ನಿಮಗೆ ಮತ್ತು ನಿಮ್ಮ ಕುಟು೦ಬವರ್ಗಕ್ಕೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
ಹೊಸ ವರುಷ ನಿಮಗೆ ಹೊಸ ಹರುಷವನ್ನು ತರಲಿ,
ಹೊಸ ಹುರುಪನ್ನು ತು೦ಬಲಿ
ಹೊಸ ಸ೦ವತ್ಸರದಲ್ಲಿ ನಿಮ್ಮೆಲ್ಲ ಕೆಲಸಕಾರ್ಯಗಳು ನಿರ್ವಿಘ್ನವಾಗಿ ನೆರವೇರಲಿ ,
ನೆಮ್ಮದಿ, ಉಲ್ಲಾಸ, ಉತ್ಸಾಹ ಸದಾ ನಿಮ್ಮ ಮನೆ-ಮನದಲ್ಲಿ ತು೦ಬಿ ತುಳುಕುತ್ತಿರಲಿ
ಎ೦ದು ಆತ್ಮೀಯವಾಗಿ ಹಾರೈಸುತ್ತೇನೆ.
ಗುರುಮೂರ್ತಿ ಹೆಗ್ಡೆ
ನಾಯಿಗಳಿಗೆ ದೆವ್ವಗಳು ಕಾಣುತ್ತವೆಯೇ?
-
ಕಾಲೇಜು ದಿನಗಳಲ್ಲಿ ನಡೆದ ಮೈ ನವಿರೇಳುವ ಸಂದರ್ಭವೊಂದು ನೆನಪಿಗೆ ಬರುತ್ತಿದೆ. ಮುಹೂರ್ತ...
ತಡೆಯಿರಿ, ರಾತ್ರಿ ಹನ್ನೆರಡು ದಾಟಿತು. ಸುಮುಹೂರ್ತೇ ಸಾವಧಾನ...
ನಮ್ಮೂರಲ್ಲಿ ನಮ್ಮ ಅಚ್ಚು...
2 weeks ago