರಯಾಣಿಕನೊಬ್ಬ ಜೋರಾಗಿ ಅಳತ...
YOSEMITE NATIONAL PARK
-
ಅಂತೂ ಹಲವು ವರುಷಗಳ ನಂತರ ನಾನೀಗ ಅಮೆರಿಕ ದೇಶದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್ ಹೋಸೆ [
San Jose ] ಎಂಬಲ್ಲಿಗೆ ಕಾರ್ಯ ನಿಮಿತ್ತ ಬಂದಿದ್ದೇನೆ . ನಾನು ಬೇರೆ ದೇಶಕ್ಕೆ
ಹೋಗುತ್ತಿದ್ದೇನ...
ಈ ಪ್ರೀತಿ... ಬೆಳಕೇ..
-
ಕಣ್ಣನು ಮುಚ್ಚಿ ಕನಸನು ಹಚ್ಚೀ
ನಗುವ ಮನಸ್ಸೇ ನೀ ಹೇಳು
ಇದು ಕನಸೇ ನನಸೇ ಒಮ್ಮೆ ನನ್ನ ಕೇಳು
ಆಸೆಯ ಹಕ್ಕಿ ಬಾನಿಗೆ ನೀನೇ ಚುಕ್ಕಿ
ಹಾರುತ ಸಾಗುತ ನೀ ಹೇಳು
ಇದು ಕನಸೇ ನನಸೇ ಒಮ್ಮೆ ನನ್ನ ಕೇಳು...
Unity in Diversity
-
India is a secular,democratic union of states with many religions,languages
and cultures.Everyone of us knows this but are we doing enough to preserve
this...
ಶೀರ್ಷಿಕೆ ಇಲ್ಲದ ಅವಳ ಕಥೆ
-
ಅವಳಲ್ಲಿ ಮನ ಬಿಚ್ಚಿ ಮಾತನಾಡಿದಾಗ ,ಇದು ಅವಳು ಎಂದು ಎನಿಸಿಕೊಳ್ಳುವ ಎಲ್ಲರ ಬದುಕಿನ ಕಥೆಯೋ
ಏನೋ ಅಂತೆನಿಸಿತು. ನೂರಾರು ಕನಸುಗಳನ್ನು ಕಟ್ಟಿ ಬಂದ ಆಕೆಗೆ ಮದುವೆಯ ಮೊದಲ ರಾತ್ರಿ ಕೊಟ್ಟ
ಭರವಸ...
ಅಪರಿಚಿತೆ....
-
ಈ ಘಟನೆ ನಡೆದದ್ದು ಸುಮಾರು 6 ವರ್ಷಗಳ ಹಿಂದೆ, ಅಂದರೆ ನಾನು ಕಾಲೇಜಿಗೆ ಹೋಗುತ್ತಿದ್ದ
ದಿನಗಳಲ್ಲಿ...
ಆವತ್ತು ಸಂಜೆ ಎಂದಿನಂತೆ ಕಾಲೇಜು ಬಿಟ್ಟ ನಂತರ ಬಸ್ ಸ್ಟಾಂಡಿಗೆ ಬಂದು ಬಸ್ಸಿಗೆ ಕಾ...
ವರುಷದ ಹರುಷ
-
ಕನ್ನಡಬ್ಲಾಗ್ ಲಿಸ್ಟ್ ಗೆ ವರುಷ ತುಂಬಿದ ಸಂಭ್ರಮ. ನಮಗೆ email ಹಾಗೂ ಕಾಮೆಂಟ್ಗಳನ್ನು
ಬರೆದು, ಕನ್ನಡಬ್ಲಾಗ್ ಪಟ್ಟಿಯನ್ನು ತಯಾರಿಸಲು ಪರೋಕ್ಷವಾಗಿ ಬೆಂಬಲಿಸಿದ ನಿಮಗೇಲ್ಲಾರಿಗೂ
ಧನ್ಯವಾದಗಳ...
Have you looked at the moon today?
-
It has been 5 months without a post! And though I
was developing other pages recently, I was kinda struggling to get
materials to w...
ನಗು, ನೀನಗು, ಎದ್ದಿದ್ದೆ ಮೊದಲು ನಗು !!! :)
-
ಆ ದಿನ ಯುಗಾದಿ, ಬೆಳಿಗ್ಗೆ 8.೦೦ ಗಂಟೆ, ಎದ್ದು ನೋಡ್ತಿನಿ ಮನೆ ಕೆಲಸದವಳು ಚಕ್ಕರ್
ಹಾಕಿದಾಳೆ. ಎಲ್ಲ ಪಾತ್ರೆಗಳು ಹಾಗೆ ಇವೆ ಎರಡು ದಿನದ್ದು , ತಿಂಡಿ ಮಾಡಿಕೊಂಡು ತಿನ್ನೋಕು
ಪಾತ್ರೆ ಇಲ್ಲ...
ಅಣ್ಣಾ ಹಜಾರೆ ಮತ್ತು ಪೀಪ್ಲಿ ಲೈವ್
-
Dp Satish
Thanks God! Finally, Peepli live at Jantar Mantar is over!! Anna Hazare is
an absolete man running a comic 'revolution' assisted by many dubio...
ಸವಿ ಸವಿ ನೆನಪು (ಭಾಗ ೨)
-
ಚಿಕ್ಕಮಂಗಳೂರು ತಲುಪುವಷ್ಟರಲ್ಲಿ ಬೆಳಗಿನ ಜಾವ ಆರು ಗಂಟೆ. ಬೆಂಗಳೂರಿನಲ್ಲಿ
ಕಟ್ಟಡಗಳನ್ನಷ್ಟೇ ನೋಡಿ ಬೇಸತ್ತಿದ್ದ ಕಣ್ಣುಗಳಿಗೆ ಇಲ್ಲಿನ ಹಸಿರು ತಂಪು ನೀಡುತ್ತಿದ್ದವು.
