tag:blogger.com,1999:blog-3321919076491879715.post4853026884546364078..comments2024-02-14T03:25:38.706-08:00Comments on ಸಾಗರದಾಚೆಯ ಇಂಚರ: ಸೇಲನ್ ನಲ್ಲಿ ಸ್ವೀಡಿಶ್ ದಂಪತಿಗಳ ಜೊತೆಗೆ ಕಳೆದ ಕೊನೆಯ ದಿನ...ಸಾಗರದಾಚೆಯ ಇಂಚರhttp://www.blogger.com/profile/13194212763375766890noreply@blogger.comBlogger22125tag:blogger.com,1999:blog-3321919076491879715.post-56623394818665338472010-01-12T22:35:35.885-08:002010-01-12T22:35:35.885-08:00Shweta
Thank you so muchShweta
Thank you so muchಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-24434160252252091822010-01-12T22:11:39.486-08:002010-01-12T22:11:39.486-08:00Shwetha
Nemma varnane yalle namage Selan ge hoge ...Shwetha

Nemma varnane yalle namage Selan ge hoge banda hage ayethu.
nanaganesuthe chaha shop edheyalla adu alleruva chalee enda astu chennage edhe andukondeddene allava.

nejakku adbutha nemma ondu ondu lekana namage hosa lokada prechaya madekoduthe

Thank you anubava nammondeege hanchee kondeddakke.shwethahttps://www.blogger.com/profile/15376438066785124185noreply@blogger.comtag:blogger.com,1999:blog-3321919076491879715.post-16029519226471807002009-04-27T06:08:00.000-07:002009-04-27T06:08:00.000-07:00ವಿನುತಾ,
ಇಷ್ಟವಾಗಿದ್ದಕ್ಕೆ ತುಂಬಾ ಸಂತೋಷ, ಒಮ್ಮೆ ನೀವು ಮಾ...ವಿನುತಾ,
ಇಷ್ಟವಾಗಿದ್ದಕ್ಕೆ ತುಂಬಾ ಸಂತೋಷ, ಒಮ್ಮೆ ನೀವು ಮಾಡಿ ಬನ್ನಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-13490443170567507232009-04-27T03:54:00.000-07:002009-04-27T03:54:00.000-07:00ಈ ನಾಲ್ಕು ಕ೦ತುಗಳಲ್ಲಿ ನಿಮ್ಮ ಸ್ಕೀಯಿ೦ಗ ಅನುಭವ ತುಂಬಾ ಸೊಗ...ಈ ನಾಲ್ಕು ಕ೦ತುಗಳಲ್ಲಿ ನಿಮ್ಮ ಸ್ಕೀಯಿ೦ಗ ಅನುಭವ ತುಂಬಾ ಸೊಗಸಾಗಿ ಮೂಡಿಬ೦ದಿದೆ. ಮಾಡಬೇಕೆ೦ದುಕೊ೦ಡು, ಕೊನೆಗೂ ಅವಕಾಶ ಸಿಗದೇ ನಿರಾಶಳಾಗಿದ್ದೆ. ನೀವು ಅವಕಾಶ ಮಾಡಿಕೊಟ್ಟಿರಿ ನಿಮ್ಮ ಬರಹದ ಮೂಲಕ. ಧನ್ಯವಾದಗಳು.ವಿನುತhttps://www.blogger.com/profile/14007075797874906269noreply@blogger.comtag:blogger.com,1999:blog-3321919076491879715.post-56252013766787077912009-04-27T00:19:00.000-07:002009-04-27T00:19:00.000-07:00ಗೋದಾವರಿ,
ಅಭಿಪ್ರಾಯಕ್ಕೆ ಧನ್ಯವಾದಗಳು, ಹೀಗೆಯೇ ಬರುತ್ತಿರಿ...ಗೋದಾವರಿ,
ಅಭಿಪ್ರಾಯಕ್ಕೆ ಧನ್ಯವಾದಗಳು, ಹೀಗೆಯೇ ಬರುತ್ತಿರಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-2245960568531376942009-04-26T21:01:00.000-07:002009-04-26T21:01:00.000-07:00ತುಂಬ ಸುಂದರವಾಗಿ ನಿಮ್ಮ ಪ್ರವಾಸಕಥನವನ್ನು ಹೇಳಿಕೊಂಡಿದ್ದಿರ...ತುಂಬ ಸುಂದರವಾಗಿ ನಿಮ್ಮ ಪ್ರವಾಸಕಥನವನ್ನು ಹೇಳಿಕೊಂಡಿದ್ದಿರಿ..ನಾವೇ ಹೋಗಿ ನೋಡಿಬಂದಷ್ಟು ಸಂತೋಷ ಆಯಿತು..

