Monday, May 25, 2009

ಸ್ವೀಡನ್ನಿನ ಪತ್ರಿಕೆಯಲ್ಲೊಂದು ನನ್ನ ಬಗೆಗಿನ ಬರಹ....

ಇದೆ ತಿಂಗಳು ಸ್ವೀಡನ್ನಿನ ಪತ್ರಿಕೆಯೊಂದು ನನ್ನ ಇಂಟರ್ವ್ಯೂ ತೆಗೆದುಕೊಂಡು ಅದನ್ನು ಪ್ರಕಟಿಸಿದೆ. ನನ್ನ ಸಂಶೋಧನೆಯ ಜೊತೆಗೆ ಕ್ರಿಕೆಟ್ ಆಟದ ಬಗೆಗೂ ಅದರಲ್ಲಿ ವರ್ಣಿಸಿದ್ದಾರೆ. ಇದನ್ನು ಓದಲು ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ
 


ತಮ್ಮವ 

ಗುರು ಬಬ್ಬಿಗದ್ದೆ

15 comments:

PARAANJAPE K.N. said...

ಗುರು
ಓದಿದೆ, ಹಾರ್ದಿಕ ಅಭಿನ೦ದನೆಗಳು. ನಿಮ್ಮ ಸಾಧನೆ ಮೆಚ್ಚುವ೦ಥಾದ್ದು. .

shivu.k said...

ಗುರುಮೂರ್ತಿ ಹೆಗಡೆ ಸರ್,

ನೀವು ಕೊಟ್ಟ ಲಿಂಕ್ ತೆರೆದು ಓದಿದೆ. ತುಂಬಾ ಹೆಮ್ಮೆ ಎನಿಸುತ್ತೆ...ನಿಮ್ಮ ಸಂಶೋಧನೆ, ನಿಮ್ಮ ಬಗ್ಗೆ ಮತ್ತು ಅಭಿರುಚಿ, ಕ್ರಿಕೆಟ್, ಎಲ್ಲಾದರ ಬಗ್ಗೆ ಓದಿ ಮನಸ್ಸಿಗೆ ತುಂಬಾ ಖುಷಿಯಾಯಿತು..ನೀವು ಮಾಡುತ್ತಿರುವ ಕೆಲಸ ದೇಶಕ್ಕೆ ಕೀರ್ತಿ ತರುವಂಥದ್ದು. ನಿಮ್ಮ ಆರೇಳು ಜನರ ಕ್ರಿಕೆಟ್ ಟೀಮ್ ಬೇಗನೇ ಹನ್ನೊಂದು ಆಗಲಿ...ಅಲ್ಲಿ ಇನ್ನಷ್ಟು ಜೀವನವನ್ನು enjoy ಮಾಡಿ...
all the best...

ಅಭಿನಂದನೆಗಳು...

Ittigecement said...

ಗುರುಮೂರ್ತಿಯವರೆ....

ನಮ್ಮ ದೇಶ, ನೆಲ, ಜಲ ಬಿಟ್ಟು...
ದೂರದ ಊರಿನಲ್ಲಿರುವ ಅನುಭವ ನಗಿದೆ...
ಅದು ಸುಖ ಅಲ್ಲ. ಕಷ್ಟ....
ಹಾಗಿದ್ದೂ ಕೂಡ..
ಅಲ್ಲಿ ಸಾಧನೆ ಗೈದಿರುವ ನೀವು ಅಭಿನಂದನಾರ್ಹರು...

ನೀವು ಇನ್ನಷ್ಟು ಸಂಶೋಧನೆ ಮಾಡಿ....
ಸಾಧನೆ ಮಾಡಿ..
ಎನ್ನುವದೇ ನಮ್ಮೆಲ್ಲ ಶುಭ ಹಾರೈಕೆ...

ಅಲ್ಲೂ ಸಹ ನಿಮ್ಮ ಕ್ರಿಕೆಟ್ ಪ್ರೀತಿ ಕಂಡು..
ಖುಷಿಯಾಯಿತು....

ವಂದನೆ...
ಅಭಿನಂದನೆ....

sunaath said...

ಗುರುಮೂರ್ತಿಯವರೆ,
ಸ್ವೀಡಿಶ್ ಪತ್ರಿಕೆಯಲ್ಲಿ ನಮ್ಮವರ ಬಗೆಗೆ ಇಷ್ಟು ಮೆಚ್ಚುಗೆಯ ಲೇಖನ ಬಂದಿದೆಯಲ್ಲ ಎಂದು ಸಂತೋಷ ಹಾಗೂ ಅಭಿಮಾನ
ಉಂಟಾದವು.
ನೀವು ನಿಮ್ಮ ಸಂಶೋಧನೆಯಲ್ಲಿ ಯಶಸ್ಸು ಸಂಪಾದಿಸಲಿ ಹಾಗೂ ಸ್ವೀಡನ್ನಿನಲ್ಲಿ ಕ್ರಿಕೆಟ್ ಆಟವನ್ನು ಹಬ್ಬಿಸಲಿ ಎಂದು ಹಾರೈಸುತ್ತೇನೆ.

ಅಂತರ್ವಾಣಿ said...