ಅಮ್ಮ ಹೇಳಿದ್ದು ನಿಜ...
ಕಣ್ಣರಿಯದ್ದು..........
-
*ಪ್ರೀತಿ ಅಂದರೆ ಇದೇನಾ? ಅವನ ಒಂದು ಕಣ್ಣ ಸನ್ನೆಗೆ, ಒಂದು ಕಿರು ನಗುವಿಗೆ, ಒಂದು
ಪಿಸುಮಾತಿಗೆ ದಿನವೆಲ್ಲ ಕಾಯುವಂತೆ ಮಾಡುವುದೇ ಪ್ರೇಮಾನ? ಅವನ ಒಂದು ಸ್ಪರ್ಶಕೆ
ಹಂಬಲಿಸುವಂತೆ ...
ಮನವಿ- 'ಚಂದ್ರುವಿಗೆ ಸಹಾಯ ಮಾಡಿ'
-
ಆತ್ಮೀಯ ಓದುಗ ಮಿತ್ರರೇ,
ನಮ್ಮ ಸಾಫ್ಟ್ವೇರ್ ಸಹವರ್ತಿ ಗೆಳೆಯನೊಬ್ಬ ಬದುಕಿನ ಬಹು ದೊಡ್ಡ ಹೋರಾಟದಲ್ಲಿ ನಮ್ಮೆಲ್ಲರ
ಆರ್ಥಿಕ ಸಹಾಯ ಅಪೇಕ್ಷಿಸುತ್ತಿದ್ದಾನೆ.
ನನ್ನ ಕೈಲಾದ ಕರ್ತವ್ಯ ಮಾಡಿ, ಗೆಳ...
ಡಾಕ್ಟರ್ಸ್ ಡೈರಿ
-
*ಔಷಧೀಯ ಹಾಗು ವೈಧಿಕೀಯಲೋಕದ ಅಂತ(ಕ)ರಾಳ ಮುಖಗಳು *
*ಓದುವ ಮುನ್ನ *******
*ಇದೊಂದು ಸತ್ಯಕಥೆಗಳ ಕಥಾಹಂದರ ಇದರಲ್ಲಿ ಬರುವ ಎಲ್ಲಾ ಸನ್ನಿವೇಶಗಳು ನಿಜವಾಗಿ
ನಡೆದಿರುವಂತದ್ದೆ ಕೇವಲ ಹೆಸರುಗ...
ಗಟ್ಕಾ ಮತ್ತು ಮಲೆನಾಡು
-
ಗುಟ್ಕಾ ನಿಷೇಧ ಮಾಡಿರುವುದು ನಿಮಗೆ ತಿಳಿದಿರಬಹುದು. ಆದ್ರೆ ಇದರಿ೦ದಾಗಿ ಮಲೆನಾಡಿನ ಆರ್ಥಿಕ
ಸ್ಥಿತಿ ಡೋಲಾಯಮಾನವಾಗಿದೆ.
ಸ್ವಲ್ಪ ಮಲೆನಾಡಿನ ವಿಷಯಕ್ಕೆ ಬರೋಣ. ಇಲ್ಲಿನ ಬಹುತೇಕ ಮ೦ದಿ ದೊಡ್ಡ...
'ನಮ್ಮೂರು' ಹುಸ್ಕೂರು....
-
ಬಹಳ ದಿನಗಳ ಬಳಿಕ ಬೆಂಗಳೂರಿನ ಜಂಜಾಟ-ಜಂಗುಳಿಯಿಂದ ತಪ್ಪಿಸಿಕೊಳ್ಳೋ ಸುವರ್ಣಾವಕಾಶ
ಸಿಕ್ಕಿತಪ್ಪಾ...
ನಮ್ಮ ಚಿಕ್ಕಪ್ಪ ತನ್ನ 2ನೇ ಮಗಳಿಗೆ ಮದುವೆ ಮಾಡಿದ್ರು. ಆ ಮದುವೆಗೆ ನನಗೂ ಸಹಜವಾಗಿ
ಕ...
ಅಂಥದೊಂದು ಮಗಳು ಮತ್ತೆ ಬರುತ್ತಾಳಾ?
-
ನಮ್ಮ ಮನೆಯಲ್ಲಿ ಆಕೆಯನ್ನು ಕರೆಯುತ್ತಿದ್ದಿದ್ದೆ ಮಗಳೆಂದು!! ಆಕೆ ನಮ್ಮನೆಯ ಸದಸ್ಯಳಾಗಿ
ಕಳೆದ ೭ ವರ್ಷಗಳಿಂದ ಜೊತೆಯಲ್ಲಿದ್ದ ನಮ್ಮನೆಯ ಮುದ್ದಿನ ಬೆಕ್ಕು "ಕಾಮಿ". ಮೂರು
ಬಣ್ಣಗಳನ್ನು ಮೈಗೂ...
Spoorthi
-
Hi Snehiths,
Hegiddira? M doing good.. After long time m trying to reconnect wit u all..
I was quite busy with my life and work.. lot more happened all t...
Awards for cricket writing and crime stroy
-
The Press Club, Mumbai endeavors to promote best practices among the
journalistic community and encourages good quality writing, fair play and
high ethica...