ಧನ್ಯವಾದಗಳು...Godavarihttps://www.blogger.com/profile/02417236660138086946noreply@blogger.comtag:blogger.com,1999:blog-3321919076491879715.post-25402054797117473482009-04-25T12:27:00.000-07:002009-04-25T12:27:00.000-07:00ಅಂತರ್ವಾಣಿ,
ನಿಜಕ್ಕೂ ಇಲ್ಲಿ ಬಂದ ಮೇಲೆ ವಾರದ ಕೊನೆಗೆ ಎಷ್ಟ...ಅಂತರ್ವಾಣಿ,
ನಿಜಕ್ಕೂ ಇಲ್ಲಿ ಬಂದ ಮೇಲೆ ವಾರದ ಕೊನೆಗೆ ಎಷ್ಟೊಂದು ತಿರುಗುತ್ತೇವೆ ಎಂದರೆ ವಾರದ ಮಧ್ಯದಲ್ಲೇ ಸ್ವಲ್ಪ ಅರಾಮವಾಗಿರುತ್ತೇವೆ.
ಹೀಗೆಯೇ ಬರುತ್ತಿರಿ, ಅಭಿಪ್ರಾಯ ತಿಳಿಸುತ್ತಿರಿ.ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-31769520594582238562009-04-25T12:26:00.000-07:002009-04-25T12:26:00.000-07:00ಶಿವೂ ಸರ್,
ಇಷ್ಟವಾಗಿದ್ದಕ್ಕೆ ತುಂಬಾ ಸಂತೋಷ, ಫೋಟೋಗಳ ಬಗೆಗ...ಶಿವೂ ಸರ್,
ಇಷ್ಟವಾಗಿದ್ದಕ್ಕೆ ತುಂಬಾ ಸಂತೋಷ, ಫೋಟೋಗಳ ಬಗೆಗೆ ನಿಮ್ಮ ಅಭಿಪ್ರಾಯ ಕೇಳಿ ತುಂಬಾ ಸಂತೋಷವಾಯಿತು. ಇನ್ನು ಫೋಟೋಗ್ರಫಿ ಉತ್ತಮ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ..

ಹೀಗೆಯೇ ಬರುತ್ತಿರಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-58360575493146232972009-04-25T10:11:00.000-07:002009-04-25T10:11:00.000-07:00ಡಾ||
ಸಕ್ಕತ್ ಮಜಾ ಮಾಡಿದ್ದೀರ ಅನಿಸುತ್ತಿದೆ ಸ್ಕೀಯಿಂಗ್ ಮಾ...ಡಾ||
ಸಕ್ಕತ್ ಮಜಾ ಮಾಡಿದ್ದೀರ ಅನಿಸುತ್ತಿದೆ ಸ್ಕೀಯಿಂಗ್ ಮಾಡುತ್ತ. ಆ ಚಹಾ ಅಂಗಡಿ ನಿಜಕ್ಕೂ ಆಶ್ಚರ್ಯ ತರಿಸಿತು.

ನಿಮ್ಮ ಎಲ್ಲಾ ಪ್ರವಾಸ ಕಥನ ಚೆನ್ನಾಗಿತ್ತು.ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-3321919076491879715.post-5369600908602917262009-04-25T06:50:00.000-07:002009-04-25T06:50:00.000-07:00ಡಾ.ಗುರುಮೂರ್ತಿ ಹೆಗಡೆ ಸರ್,
ನಿಜಕ್ಕೂ ನಿಮ್ಮ ನಾಲ್ಕು ಕ...ಡಾ.ಗುರುಮೂರ್ತಿ ಹೆಗಡೆ ಸರ್,

ನಿಜಕ್ಕೂ ನಿಮ್ಮ ನಾಲ್ಕು ಕಂತಿನ ಸ್ಕೀಯಿಂಗ್ ಅನುಭವವನ್ನು ಓದುತ್ತಿದ್ದಂತೆ ನಾನು ನಿಮ್ಮ ಜೊತೆಯಲ್ಲೇ ಸ್ಕೀಯಿಂಗ್ ಮಾಡುತ್ತಾ ಇದ್ದ ಅನುಭವವಾಯಿತು...

