tag:blogger.com,1999:blog-3321919076491879715.post5244286567513360239..comments2024-02-14T03:25:38.706-08:00Comments on ಸಾಗರದಾಚೆಯ ಇಂಚರ: ಪ್ರಕ್ರತಿಯ ಅಧ್ಭುತ ಸಿರಿಯಲ್ಲಿ ಸೇಲನ್.. ಭಾಗ 3ಸಾಗರದಾಚೆಯ ಇಂಚರhttp://www.blogger.com/profile/13194212763375766890noreply@blogger.comBlogger18125tag:blogger.com,1999:blog-3321919076491879715.post-24392498249669824742009-04-21T00:05:00.000-07:002009-04-21T00:05:00.000-07:00Dear Bradpetehoops,
thanks for the commentDear Bradpetehoops,

thanks for the commentಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-82695426937524127662009-04-20T20:36:00.000-07:002009-04-20T20:36:00.000-07:00I like the Ice Vehicle.I like the Ice Vehicle.Bradpetehoopshttps://www.blogger.com/profile/02474468363959001065noreply@blogger.comtag:blogger.com,1999:blog-3321919076491879715.post-65122330240343034472009-04-18T04:30:00.000-07:002009-04-18T04:30:00.000-07:00ಗುರುರವರೆ,
ನಿಮ್ಮ ಮೆಚ್ಚುಗೆಗೆ ನನ್ನ ಧನ್ಯವಾದಗಳು, ಕಂಡಿತ ...ಗುರುರವರೆ,
ನಿಮ್ಮ ಮೆಚ್ಚುಗೆಗೆ ನನ್ನ ಧನ್ಯವಾದಗಳು, ಕಂಡಿತ ಆದರೆ ಬನ್ನಿ ಒಮ್ಮೆ, ನೋಡಲೇಬೇಕಾದ ಸ್ಥಳ.ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-25005438350659809852009-04-18T04:29:00.000-07:002009-04-18T04:29:00.000-07:00ಧರಿತ್ರಿಯವರೇ,
ಅಭಿಪ್ರಾಯಕ್ಕೆ ಧನ್ಯವಾದಗಳು, ಪ್ರೇಮಪತ್ರದಲ್...ಧರಿತ್ರಿಯವರೇ,
ಅಭಿಪ್ರಾಯಕ್ಕೆ ಧನ್ಯವಾದಗಳು, ಪ್ರೇಮಪತ್ರದಲ್ಲಿ ಪಿ ಎಚ್ ಡಿ ಗೆ ಯಶಸ್ಸು ಸಿಗಲಿ, practical ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಹ ಹ ಹಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-85053088517330358532009-04-18T04:27:00.000-07:002009-04-18T04:27:00.000-07:00ದೀಪಸ್ಮಿತರವರೆ,