-
ಅನೇಕ ತಿಂಗಳುಗಳಿಂದ ನನ್ನ ಪಿಸಿ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ ಹಾಗಾಗಿ ಬ್ಲಾಗ್
ಬರೆಯಲಾಗಲಿಲ್ಲ. ಈಗ ಮುಂದುವರೆಸುತ್ತಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹ ಮೊದಲಿನಂತೆಯೇ
ನನಗೆ ಸಿಗುತ್ತದೆ...
ನನ್ನ ಜಡೆ
-
ಭಾನುವಾರ ಬಂತೆಂದರೆ ಸಾಕು, ಕೊಬ್ಬರಿ ಎಣ್ಣೆಯ ದೊಡ್ಡ ಬಾಟಲನ್ನೇ ಹಿಡಿದು ಅಮ್ಮ ಜಗುಲಿ ಮೇಲೆ
ಕೂರುವಳು. ನನಗಿನ್ನೂ ಏಳೆಂಟು ವರ್ಷ. ತಲೆಗೆ ಹಾಗೇ ಎಣ್ಣೆಯನ್ನು ಸುರಿದು, ತಲೆತುಂಬಾ
ಎಣ್ಣೆಯ ...
ಸಣ್ಣ ಕಥೆಗಳು ಭಾಗ ೨
-
ಮನ್ಯಾಗ ಮಾಡವರು ಬ್ಯಾರೆ ಯಾರು ಇಲ್ಲ, ಆಕಿನ ಹೊಡೆದ ತಪ್ಪಿಗೆ... ಅಡುಗೆ ಮಾಡುದು, ಭಾಂಡೆ
ತೊಳಿದು, ಬಟ್ಟೆ ಒಗಿದು... ಮತ್ತ ಕಸಾ ಸಹಿತ ನಾನ ಗುಡಸಬೇಕಾತು. ಇಸ್ಟೆಲ್ಲಾ ಮಾಡಿದರು ನನ್ನ
ಸಿಟ್ಟ...
ಲಾಲ್ ಬಾಗ್ ನಲ್ಲಿ ಒಂದು ಮುಂಜಾನೆ
-
ನಮ್ಮ ಬೆಂಗಳೂರಿನ ಹೆಮ್ಮೆಯ ಸಸ್ಯೋಧ್ಯಾನವನ ಲಾಲ್-ಬಾಗ್. ಹಸಿರಿನ ಹುಲ್ಲು ಹಾಸು, ವಿವಿಧ
ಬಗೆಯ ಹಕ್ಕಿ ಸಂಕುಲ, ಅಳಿಲು ಮುಂತಾದ ಪುಟ್ಟ ಪ್ರಾಣಿಗಳು, ವಿಶಾಲವಾದ ಕೆರೆ ಎಲ್ಲವನ್ನೂ
ಒಳಗೊಂಡ ಸುಂ...
ನಾವು ಎಲ್ಲಿ ಹೋದರು ಸೂಪರ್....
-
ಯಾವ ಯಾವುದೊ ಅನಿವಾರ್ಯ ಕಾರಣಗಳಿಂದ ಬೇಜಾರಾಗಿ ಆಗಿ ಆಗಿ ಆಗಿ...ಆ ಬೇಜಾರಿಗು ಬೇಜಾರಾಗಿ ಈಗ
ಅದು ಖುಷಿಯಾಗಿ ಮಾರ್ಪಾಡಾಗಿ ಎಲ್ಲಿಗೊ ಹೊರಟ ನಾವು ಇಲ್ಲಿಗೆ ಬಂದಿದ್ದೇವೆ.ಆಹಾ ಜೀವನ ತುಂಬ
ಸುಂದ...
Falafel
-
[image: IMG_3492]
Ingredients:
1 cup chickpeas(Canned Chick peas)
3 pods garlic cloves,chopped
hand full of coriander leaves
1 large onion, chopped
3 tables...
The Fortunate
-
*The Fortunate*
She walked down the pavement passing by the Nandini hotel, holding her
son's hand. She walked briskly and passed the Ganga hospital, stopped...
aaramha
-
ನಿಚ್ಚಳವಾಗಿ ಹಸಿರಿರುವ, ಸಮೃದ್ಧ ವಾತಾವರಣದ ಶ್ರೀಮಂತಿಕೆಯನ್ನು ದಿಟ್ಟಿಸುತ್ತಾ ನಡುವೆ ನಾನು
ನಿಂತಿದ್ದೆ. ಮನಸ್ಸು ಮಾತ್ರ ಆಲೋಚನೆಗಳ ಮೇಲೆ ಸವಾರಿ ಮಾಡುತ್ತಾ mudavagitthu. ಯಾವ
ಯೋಚನೆ...
ಕ್ಯಾಮೆರ ಕಥೆ
-
ಸಣ್ಣಕ್ಕೆ ಇರೋವಾಗಿನಿಂದ camera ಅಂದ್ರೆ ಆಸೆ. ನಮ್ ಮನೇಲಿ ರೀಲು ಕ್ಯಾಮೆರ ಕೂಡ
ಇರ್ಲಿಲ್ಲ. ಈಗೊಂದು ನಾಕು ವರ್ಷದ ಹಿಂದೆ ಮುಹೂರ್ತ ಬಂತು. Sony Cybershot W120 ತಂದು ಕೊಟ್ರು
ಅಪ್ಪ. ನ...
ಸಿರಿಗನ್ನಡಂ ಗಲ್ಲಿಗೆ ಆಗುವ ಮುನ್ನ.....
-
ಸಿರಿಗನ್ನಡಂ ಗಲ್ಲಿಗೆ ಆಗುವ ಮುನ್ನ.....