ನೀವು ಸ್ಕೀಯಿಂಗ್ ಕಲಿಯಲು ಸ್ವೀಡಿಶ್ ದಂಪತಿಗಳ ಪಾಲು ದೊಡ್ಡದೇ ಅಲ್ಲವೇ...

ಚಹ ಅಂಗಡಿ ನನಗೆ ವಿಶೇಷವೆನಿಸಿತು...

ಆಹಾಂ! ಫೋಟೋಗಳಂತೂ ತುಂಬಾ ಚೆನ್ನಾಗಿವೆ....ಕೆಲವಂತೂ ಸ್ಪರ್ಧೆಗೆ ಕಳಿಸಿದರೆ ಬಹುಮಾನ ಖಚಿತ...

ಧನ್ಯವಾದಗಳು...shivu.khttps://www.blogger.com/profile/02536252774463776294noreply@blogger.comtag:blogger.com,1999:blog-3321919076491879715.post-36410161035408174822009-04-24T08:01:00.000-07:002009-04-24T08:01:00.000-07:00ಕ್ಷಣ ಚಿಂತನೆ,
ಅಭಿಪ್ರಾಯಕ್ಕೆ ಧನ್ಯವಾದಗಳು, ಹೀಗೆಯೇ ಬರುತ್...ಕ್ಷಣ ಚಿಂತನೆ,
ಅಭಿಪ್ರಾಯಕ್ಕೆ ಧನ್ಯವಾದಗಳು, ಹೀಗೆಯೇ ಬರುತ್ತಿರಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-75687507406133961792009-04-24T04:30:00.000-07:002009-04-24T04:30:00.000-07:00ಸರ್, ಸೇಲನ್ ಪ್ರವಾಸ ಲೇಖನ ತುಂಬ ಮುದ ನೀಡಿತು. ದೂರದೂರಿನ...ಸರ್, ಸೇಲನ್ ಪ್ರವಾಸ ಲೇಖನ ತುಂಬ ಮುದ ನೀಡಿತು. ದೂರದೂರಿನ ದರ್ಶನ. ಅದರಲ್ಲೂ ಹಿಮಾವೃತಗೊಂಡ ಜಾಗದಲ್ಲಿನ ಸ್ಥಿತಿಗತಿ, ರಮಣೀಯ ದೃಶ್ಯಗಳು, ಉಡುಗೆತೊಡುಗೆ, ಸ್ಕೀಯಿಂಗ್ ಮತ್ತು ಅದಕ್ಕೆ ಬೇಕಾಗುವ ಪರಿಕರಗಳು, ತರಬೇತಿ, ಟೀ ಅಂಗಡಿ, ಸ್ಕೀಯಿಂಗ್ನ ಅನುಭವ ಇವೆಲ್ಲವನ್ನೂ ನಾವೇ ಅನುಭವಿಸುತ್ತಿದ್ದಂತೆ ಅನಿಸುತ್ತಿತ್ತು ಲೇಖನವನ್ನು ಓದುತ್ತಾ ಸಾಗಿದಂತೆ. ಸರಳವಾಗಿ, ಸುಂದರ ಛಾಯಾಚಿತ್ರಗಳೊಡನೆ ಲೇಖನವನ್ನು ಬರೆದಿದ್ದೀರಿ ಮತ್ತು ಕನ್ನಡ ಮಿತ್ರರೊಡನೆ ಹಂಚಿಕೊಂಡಿದ್ದೀರಿ. ಧನ್ಯವಾದಗಳು.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-3321919076491879715.post-64728492029908374612009-04-23T03:15:00.000-07:002009-04-23T03:15:00.000-07:00ಧನ್ಯವಾದಗಳು ಶಿವಪ್ರಕಾಶ್ ಸರ್,
ಹೀಗೆ ಬರುತ್ತಿರಿ.ಧನ್ಯವಾದಗಳು ಶಿವಪ್ರಕಾಶ್ ಸರ್,
ಹೀಗೆ ಬರುತ್ತಿರಿ.ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-27113490622775646662009-04-23T01:15:00.000-07:002009-04-23T01:15:00.000-07:00ಗುರುಮೂರ್ತಿಯವರೆ,
