ಆತ್ಮೀಯ ಕನ್ನಡಿಗರೇ,
ನಿಮಗೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
ಕನ್ನಡ ಉಸಿರಾಗಲಿ, ಕನ್ನಡ ಬದುಕಾಗಲಿ, ಕನ್ನಡ ಜೀವನವಾಗಲಿ
ಸಿರಿಗನ್ನಡಂ ಗೆಲ್ಗೆ
19. A Multilingual Poetry Session in the Sahara Desert
-
Last June, a multilingual poetry session was held at our college. As the
name suggests, it was a multilingual poetry event. However, most of the
poets pres...
1 day ago
23 comments:
ಕನ್ನಡ ರಾಜ್ಯೋತ್ಸವದ ಹಾಧಿ೯ಕ ಶುಭಾಶಯಗಳು
ಎಲ್ಲಾದರೂ ಇರು.. ಎ೦ತಾದರೂ ಇರು.. ಎ೦ದೆ೦ದಿಗೂ ನೀ ಕನ್ನಡವಾಗಿರು
ಕನ್ನಡವೇ ಸತ್ಯ ಕನ್ನಡವೇ ನಿತ್ಯ
ಸಿರಿಗನ್ನಡ೦ ಗೆಲ್ಗೆ
ಸಿರಿಗನ್ನಡಂ ಗೆಲ್ಗೆ! ಸಿರಿಗನ್ನಡಂ ಬಾಳ್ಗೆ!
ಕನ್ನಡ ರಾಜ್ಯೋತ್ಸವದ ಹಾಧಿ೯ಕ ಶುಭಾಶಯಗಳು
ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ಗುರು,
ನಿಮಗೂ ಸಹ ಕನ್ನಡ ರಾಜ್ಯೋತ್ಸವದ ಶುಭಾಶಯಗಳು !
ಕನ್ನಡ ಜೀವನವಾಗಲಿ..ಸುಂದರ ಸಾಲು !
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
Nimagu kooda.... Shubhashayagalu!!!!
Happy Celebrations!!!!
Ash...
(http://asha-oceanichope.blogspot.com/)
ಕನ್ನಡ ರಾಜ್ಯೋತ್ಸವದ ಹಾಧಿ೯ಕ ಶುಭಾಶಯಗಳು
ಸಾಗರದಾಚೆಯಿಂದಲೇ ಕನ್ನಡದ ಧ್ವಜ ಹಾರಿಸುತ್ತಿರುವ ನಿಮಗೂ ಸಹ ರಾಜ್ಯೋತ್ಸವದ ಶುಭಾಶಯಗಳು.
ಕನ್ನಡ ರಾಜ್ಯೋತ್ಸವದ ಶುಭಾಶಯಗಳು...!
"ತಾಯಿ ಕನ್ನಡತಿ ನಿನ್ನೊಳಿರುವ ಶಾಂತಿ ಸಹನೆ ಪ್ರೀತಿ ಕೊಡು ಎಲ್ಲರಿಗು ಎಲ್ಲರ ನುಡಿಯಾಗಲಿ ಕನ್ನಡ ಎಲ್ಲರ ನಡೆಯಾಗಲಿ ಕನ್ನಡ..!"
ಕನ್ನಡ ರಾಜ್ಯೋತ್ಸವದ ಶುಭಾಶಯಗಳು...!
"ತಾಯಿ ಕನ್ನಡತಿ ನಿನ್ನೊಳಿರುವ ಶಾಂತಿ ಸಹನೆ ಪ್ರೀತಿ ಕೊಡು ಎಲ್ಲರಿಗು ಎಲ್ಲರ ನುಡಿಯಾಗಲಿ ಕನ್ನಡ ಎಲ್ಲರ ನಡೆಯಾಗಲಿ ಕನ್ನಡ..!"
ಕನ್ನಡ ತಾಯಿಯ ಆಶೀರ್ವಾದ ನಿಮ್ಮ ಮೇಲಿರಲಿ.ಕನ್ನಡ ಕೀರ್ತಿ ಸಾಗರದಾಚೆಯ ಇಂಚರದಲ್ಲಿ ಬೆಳಗಲಿ. ಶುಭಾಶಯಗಳು.
ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯ ಗಳು ನಿಮಗೂ
ತುಂಬಾ ಧನ್ಯವಾದಗಳು ಗುರುಮೂರ್ತಿಯವರೆ. ನಿಮಗೂ ಕೂಡ ೫೫ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!
ಗುರು ,
ನಿನಗೂ ಸಹ ರಾಜ್ಯೋತ್ಸವದ ಶುಭಾಶಯಗಳು !
ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು,ಸಿರಿಗನ್ನಡಂ ಗೆಲ್ಗೆ!ಸರಿಗನ್ನಡಂ ಗೆಲ್ಗೆ[ಯಾಕೆಂದರೆ ಅ ಹ ಕಾರಗಳ ಮತ್ತು ಅನೇಕ ಶಬ್ದಗಳ ಉಚ್ಚರಣೆ ಇಲ್ಲಿ ಬಹಳ ಕಡೆ ಸರಿಯಾಗಿ ಆಗುತ್ತಿಲ್ಲ, ಅಲ್ಪಪ್ರಾಣ-ಮಹಾಪ್ರಾಣ ಇವುಗಳ ಬಳಕೆಯೇ ಗೊತ್ತಿಲ್ಲ] ಸಿರಿಗನ್ನಡಂ ಬಾಳ್ಗೆ!
ಸಾಗರದಾಚೆಯಲು ಸಂಚರಿಸಲಿ ಎಂದೆಂದೂ ಕನ್ನಡದ ಇಂಚರ ,ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ನಿಮಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಸರ್.
ಅನ೦ತ್
ಸರ್, ನಿಮಗೂ ಕೂಡ ದೀಪಾವಳಿಯ ಶುಭಾಶಯಗಳು
ನಿಮ್ಮ ಕವಿತೆಯೊಂದಕ್ಕೆ ಕೆ.ಎಸ್.ನ ಪ್ರಶಸ್ತಿ ಬಂತೆಂದು ಕೇಳಿ ಬಹಳ ಸಂತಸಪಟ್ಟೆ,ಅದಕ್ಕಾಗಿ ಮರಳಿಬಂದೆ. ನಿಮಗೆ ಹಾರ್ದಿಕ ಅಭಿನಂದನೆಗಳು, ಧನ್ಯವಾದಗಳು.
Congrats! Pls post those kavanas.
ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಎಲ್ಲರಿಗೂ ಪ್ರೀತಿಯ ಬೆಳಿಗ್ಗೆನ ಶುಭೋದಯಗಳು
ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಎಲ್ಲರಿಗೂ ಪ್ರೀತಿಯ ಬೆಳಿಗ್ಗೆನ ಶುಭೋದಯಗಳು
Post a Comment