ಹಾತ್ಮೀಯ ಕನ್ನಡ ಕುಲ ಬಾಂಧವರೆ,
ಮತ್ತೊಂದು ಹದ್ದೂರಿ ಕನ್ನಡ ರಾಜ್ಯೋತ್ಸವ ಇತಿಹಾಸದ ಪುಟ ಸೇರಿದೆ. ನವೆಂಬರ್ ಒಂದು ತೆರೆ
ಮರೆಗೆ ಸಂದರೂ ಕನ್ನಡಮ್ಮನ...
ಹುಟ್ಟುಹಬ್ಬದ ಶುಭಾಷಯಗಳೂ ಅಹನ್
-
(ಅಹನ್ ನ ಅನಾರೋಗ್ಯದ ಕಾರಣದಿಂದ ಬ್ಲಾಗ ಕಡೆ ಮುಖ ಮಾಡಲೂ ಸಾಧ್ಯವಾಗಲಿಲ್ಲ. ಏನೇ ಮಾಡಿದರೂ
ಇಳಿಯದ ಅಹನ್ ಜ್ವರ ನಮ್ಮನ್ನೆಲ್ಲ ಕಂಗೆಡಿಸಿ ಬಿಟ್ಟಿತ್ತು. ಹತ್ತು ದಿನದ ಜ್ವರ ಮುಗಿದ
ನಾಲ್ಕೇ ದ...
CWG 2010
-
It rained medals for India in CWG 2010. CWG 2010 gave India Century of
medals, new hero's and role models. Hope this will make us think beyond
Cricket when...
ಕವನೇ ಕವನೋತ್ಪತ್ತಿಹಿ ಹಿ ಹಿ ... 8
-
♫ ಜಗತ್ತು ನಿಂತಿದೆ...
ಸಮಯ ಸತ್ತಿದೆ...
ಗಡಿಯಾರದ ಮುಳ್ಳುಗಳು ಪರಸ್ಪರ ಮುನಿಸಿಕೊಂಡಿವೆ...
ಹಣೆಬರಹದ ಮುಂದೆ ಕಾಲದ ಕೈವಾಡ ಕೈಸುಟ್ಟು ಕೂತಿದೆ...
ಭವಿಷ್ಯದ ಹಾದಿಯಲಿ ಹಸಿವಿನ ಹಿಮ ಆವರಿಸಿದೆ...
ನಮ್ಮ ಡ್ರೈವರ್ ಗಳ ನೆನೆಯುತ್ತಾ....
-
ಆ ದಿನ ಆಫೀಸ್ಯಿಂದ ಹೊರಡುವ ಹೊತ್ತಿಗೆ ತಡವಾಗಿ ಹೋಗಿತ್ತು. ಆಫೀಸ್ ಕ್ಯಾಬ್ ನ ಮಿಸ್
ಮಾಡಿಕೊಂಡ ಮೇಲೆ, ಸರಿ volvoಗೆ ಹೋಗೋಣ ಅಂತ ಕಾದೆ.ಎಷ್ಟು ಹೊತ್ತು ಕಾದರೂ volvo ಬರಲೇ
ಇಲ್ಲ. ಇನ್ನೇನು ...
Status!
-
ಸದ್ಯ, ನೀನೇನು ಮಾಡುತ್ತಿರುವೆ ತಿಳಿಸು(Status!) ಎ೦ದು ವೆಬ್ ಸೈಟ್ ಒಂದು ಕೇಳಿದಾಗ
ನನಗನಿಸಿದ್ದು ಹೀಗೆ..
*For the life like a kaleidoscope is changing its form from time...
-
*ನನ್ನ ಕಾಡುವ ಪ್ರಶ್ನೆಗಳು ??? *
ಯಾಕೆ ಹಾಗೆ? ಇದು ಬರೀ ನಾನ ಅಥವಾ ನನ್ನ೦ಥೆ ಎಲ್ಲರು ಹಾಗೇನ ? ಇದು ನನ್ನಲ್ಲಿ ಸದಾ ಕಾಡುವ
ಪ್ರಶ್ನೆ.. ಹೌದು ನಾನು ಹೇಳ ಹೊರಟಿರುವುದು ನನ್ನ ಅನಿಸಿಕೆಯ ಬಗ...
ಯಡಿಯೂರಪ್ಪನವರ ಶಿಕ್ಷೆ ಇದು !
-
ಎರಡು ವರ್ಷದ ಸಾಧನೆಯ ಸಂಭ್ರಮದಲ್ಲಿದ್ದ ಬಿಜೆಪಿಯ ರಾಜ್ಯ ಸರಕಾರಕ್ಕೆ ಲೋಕಾಯುಕ್ತ
ನ್ಯಾಯಮೂರ್ತಿ ಸಂತೋಷ ಹೆಗ್ಡೆ ಕೊಟ್ಟದ್ದು ಬರಿದೇ ಶಾಕ್ ಅಲ್ಲ, ವಾಸ್ತವವಾಗಿ ಆ ನಡೆಗೆ
ಕೊಟ್ಟ ‘ಚೆಕ್’.
...
PEEP INTO "MY KITCHEN"......................
-
HELLO FRIENDS !!!!
A heartfelt welcome to all my dear friends into “MY KITCHEN”…..:):)Its my
immense pleasure to take you through “MY KITCHEN” and share...
ಏಪ್ರಿಲ್ ಫೂಲ್ !
-
ಬೆಂಗಳೂರಿನ ಕಾಲೇಜೊಂದರ ಕ್ರೀಡಾಂಗಣ. ಮಧ್ಯದಲ್ಲಿರುವ ಬಾಸ್ಕೆಟ್ ಬಾಲ್ ಅಂಗಳದ ಸುತ್ತಲೂ
ಕಿಕ್ಕಿರಿದು ತುಂಬಿಕೊಂಡು ಕೂತ ವಿದ್ಯಾರ್ಥಿಗಳು. ಸುಮ್ಮನೇ ಹೀಗೆ ಗಾಳಿ ಸೋಕಿದರೂ
ಕಿಸಕ್ಕೆನ್ನುವ ವಯಸ...