ನಿಮ್ಮ ಸೇಲನ್ ಪ್ರವಾಸ ತುಂಬಾ ಚನ್ನಾಗಿತ್...ಗುರುಮೂರ್ತಿಯವರೆ,
ನಿಮ್ಮ ಸೇಲನ್ ಪ್ರವಾಸ ತುಂಬಾ ಚನ್ನಾಗಿತ್ತು,
ಒಳ್ಳೆ ಚಿತ್ರಗಳು, ಹಾಗು ಒಳ್ಳೆಯ ಲೇಖನದೊಂದಿಗೆ ನಿಮ್ಮ ಪ್ರವಾಸವನ್ನು ಹಂಚಿಕೊಂದಿದ್ದಿರಿ...
ನಿಮಗೂ, ರಾಲ್ಫ್ ಕುಟುಂಬದವರಿಗೂ ಧನ್ಯವಾದಗಳು ...ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-3321919076491879715.post-87536028929763423582009-04-22T03:03:00.000-07:002009-04-22T03:03:00.000-07:00ಜ್ಞಾನಮೂರ್ತಿ ಸರ್,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು, ಹೀ...ಜ್ಞಾನಮೂರ್ತಿ ಸರ್,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು, ಹೀಗೆಯೇ ಬರುತ್ತಿರಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-18689446248760874152009-04-22T00:50:00.000-07:002009-04-22T00:50:00.000-07:00ಡಾ ಗುರುಮೂರ್ತಿ ಸರ್,
ನಿಮ್ಮ ಪ್ರವಾಸ ಕಥನ ಓದಿ ತುಂಬಾ ಖು...ಡಾ ಗುರುಮೂರ್ತಿ ಸರ್,
ನಿಮ್ಮ ಪ್ರವಾಸ ಕಥನ ಓದಿ ತುಂಬಾ ಖುಷಿಯಾಯಿತು ಸರ್ , ಹೀಗೆ ಬರೆಯುತ್ತಿರಿ.
ಧನ್ಯವಾದಗಳು..ಜ್ಞಾನಮೂರ್ತಿhttps://www.blogger.com/profile/15263668527398886209noreply@blogger.comtag:blogger.com,1999:blog-3321919076491879715.post-16203021793695304602009-04-21T23:34:00.000-07:002009-04-21T23:34:00.000-07:00ಶಾಂತಲ,
ನಿಮಗೆ ಇಷ್ಟವಾಗಿದ್ದಕ್ಕೆ ಧನ್ಯವಾದಗಳು, ಇದೊಂದು ಮರ...ಶಾಂತಲ,
ನಿಮಗೆ ಇಷ್ಟವಾಗಿದ್ದಕ್ಕೆ ಧನ್ಯವಾದಗಳು, ಇದೊಂದು ಮರೆಯಲಾರದ ಪ್ರವಾಸವಾಗಿ ನನ್ನ ಮನಸಿನಲ್ಲಿ ಉಳಿದು ಹೋಯಿತು, ಕೇವಲ ಸ್ಥಳದ ದ್ರಷ್ಟಿಯಿಂದ ಮಾತ್ರವಲ್ಲ, ಇನ್ನು ಹತ್ತು ಹಲವು ವಿಶಿಷ್ಟ ಅನುಭವಗಳು ಇಲ್ಲಿ ಸಿಕ್ಕಿವೆ, ಸದ್ಯದಲ್ಲೇ ಮತ್ತೊಂದು ಪ್ರವಾಸ ಕಥನ ಆರಂಬಿಸುತ್ತೇನೆ, ಹೀಗೆಯೇ ಬರುತ್ತಿರಿ,ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-12297736389808688192009-04-21T23:31:00.000-07:002009-04-21T23:31:00.000-07:00ಪರಾಂಜಪೆಯವರೆ,
