Wednesday, August 5, 2009

ರಕ್ಷಾ ಬಂಧನ ದ ಹಾರ್ದಿಕ ಶುಭಾಶಯಗಳು.

ಆತ್ಮೀಯರೇ,
ತಮ್ಮೆಲ್ಲರಿಗೂ ರಕ್ಷಾ ಬಂಧನ ದ ಹಾರ್ದಿಕ ಶುಭಾಶಯಗಳು.
ಸಹೋದರ ಸಹೋದರಿಯರ ಪ್ರೀತಿಯ ಈ ಹಬ್ಬ ಜಗತ್ತಿನಾದ್ಯಂತ ಭ್ರಾತ್ರತ್ವದ ನಂಟನ್ನು ಬೆಸೆಯಲಿ,
ವಸುದೈವ ಕುಟುಂಬಕಂ ಎಂಬುದು ನಮ್ಮೆಲ್ಲರ ಧ್ಯೇಯವಾಗಲಿ
ತಮ್ಮ ಗುರು

6 comments:

shivu.k said...

ಗುರು ಸರ್,

ನಿಮಗೂ ರಕ್ಷಾ ಬಂಧನದ ಶುಭಾಶಯಗಳು.

sunaath said...

ಗುರುಮೂರ್ತಿಯವರೆ,
ಸಾಗರದಾಚೆ ಇದ್ದುಕೊಂಡೇ ಬಾಂಧವ್ಯದ ಪ್ರೇಮವನ್ನು ವ್ಯಕ್ತಪಡಿಸುತ್ತಿದ್ದೀರಿ. ನಿಮಗೂ ಸಹ ರಕ್ಷಾಬಂಧನದ ಶುಭಾಶಯಗಳು.

ಅನಿಲ್ ರಮೇಶ್ said...

ಡಾಕ್ಟ್ರೇ,
ನಿಮಗೂ ರಕ್ಷಾ ಬಂಧನದ ಸವಿ ಹಾರೈಕೆಗಳು.

-ಅನಿಲ್

Ittigecement said...

nimagu raksha bandhanada shubhaashayagalu....

Umesh Balikai said...

ಗುರು ಸರ್,

ನಿಮಗೂ ಸಹ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು. ನನ್ನ ಬ್ಲಾಗಿಗೆ ಭೇಟಿ ನೀಡಿ, ಪ್ರತಿಕ್ರಿಯಿಸಿ, ಪ್ರೋತ್ಸಾಹಿಸಿದ್ದಕ್ಕೆ ವಂದನೆಗಳು. ತಡವಾಗಿದ್ದಕ್ಕೆ ಕ್ಷಮೆಯಿರಲಿ :)

- ಉಮೇಶ್

ಕೇಶವ ಪ್ರಸಾದ್.ಬಿ.ಕಿದೂರು said...

ನಿಮ್ಮ ಸಂಶೋಧನೆ, ಆಸಕ್ತಿ, ಕವನ ರಚನೆ ಕಂಡು ಹೆಮ್ಮೆ ಎನಿಸುತ್ತಿದೆ. ಒಳ್ಳೆಯದಾಗಲಿ
ಕೇಶವ ಪ್ರಸಾದ್‌ ಬಿ ಕಿದೂರು