The Tee theory!
-
Summer is not my favourite of seasons likewise is Malling to me. But of
late, I've been Malling quite a lot, No thanks to the Summer heat!!
My newest disco...
ರವಿ ಬೆಳೆಗೆರೆ ಸರ್ ಹೇಳಿದ " ಈಗ ಬೇಡ" ಅನ್ನೋ ಮಂತ್ರ
-
ರವಿ ಬೆಳೆಗೆರೆ ಬರಹಗಳೆಂದರೆ ತುಂಬಾ ಇಷ್ಟ . ಆ ಬರಹಗಳು ತೀರ ಬದುಕಿಗೆ ಸಂಬಧಿಸಿದ
ವಿಷಯಗಳನ್ನ ಮನಮುಟ್ಟುವಂತೆ ಹೇಳುತ್ತವೆ . ಎಲ್ಲರಿಗೂ ಗೊತ್ತಿದ್ದ ಸಣ್ಣ ಸಣ್ಣ , ಸೂಕ್ಷ್ಮ
ಸಂಗತಿಗಳನ್ನೇ ಬರ...
ನಡೆ ನುಡಿ ,ವರ್ಚಸ್ಸಿನ ನಡೆಮುಡಿ.
-
ಹಾಯ್......ನೀವು ಹೇಗಿದ್ದಿರಿ?
'ಇದೆಂತಹ ಪ್ರಶ್ನೆ? ನಾವು ಚೆನ್ನಾಗಿಯೇ ಇದ್ದೆವೆ' ಎಂದು ಬಿಡುತ್ತೆವೆ. ಅಲ್ಲವೇ?
ಚೆನ್ನಾಗಿರುವುದು ಎಲ್ಲರ ಕಣ್ಣಿಗೂ ಕಾಣಿಸುತ್ತದೆ.
ಆದರೆ ಈ ಸಮಾಜದಲ್ಲಿ ನಿಮ್...
ಅಳಿಯಲಾರದ ನೆನಹು: ೧
-
ನನ್ನ ಪ್ರಾರಂಭದ ಕಾವ್ಯಾಭಾಸಗಳೆಲ್ಲಾ ರಚಿತವಾದದ್ದು ನಾನು ಮಲ್ಲಾಡಿಹಳ್ಳಿಯಲ್ಲಿ ಟೆಕ್ನಿಕಲ್
ಅಸಿಸ್ಟಂಟ್ ಆಗಿದ್ದಾಗ. ಏನು ಈ ಟೆಕ್ನಿಕಲ್ ಅಸ್ಸಿಸ್ಟಂಟ್ ಎಂದರೆ? ಅದಕ್ಕೆ ಸ್ವಲ್ಪ
ಹಿನ್ನೆಲೆ ಕ...
ನಿಮ್ಮೊಳಗಿದ್ದೂ ನಿಮ್ಮಂತಾಗದೇ
-
ಕೆಲವು ದಿನಗಳ ಹಿಂದೆ ಗೆಳತಿಯೊಬ್ಬಾಕೆ ಕರ್ನಾಟಕದ ಒಂದು ವಿಶ್ವವಿದ್ಯಾನಿಲಯದ
ಪ್ರಾಧ್ಯಾಪಕರೊಬ್ಬರಿಗೆ ‘ಕನ್ನಡಸಾಹಿತ್ಯಕ್ಕೆ ಅಮೆರಿಕನ್ನಡಿಗರ ಕೊಡುಗೆ’ ಎನ್ನುವ ವಿಷಯದ
ಬಗ್ಗೆ ಒಂದು ಮಹಾಪ್ರಬಂ...
ಉಜ್ವಲ ಪ್ರಾರಂಭ
-
ಸಂಜೆಗೆ ಕಾತರದಿಂದ ಎದುರು ನೋಡುತ್ತಿದ್ದೆ. ವಾತಾವರಣ ಉದ್ರೇಕದಿಂದ ಕೂಡಿತ್ತು. ಕುತೂಹಲಕ್ಕೆ
ಮಿತಿಯೇ ಇರಲಿಲ್ಲ. ಹಸಿವು, ನಿದ್ದೆ ಯಾವುದೂ ಹತ್ತಿರ ಸುಳಿಯುತ್ತಿರಲಿಲ್ಲ. ಇನ್ನು ಸ್ವಲ್ಪ
ಹೊತ...
ಬಿಸಿಲೆ ಘಾಟ್ August 2007
-
ನವೆಂಬರ್ 2009ಕ್ಕೆ ನನ್ನ ಮದುವೆ ಆಯ್ತು. ಮದುವೆಗೆ ಮೂರು ತಿಂಗಳು ಮುಂಚಿನಿಂದ
ಇಲ್ಲಿಯವರೆಗೆ ಚಾರಣಕ್ಕೆ ಎಲ್ಲಿಗೂ ಹೋಗಲಿಕ್ಕೆ ಆಗಿಲ್ಲ. ನನ್ನ ಮದುವೆಗೆ ಆರು ತಿಂಗಳು
ಮುಂಚಿನಿಂದ ಒಂದೊಂದೇ ...