ನಿಮ್ಮ ಕುತೂಹಲ ಸ್ವಲ್ಪವಾದರೂ ತಣಿಸಿದೆ ನನ್...ದೀಪಸ್ಮಿತರವರೆ,
ನಿಮ್ಮ ಕುತೂಹಲ ಸ್ವಲ್ಪವಾದರೂ ತಣಿಸಿದೆ ನನ್ನ ಲೇಖನ ಎಂದಾದರೆ ನನಗೆ ಬಹಳ ಖುಷಿ, ಹೀಗೆಯೇ ಬರುತ್ತಿರಿ,ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-47217161335698148812009-04-18T04:26:00.000-07:002009-04-18T04:26:00.000-07:00ಬಾಲು ಸಾಯಿಮನೆಯವರೇ,
ನನ್ನ ಬ್ಲಾಗನ್ನು ಮೆಚ್ಚಿದ್ದಕ್ಕೆ ಧನ್...ಬಾಲು ಸಾಯಿಮನೆಯವರೇ,
ನನ್ನ ಬ್ಲಾಗನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು, ಹೌದು, ಊರ ಕಡೆ ತೋಟದ ಕೆಲಸಕ್ಕೂ ಜನ ಇಲ್ಲ ಎಂದು ನನ್ನ ತಂದೆ ತಾಯಿ ಹೇಳುತ್ತಿರುತ್ತಾರೆ, ಸಿಕ್ಕಿದರೆ ಅದೇ ಗಾಡಿಯನ್ನು ಕಳಿಸುತ್ತೇನೆ,ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-63905437443379676332009-04-18T03:16:00.000-07:002009-04-18T03:16:00.000-07:00ಗುರು ಮೂರ್ತಿ
ಅನುಭವದ ಕಥಾ ಲೇಖನ ತುಂಬ ಚೆನ್ನಾಗಿ ಮೂಡಿ ಬರ...ಗುರು ಮೂರ್ತಿ
ಅನುಭವದ ಕಥಾ ಲೇಖನ ತುಂಬ ಚೆನ್ನಾಗಿ ಮೂಡಿ ಬರ್ತಾ ಇದೆ... ಅಲ್ಲಿನ ಪ್ರಕೃತಿಯ ಆನಂದ ಸವಿಯುತ ತುಂಬ ಚೆನ್ನಾಗಿ ಬರೆದು ನಮಗೂ ನೋಡುವ ಅಸೆ ಬರಿಸಿದ್ದಿರಿ,, ನೋಡೋಣ next ಟೈಮ್ ಅಲ್ಲೆಲಿಗದ್ರು ಪ್ರಾಜೆಕ್ಟ್ ವರ್ಕ್ ಮೇಲೆ ಬಂದರೆ ಖಂಡಿತ ನಿಮ್ಮ ಬ್ಲಾಗಿನ ಮಾಹಿತಿ ಪಡೆಯುತ್ತೇನೆ . ಫೋಟೋ ಗಳು ಚೆನ್ನಾಗಿದೆ.. ಮುಂದುವರಿಸಿ.....
ಗುರುGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-3321919076491879715.post-67800998333685445902009-04-17T23:48:00.000-07:002009-04-17T23:48:00.000-07:00ಸರ್ ನಮಸ್ತೆ...
ಬರಹ ತುಂಬಾ ಉದ್ದ ಇತ್ತಲ್ವಾ? ಅದಕ್ಕೆ ಒಂದೇ...ಸರ್ ನಮಸ್ತೆ...
ಬರಹ ತುಂಬಾ ಉದ್ದ ಇತ್ತಲ್ವಾ? ಅದಕ್ಕೆ ಒಂದೇ ಸಲಕ್ಕೆ ಮುಗಿಸಕ್ಕೆ ಆಗದೆ..ಈವಾಗ ಎರಡನೇ ಬಾರಿ ಓದಿ ಮುಗಿಸಿದ್ದೀನಿ. ಪ್ರವಾಸ ಕಥನ ಚೆನ್ನಾಗಿದೆ. ನಾವು ನೋಡದ ದೇಶಗಳ ಪರಿಚಯ ತಿಳಿದುಕೊಳ್ಳಲು ಖುಷಿಯಾಗುತ್ತೆ.
ಹ್ಲಾಂ..! ನನ್ನನ್ನು ಪ್ರೇಮ ಪತ್ರದಲ್ಲಿ ಪಿಎಚ್ ಡಿ ಮಾಡಕ್ಕೆ ಹೇಳಿದ್ರಲ್ಲಾ...ಈವಾ್ಗ ಸಿದ್ಧವಾಗುತ್ತಿದ್ದೇನೆ. ಆದರೆ ಪ್ರಾಕ್ಟಿಕಲ್ ಪಿರೇಡ್ ಇದ್ರೆ ಕಷ್ಟ ಕಲಿಯಾಕೆ ಅಂತ ಭಯ ಸರ್.