ಗುರು ಅವರೆ,
ನಿಮ್ಮ ಬಗ್ಗೆ ನನಗೆ ಹೆಮ್ಮೆಯಾಗಿದೆ.

ದಿವ್ಯಾ ಮಲ್ಯ ಕಾಮತ್ said...

ಓದಿ ತುಂಬಾ ಖುಷಿಯಾಯಿತು ಗುರು ಅವರೇ, ಜೊತೆಗೆ ಹೆಮ್ಮೆ ಕೂಡ :-) ಅಭಿನಂದನೆಗಳು

ಮನಸು said...

ಗುರು,
ನಿಮಗೆ ಅಭಿನಂದನೆಗಳು... ಕರುನಾಡ ಕೀರ್ತಿಪತಾಕಿಯನ್ನು ಆಗಸದೆತ್ತರಕ್ಕೆ ಹಾರಿಸಿ. ನಿಮಗೆ ಶುಭವಾಗಲಿ.
ವಂದನೆಗಳು

ಸಾಗರದಾಚೆಯ ಇಂಚರ said...

ಆತ್ಮೀಯರೆಲ್ಲರಿಗೂ,
ನಿಮ್ಮೆಲ್ಲರ ಪ್ರೀತಿ ಹಾರೈಕೆ ಸದಾ ಇರಲಿ.
ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು

ತಮ್ಮವ
ಗುರು

ಕ್ಷಣ... ಚಿಂತನೆ... said...

ಗುರುಮೂರ್ತಿ ಸರ್‍,

ಸಾಗರದಾಚೆಯ ನಾಡಿನ ಪತ್ರಿಕೆಯೊಂದರಲ್ಲಿನ ನಿಮ್ಮ ಸಂದರ್ಶನ ಓದಿದೆ. ನಿಮ್ಮ ಸಾಧನೆಗೆ ಅಭಿನಂದನೆಗಳು. ಕ್ರಿಕೆಟ್ ತಂಡದ ವಿವರಣೆ, ನೀವು ಓದಿದ್ದು, ನಿಮಗೆ ತಿಳಿದಿರುವ, ಮಾತನಾಡುವ ಭಾಷೆ ಇವೆಲ್ಲವನ್ನೂ ವಿವರವಾಗಿ ಸಂದರ್ಶಿಸಿದ್ದಾರೆ. ಹೀಗೇಯೇ ನಿಮ್ಮ ಸಾಧನೆಗಳು ಇನ್ನಷ್ಟು ವಿಸ್ತಾರವಾಗಲಿ ಎಂದು ಶುಭ ಕೋರುತ್ತಾ...

ಸಸ್ನೇಹಗಳೊಂದಿಗೆ,

ವಿನುತ said...

ನೀವು "University of Gothenburg" ನಲ್ಲಿ ಇರುವುದನ್ನು ಕೇಳಿ ಸ೦ತೋಶವಾಯಿತು. ಅಲ್ಲಿಗೆ ಬರುವ ಅವಕಾಶ ದೊರೆತರೆ, ಕನ್ನಡಿಗರಿಗಾಗಿ ಪರದಾಡಬೇಕಿಲ್ಲ :) ನಿಮ್ಮ ಸಾಧನೆಗಳನ್ನೋದಿ ಹೆಮ್ಮೆಯೆನಿಸುತ್ತಿದೆ. ಕ್ರಿಕೆಟ್ ತ೦ಡ ಪೂರ್ಣಗೊಳಿಸುವುದರೊ೦ದಿಗೆ ನಿಮ್ಮ ಎಲ್ಲ ಕನಸುಗಳು ನನಸಾಗಲಿ.

Umesh Balikai said...

ಅಭಿನಂದನೆಗಳು. ಕನ್ನಡಿಗರ ಸಾಧನೆಯೊಂದು ವಿದೇಶಿ ಪತ್ರಿಕೆಯಲ್ಲಿ ವರ್ಣಿಸಲ್ಪಡುವದು ನಮಗೆಲ್ಲ ಹೆಮ್ಮೆ ಸಂಗತಿ.

ಶಿವಪ್ರಕಾಶ್ said...

congrats guru...
nice to hear about this.

Anonymous said...

ಅಭಿನಂದನೆಗಳು ಗುರು ಅವರೇ.
ನಮ್ಮ ಊರಿನ ಕಂಪನ್ನು ಸಾಗರದಾಚೆಯವರೆಗೆ ಕೊಂಡೊಯ್ದಿದ್ದೀರಿ. ಓದಿ ತುಂಬಾ ಖುಷಿಯಾಯಿತು.
ನಿಮ್ಮ ಸಂಶೋಧನೆಯಲ್ಲಿ ಸಫಲತೆ ಸಿಗಲಿ ಎಂದು ಹಾರೈಸುತ್ತೇವೆ.

ನೀವು ಮಂಗಳೂರು ಕಡೆಯವರಾ?

ಧರಿತ್ರಿ said...

ಅಭಿನಂದನೆಗಳು ಸರ್..
-ಧರಿತ್ರಿ

ಧರಿತ್ರಿ said...

ಅಭಿನಂದನೆಗಳು ಸರ್..
-ಧರಿತ್ರಿ