ನಮ್ ಹುಡುಗರು ವಯಸ್ಸಿಗೆ ಬಂದಿದ್ದಾರೆ ! :)
-
ಒಂದು ವಾರದಲ್ಲಿ ರಜೆಯ ಮೇಲೆ ಊರಿಗೆ ಹೋಗುವ ಕಾರ್ಯಕ್ರಮ ಇರುವುದರಿಂದ ಬೇಗ ಆಫೀಸಿಗೆ ಹೋಗುವ
ಸಲುವಾಗಿ ಬೆಳಿಗ್ಗೆ 4-30 ಕ್ಕೆ ಎದ್ದು ಇವತ್ತಿನ ಮೈಲ್ಸನ್ನೆಲ್ಲಾ draft ಮಾಡಿಡುತ್ತಿದ್ದೆ
ಅ...
ನ್ಯಾನೋ!!
-
ಕಾರು ಕಾರು ಕಾರು... ಕಳೆದ ವರ್ಷ ಎಲ್ಲಿ ನೋಡಿದರೂ ಇದರದ್ದೇ ಸುದ್ದಿ... "ನ್ಯಾನೋ", ಬಹುಶ
ಈ ಕಾರಿನಷ್ಟು ಬೇರೆ ಯಾವುದೇ ಕಾರು ವಿಶ್ವ ದಾದ್ಯಂತ ಸುದ್ದಿ ಮಾಡಿರಲಿಲ್ಲ... ನನಗೆ ಬೇಕು
ನನಗೆ ಬ...
ನಾನೂ ಅವನು ಮತ್ತು ಹೇಳದೇ ಉಳಿದ ಕತೆ
-
ಚಳಿಗಾಲ ಕೊನೆಯಾಗುತ್ತಾ ಬರುತ್ತಿರುವ ಒಂದು ಮುಸ್ಸಂಜೆಯಲ್ಲಿ ನಾನೂ ಅವನೂ ಕತೆ ಹೇಗೆ
ಹುಟ್ಟುತ್ತದೆ ಎಂದು ಮಾತಾಡುತ್ತಾ ಕೂತೆವು. ವಿಧಾತ್ರಿಯ ನಿಟ್ಟುಸಿರಿಗೆ ಮೋಹನನ ಪ್ರೀತಿ
ಆವಿಯಾಗಿ ಹೋಯಿತು...
ನೀವೂ ಬರೆಯಬಹುದು ಕಣ್ರೀ...
-
ನಮ್ಮ ಪತ್ರಿಕೆ ಈವರೆಗೆ ಪ್ರಕಟಿಸಿರುವ 'ಯುವ' ಪುರವಣಿಯ ಲಿಂಕ್ ಗಳು ಇಲ್ಲಿವೆ.
http://www.digantha.com/epaper.php?date=12-15-2009&name=12-15-2009-17
http://www.digantha.c...
ಸ್ನಿಗ್ಧ ನಗೆಯ... ಮುದ್ದು ಮುಖದ ಹುಡುಗಿ..
-
ಮೈಸೂರಿನ ರೈಲು ನಿಲ್ದಾಣ....
ಕಾವೇರಿ ಎಕ್ಸ್ ಪ್ರೆಸ್ ಪ್ಲಾಟ್ಫಾರಂಗೆ ಬರ್ತಾ ಇದ್ದಂಗೆ ಜನ ಸೀಟ್ ಹಿಡಿಯಲು
ನುಗ್ಗತೊಡಗಿದರು...ನಾನೂ ನುಗ್ಗಿದೆ. ಕಿಟಕಿ ಪಕ್ಕ ಕುಂತ್ರೆ ನಿದ್ದೆ ಚೆನ್ನಾಗಿ
ಮ...
ಚಂದ್ರನಿಂದ ನಲ್ಲಿ ಕನೆಕ್ಷನ್!
-
ದಸರಾ ಹಬ್ಬ ಆಯುಧಪೂಜೆ ಅಂತ, ಬೈಕ ತೆಗೆದುಕೊಂಡು ಎರಡು ಸಾರಿ ಸುತ್ತಿ ಬಂದರೂ ಗ್ಯಾರೇಜು
ಮುಂದೆ ತೊಳೆಯಲು ಬಂದ ಗಾಡಿಗಳ ಸಾಲು ಕಮ್ಮಿ ಆಗಿರಲಿಲ್ಲ, ಇನ್ನೇನು ಈವತ್ತು ಗಾಡಿ ತೊಳೆದು
ಪೂಜೆ ಮಾಡೊ...
ಇಂತಹ ಘಳಿಗೆ ಮತ್ತೊಮ್ಮೆ ಬಾರದಿರಲಿ
-
ನನ್ನ ಕಣ್ಣಲ್ಲಿ ನೀರು ಧಾರಾಕಾರವಾಗಿ ಸೋರುತ್ತಿತ್ತು. ಗೊಳೋ ಎಂದು ಹಣೆ ಹಣೆ ಬಡಿದುಕೊಂಡು
ಅಳುತ್ತಿದ್ದೆ. ಅಮ್ಮ ದಿಗ್ಬ್ರಾಂತರಾಗಿ ಕಿರುಚುತ್ತಿದ್ದರು ನಮ್ಮಮನೆಯವರ ಮೊಗದಲ್ಲಿ ಆತಂಕ
ಜೊತೆಗೆ ...
ಜನ್ಮ ದಿನದ ಆಚರಣೆಗೊ೦ದು ಹೊಸ ಆಯಾಮ…
-
ಜುಲೈ ತಿ೦ಗಳು ಅ೦ದರೆ ಮಲೆನಾಡಿನಲ್ಲಿ ಮಳೆಗಾಲದ ಪರ್ವ ಕಾಲ. ಕೆಲವೊಮ್ಮೆ ಹನಿಕಡಿಯದೆ
ದಿನಗಟ್ಟಲೆ ಹೊಯ್ಯುತ್ತಲೇ ಇರುವ ಹುಚ್ಚು ಮಳೆ, ಹಾಗೇ ವಾರಗಟ್ಟಲೆ ಸೂರ್ಯನ ಮುಖವನ್ನೇ ಕಾಣದ
ದಿನಗಳು. ಹ...