-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-3321919076491879715.post-51943834862211068512009-04-17T21:21:00.000-07:002009-04-17T21:21:00.000-07:00ನಿಮ್ಮ ಪ್ರವಾಸ ಕಥನ ತುಂಬಾ ಚೆನ್ನಾಗಿದೆ. ನನಗೂ ಬೇರೆ ಊರುಗಳ...ನಿಮ್ಮ ಪ್ರವಾಸ ಕಥನ ತುಂಬಾ ಚೆನ್ನಾಗಿದೆ. ನನಗೂ ಬೇರೆ ಊರುಗಳು, ದೇಶಗಳ ಬಗ್ಗೆ ತಿಳಿಯುವ ಕುತೂಹಲ ಮೊದಲಿಂದಲೂ. ಫೋಟೋಗಳು ಸುಂದರವಾಗಿವೆದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-3321919076491879715.post-2025776739616107252009-04-17T08:42:00.000-07:002009-04-17T08:42:00.000-07:00ತುಂಬಾ ಖುಷಿಯಾಯಿತು, ಆ ಗಾಡಿ ನೋಡಿ ನಮ್ಮ ತೋಟಕ್ಕೆ ಗೊಬ್ಬರ ...ತುಂಬಾ ಖುಷಿಯಾಯಿತು, ಆ ಗಾಡಿ ನೋಡಿ ನಮ್ಮ ತೋಟಕ್ಕೆ ಗೊಬ್ಬರ ಹೊಡೆಯಲು ಉಪಯೋಗವಾಗುತ್ತೇನೋ ಅನಿಸುತ್ತಿದೆ!!!.
ಕೂಲಿಯವರೇ ಇಲ್ಲ ಮಾರಾಯಾ!
ಬಾಲು ಸಾಯಿಮನೆಬಾಲು ಸಾಯಿಮನೆhttp://kaadinhaadi.blogspot.comnoreply@blogger.comtag:blogger.com,1999:blog-3321919076491879715.post-18549153623480824172009-04-17T06:48:00.000-07:002009-04-17T06:48:00.000-07:00ಪ್ರಕಾಶಣ್ಣ,
ನಿಮ್ಮ ಉತ್ಸಾಹದ ಮಾತುಗಳೇ ಬರೆಯಲು ಪ್ರೇರೇಪಿಸು...ಪ್ರಕಾಶಣ್ಣ,
ನಿಮ್ಮ ಉತ್ಸಾಹದ ಮಾತುಗಳೇ ಬರೆಯಲು ಪ್ರೇರೇಪಿಸುತ್ತವೆ, ಹುಡುಕಲು ಪ್ರಯತ್ನಿಸುತ್ತೇನೆ. ನನ್ನಾಕೆ ಯಾವುದೇ ವಿಷಯ ಬರೆದರೂ ಅದರಲ್ಲಿ ಸಂಶೋಧನೆ ಮಾಡಿ ಬರೆ ಎನ್ನುತ್ತಾಳೆ, ಹಾಗಾಗಿ ಯಾವುದೇ ಸ್ಥಳಕ್ಕೆ ಹೋದರೂ ಸಣ್ಣ ಸಣ್ಣ ವಿಷಯವನ್ನು ನೋಟ್ ಮಾಡಿಕೊಳ್ಳುತ್ತೇನೆ,
ಇಷ್ಟವಾಗಿದ್ದಕ್ಕೆ ತುಂಬಾ ಋಣಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-53277859539149852612009-04-17T06:32:00.000-07:002009-04-17T06:32:00.000-07:00ಗುರುಮೂರ್ತಿಯವರೆ....
ನಮಗೆಲ್ಲ ಆಸೆಯಾಗುತ್ತಿದೆ..
ಈ ಆರ್ಥ...ಗುರುಮೂರ್ತಿಯವರೆ....

ನಮಗೆಲ್ಲ ಆಸೆಯಾಗುತ್ತಿದೆ..
ಈ ಆರ್ಥಿಕ ಹಿಂಜರಿತ ಇಲ್ಲದಿದ್ದರೆ ಹೋಗಿ ಬರುವ ವಿಚಾರ ಮಾಡ ಬಹುದಿತ್ತು...

ಚಂದದ ಫೋಟೊಗಳು..
ಅಂದದ ವಿವರಣೆ...
ಸಣ್ಣಸಣ್ಣ ವಿಷಯಗಳನ್ನು ಗಮನಿಸಿ ಬರೆಯುತ್ತೀರಲ್ಲ..
ಖುಷಿಯಾಗುತ್ತದೆ...

ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-3321919076491879715.post-58454654883387159112009-04-17T00:53:00.000-07:002009-04-17T00:53:00.000-07:00ಬಾಲು ಸರ್,
ತುಂಬಾ ಧನ್ಯವಾದಗಳು, ಹೀಗೆಯೇ ಬರುತ್ತಿರಿ,ಬಾಲು ಸರ್,
ತುಂಬಾ ಧನ್ಯವಾದಗಳು, ಹೀಗೆಯೇ ಬರುತ್ತಿರಿ,ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-80125945829932922892009-04-16T23:59:00.000-07:002009-04-16T23:59:00.000-07:00lekhana chennagide
e biru bisilinalli nimma manju...lekhana chennagide

e biru bisilinalli nimma manju thumbida photo kannige thamperiyithu!!!ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-3321919076491879715.post-72784180807245668202009-04-15T23:28:00.000-07:002009-04-15T23:28:00.000-07:00ಮನಸು,
ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು. ಮುಂದಿನ ವಾರ ಕೊ...ಮನಸು,
ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು. ಮುಂದಿನ ವಾರ ಕೊನೆಯ ಕಂತು. ಅಲ್ಲಿಗೆ ಒಂದು ತಿಂಗಳಿನ ಕಥನ ಮುಗಿಯುತ್ತದೆ. ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು,ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-85434949653953196292009-04-15T23:17:00.000-07:002009-04-15T23:17:00.000-07:00ಗುರು,
ತುಂಬಾ ಚೆನ್ನಾಗಿದೆ... ಹಸಿರ ಸಿರಿಯಿಂದ ಮಂಜಿನ ಸಿರಿ...ಗುರು,
ತುಂಬಾ ಚೆನ್ನಾಗಿದೆ... ಹಸಿರ ಸಿರಿಯಿಂದ ಮಂಜಿನ ಸಿರಿ ಎಲ್ಲವನ್ನು ನೀವು ಅನುಭವಿಸಿದೀರಿ......ಒಳ್ಳೆಯ ಬರಹವನ್ನು ನೀಡಿದ್ದೀರಿ ನಾವೆಲ್ಲಾ ಮಂಜಿನಲ್ಲಿ ಮಿಂದ ಅನುಭವವಾಗಿದೆ..
ಧನ್ಯವಾದಗಳು ಮುಂದಿನ ಭಾಗದ ನೀರಿಕ್ಷೆಯಲ್ಲಿ...
ಮನಸು..ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-3321919076491879715.post-75407528428908838962009-04-15T02:47:00.000-07:002009-04-15T02:47:00.000-07:00ಪರಾಂಜಪೆಯವರೇ,
ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು. ...ಪರಾಂಜಪೆಯವರೇ,
ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು. ಎಷ್ಟು ಬರೆದರೂ ಮುಗಿಯದ ಅನುಭವ ಈ ಪ್ರವಾಸದಿಂದ ಸಿಕ್ಕಿದೆ.
ಹೀಗೆಯೇ ಬರುತ್ತಿರಿ.Dr.Gurumurthy Hegdehttps://www.blogger.com/profile/17122994771925038625noreply@blogger.comtag:blogger.com,1999:blog-3321919076491879715.post-10481869428481488872009-04-15T02:39:00.000-07:002009-04-15T02:39:00.000-07:00ಗುರುಮೂರ್ತಿಯವರೇ,
ನಿಮ್ಮ ಪ್ರವಾಸಾನುಭವ ಕಥನ ಚೆನ್ನಾಗಿದೆ. ...ಗುರುಮೂರ್ತಿಯವರೇ,
ನಿಮ್ಮ ಪ್ರವಾಸಾನುಭವ ಕಥನ ಚೆನ್ನಾಗಿದೆ. " ಮದುವೆಯ ಮಂಟಪದಲ್ಲಿ ವಧು ವರರು ಪರಸ್ಪರ ಮುಖನೋಡಿಕೊಂಡಂತೆ ಅದೆಷ್ಟೋ ಹೊತ್ತು ಆ ಬೆಟ್ಟವನ್ನೇ ನೋಡುತ್ತಾ ನಿಂತೆ. ''ಮರೆತೆನೆಂದರೂ ಮರೆಯಲಿ ಹ್ಯಾಂಗ್'' ಎನಿಸಿತು ಮನದಲ್ಲಿ." ಬಹಳ ಚೆನ್ನಾಗಿ ವರ್ಣಿಸಿದ್ದೀರಿ. ಖುಷಿಯಾಯಿತು. ಮು೦ದುವರಿಸಿ.PARAANJAPE K.N.https://www.blogger.com/profile/11530377389174618587noreply@blogger.com