ಕ್ಯಾಲೆಂಡರ್ ಮೇಲಿನ ಗುರುತುಗಳು
-
ಎದುರಿಗೆ ಪುಟಾಣಿ ತಟ್ಟೆಯಲ್ಲಿಟ್ಟ ಉದ್ದಿನ ವಡೆ...
ಪುಟ್ಟ ಒಂದು ಚೂರು ಮುರಿದು ಬಾಯಿಗೆ ಹಾಕಿಕೊಂಡು ಜಗಿಯುತ್ತಾ' ಕಮ್ ಮಾಮ ಕಮ್ ಈಟ್.." ಅಂತ
ಕೈ ಜಗ್ಗುತ್ತಿದ್ದಾನೆ
ಇಲ್ಲ ಮರಿ ನೀನು ತಿನ್ನ...
-
ಜನಾಸ್ತ್ರ
ಜನರ ಹೋರಾಟದ ಅಸ್ತ್ರ
ಬದಲಾವಣೆಗಾಗಿ ಪರ್ಯಾಯ ಮಾಧ್ಯಮ..
ಸಂಪರ್ಸಿ:ನಂ-10,2ನೇ ಅಡ್ಡರಸ್ತೆ,ಇಸ್ಕಾನ್ ದೇವಾಲಯದ ಮುಂಭಾಗ ಯಶವಂತಪುರ,
ಬೆಂಗಳೂರು-560022.
ಸಂಪರ್ಕ ಸಂಖ್ಯೆ: 94487...
ನಂದಿನಿ ನದಿ
-
ಕಟೀಲಿನ ನಂದಿನೀ ನದಿ ಕ್ಷೇತ್ರದ ಆಕರ್ಷಣೆಗಳಲ್ಲೊಂದು.
ಕಾಮಧೇನುವಿನ ಮಗಳು ನಂದಿನೀಯನ್ನು ಬರಗಾಲ ನಿವಾರಣೆಗೆ ಇಳೆಗೆ ಬರಲು ಕೇಳಿಕೊಂಡಾಗ ಆಕೆ
ಒಪ್ಪಲಿಲ್ಲವೆಂದು ಮುನಿ ಜಾಬಾಲಿಯಿಂದ ಶಾಪಿತಳಾಗ...
Truth about Failure...
-
Failure doesn't mean you are a failure...
it does mean you haven't succeeded yet.
Failure doesn't mean you have accomplished nothing...
it does mean you ha...
Cucumber gojju (soutekayi gojju)
-
Very easy to prepare with less ingredients. Easy to prepare for bachelor's
also...try..
Ingredients:-
1 medium or small cucumber, half cup grated coconut, ...
ಮುಂಜಾನೆಯ ಮಂಜು
-
ಕಾಲೇಜಿನ ಆ ದಿನಗಳನ್ನ ಮರೆಯಲು ಖಂಡಿತಾ ಸಾಧ್ಯವಿಲ್ಲ. ಎನ್ ಎಸ್ ಎಸ್ ಹಾಗೂ ಕ್ರೀಡಾ
ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದವರಿಗಂತೂ ಇದು ಗೋಲ್ಡನ್ ಮೊಮೆಂಟ್ಸ್. ಜೊತೆಗೆ ಪಿಕ್ ನಿಕ್
ಮಜಾ ಬೇರೆ. ಅ...
ನನ್ನ ತಮ್ಮನ ಸೈಕಲ್ ಪುರಾಣ
-
ಅಡುಗೆ ಮನೆಯಲ್ಲಿ ಅಮ್ಮನಿಗೆ ಇಷ್ಟ ಅಂತ ಅರಿವೆ ಸೊಪ್ಪಿನ ಪಲ್ಯ ಮಾಡಲು ರೆಡಿ ಮಾಡುತಿದ್ದೆ.
ಹೊರಗಡೆ ಗೇರುಹಣ್ಣು ಕೀಳುತ್ತಿದ್ದ ಅಮ್ಮ ಮುನ್ನಿ(ಅಮ್ಮ ಪ್ರೀತಿಯಿಂದ ಕರೆಯುವ ಹೆಸರು) ಬಾರೆ
ಇಲ್...
ಚುಮು ಚುಮು ಚಳಿಯಲ್ಲಿ ನಾಯಿಯ ಅಧಿಕ ಪ್ರಸಂಗತನ !
-
ಮಣಿ ಹೊಸದಾಗಿ ದಿನಪತ್ರಿಕೆ ವಿತರಣೆಯ ಏಜೆನ್ಸಿ ಕೊಂಡಿದ್ದನಾದ್ದರಿಂದ ಅವನಿಗೆ ಈ ಕೆಲಸ
ಹೊಸತು. ಜೊತೆಗೆ ತುಂಬು ಉತ್ಸಾಹದಿಂದ ಕೆಲಸ ಮಾಡುತ್ತಿದ್ದ. ಅವನು ಇಬ್ಬರು ಹುಡುಗರನ್ನು
ತನ್ನ ವಿತರಣೆಯ...
kavana
-
Your beauty enchants me
and sends me into a trance,
My heart skips a beat
whenever you give me a glance!
When I look into your eyes
I can see your faith in ...
ನಮ್ಮಜ್ಜಿ ಹೇಳಿದ ಕತೆ
-
*ಒಂ*ದಾನೊಂದು ಕಾಲದಲ್ಲಿ, ಮೈಸೂರು ರಾಜ್ಯದ ಮುಸ್ಟೂರು ಎಂಬ ಹಳ್ಳಿಯಲ್ಲಿ ಇಬ್ಬರು ಅಣ್ಣ
ತಂಮ್ಮಂದಿರಿದ್ದರು. ದೊಡ್ಡವನು ಸ್ವಾಮಿ ಸಣ್ಣವನು ಸುನಿ. ದೊಡ್ಡಣ್ಣ ಸ್ವಾಮಿ ಅವರ ತಾತನ ಹೊಲ
ನೋಡಿಕ...
Cinque Terra - A Trek to Remember!
-
Yeah!!! Finally I made it!!!! Nanu trecking maadide "Life-alli" heheheeh...
and it was really very nice... All 3 of us had great fun.... Sam darling is
re...
ಒಂದು ತೀರ್ಥ ಪ್ರಸಂಗ
-
*"ಓಂದು ತೀರ್ಥ ಪ್ರಸಂಗ"*
ಅದೊಂದು ತಾಲ್ಲೂಕು ಮುಖ್ಯ ಕೇಂದ್ರ.ಆ ಊರಿನಲ್ಲೊಂದು ಪ್ರಸಿದ್ಧವಾದ ದೇವಸ್ಥಾನ.ಊರಿನ ಎಲ್ಲಾ
ಮತಸ್ತರು ಹಾಗು ಹತ್ತೂ ಸಮಸ್ತರು ಅಲ್ಲದೆ ಸುತ್ತಮುತ್ತಲಿನ ಊರುಗಳ ಜನಗಳ...
ಅಲ್ಲಿ ನೋಡು ಗಣಪ ಇಲ್ಲಿ ನೋಡು ಗಣಪ
-
ಅಲ್ಲಿ ನೋಡು ಗಣಪ
ಇಲ್ಲಿ ನೋಡು ಗಣಪ
ಮೇಲೆ ನೋಡು ಗಣಪ
ಕೆಳಗೆ ನೋಡು ಗಣಪ
ಈ ಹಾಡು ನಾವು ಗಣೇಶನ ವಿಸರ್ಜನೆಗೆ ಹೋಗೋವಾಗ ಹಾಡ್ತಾಯಿದ್ವಿ. ಅಮೇರಿಕಾದಲ್ಲಿರುವ ನನ್ನ
ಹಲವಾರು ಸ್ನೇಹಿತೆಯರು ಹಬ್ಬಕ...
ಯಥಾ ಪ್ರಜಾ ತಥಾ ರಾಜಾ
-
ಯಾರಾದ್ರೂ ರಾಜಕಾರಣಿಗಳನ್ನ ಬಯ್ಯೋದು ಕ೦ಡರೆ ನಾನವರಿಗೆ ಕೇಳೋ ಮೊದಲನೇ ಪ್ರಶ್ನೆ - ನೀವು ಈ
ಬಾರಿ ಓಟು ಹಾಕಿದ್ರಾ? ಸಾಮಾನ್ಯವಾಗಿ ನಾನು ಪಡೆದಿದ್ದೆಲ್ಲ 'ಇಲ್ಲ' ಅನ್ನೋ ಉತ್ತರವೇ.
"ಮತ್ತೆ ನಿ...
ನೀನು ಹೋದ ದೂರ ಅದೆಷ್ಠೊe,,,,,,,,
-
ನೆನಪಿದೆಯಾ..?? ನಮ್ಮ ಮನೇ ಮುಂದೇನೇ ನಿನ್ಮನೆ ಇತ್ತು. ಬೆಳಗಿನ ಕಿರಣ ನೊಡೊ ಮೊದ್ಲು
ನಿನ್ನ ನೊಡೊ ನನ್ನಾಸೆ ನನ್ಗಷ್ಠೆ ಅಲ್ದೇ ನಿನ್ಗೂ ಇತ್ತು. ಹೂವು ಹರಿಯೋ ಸೋಗುಹಾಕಿ, ಕೈಲಿ
ಹೊಪಾತ್ರೆ ಹಿಡ್...
ಕಿಶೋರ್ ಕುಮಾರ್ ಹಾಡು, ಕನ್ನಡದಲ್ಲಿ ಗುಣುಗುಣಿಸಿದ್ದು...
-
ಇದು ನಾನು ಬರೆದ ಪದ್ಯವಲ್ಲ. ಕಿಶೋರ್ ಕುಮಾರ್ ಹಾಡಿದ आ चल के तुझे, मैं लॆके चलुं
ಕೇಳುತ್ತ ಹಾಡಿನ ರಾಗಕ್ಕೆ ಕನ್ನಡದಲ್ಲಿ ಗುಣುಗುಣಿಸುತ್ತಿದ್ದೆ, ಅಷ್ಟೇ!
*ಬಾ ನನ್ನ ಜೊತೆ ನಾ ಕರೆ...
-
ಬಡವರು ಹೃದಯ ಶ್ರೀಮಂತರು
ಅವನು ಲಕ್ಷಾಧಿಪತಿ. ಅವನಿಗೆ, ಮಕ್ಕಳನ್ನು ತುಂಬ ಮುದ್ದಿನಿಂದ, ತುಂಬಾ ಮಮತೆಯಿಂದ
ಸಾಕಿದ್ದೇನೆ ಎಂಬ ಹಮ್ಮು. ಈ ಮಾತನ್ನೂ ಆತ ಮತ್ತೆ ಮತ್ತೆ ಮಕ್ಕಳ ಮುಂದೆ ಹೇಳುತ್ತಲ...