ಅಭಿಪ್ರಾಯಕ್ಕೆ ಧನ್ಯವಾದಗಳು, ನಿಮ್ಮೆಲ್ಲರ ಪ...ಪರಾಂಜಪೆಯವರೆ,
ಅಭಿಪ್ರಾಯಕ್ಕೆ ಧನ್ಯವಾದಗಳು, ನಿಮ್ಮೆಲ್ಲರ ಪ್ರೋತ್ಸಾಹ ಸದಾ ಇರಲಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-24038813146057902582009-04-21T23:30:00.000-07:002009-04-21T23:30:00.000-07:00ಮನಸು,
ಇಷ್ಟವಾಗಿದ್ದಕ್ಕೆ ತುಂಬಾ ಸಂತೋಷ, ಒಂದು ತಿಂಗಳಿಂದ ಇ...ಮನಸು,
ಇಷ್ಟವಾಗಿದ್ದಕ್ಕೆ ತುಂಬಾ ಸಂತೋಷ, ಒಂದು ತಿಂಗಳಿಂದ ಇದನ್ನು ಬರೆಯುತ್ತಿದ್ದೇನೆ, ಎಲ್ಲಿ ನಿಮಗೆಲ್ಲ ಬೇಸರ ಬರುತ್ತದೋ ಎಂದುಕೊಂಡಿದ್ದೆ, ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-61733536108268868582009-04-21T22:27:00.000-07:002009-04-21T22:27:00.000-07:00ಡಾ.ಗುರುಮೂರ್ತಿಯವರೆ...
ಪ್ರವಾಸ ಕಥನ ತುಂಬ ಇಷ್ಟವಾಯಿತು. ಸ...ಡಾ.ಗುರುಮೂರ್ತಿಯವರೆ...
ಪ್ರವಾಸ ಕಥನ ತುಂಬ ಇಷ್ಟವಾಯಿತು. ಸ್ಕೀಯಿಂಗ್ , ಇನ್ನೂರೈವತ್ತು ವರ್ಷಕ್ಕೂ ಹಳೆಯ ಚಹದಂಗಡಿ ಎಲ್ಲವೂ ಇಷ್ಟವಾದವು. ಅಂತ್ಯದ ಸಾಲುಗಳನೋದುತ್ತ ಪ್ರವಾಸ ಮುಗಿಸಿ ಬಂದ ಭಾವ ಓದಿದವರನ್ನು ಆವರಿಸಿಕೊಳ್ಳುವಂತೆ ಬರೆದಿದ್ದೀರಿ.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-3321919076491879715.post-52492719501933486652009-04-21T22:02:00.000-07:002009-04-21T22:02:00.000-07:00ಡಾ: ಗುರುಮೂರ್ತಿಯವರೇ,
ನಿಮ್ಮ ಪ್ರವಾಸಾನುಭಾವವನ್ನು ಬ್ಲಾಗ್...ಡಾ: ಗುರುಮೂರ್ತಿಯವರೇ,
ನಿಮ್ಮ ಪ್ರವಾಸಾನುಭಾವವನ್ನು ಬ್ಲಾಗ್ ಮಿತ್ರರೊ೦ದಿಗೆ ಹ೦ಚಿಕೊ೦ಡು ಕೃತಾರ್ಥರಾಗಿದ್ದಿರಿ. ನಿಮ್ಮೊಡನೆ ನಾವು ಪ್ರವಾಸ ಮಾಡಿ ಬ೦ದ ಅನುಭೂತಿ ಪಡೆದ೦ತಾಗಿದೆ. ಹೀಗೆ ಬರೆಯುತ್ತಿರಿ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-3321919076491879715.post-91614569146610347982009-04-21T21:52:00.000-07:002009-04-21T21:52:00.000-07:00ಗುರು,
ನಿಮ್ಮ ಈ ಅನುಭವ ನಮ್ಮೂಂದಿಗೆ ಹಂಚಿಕೊಂಡಿದ್ದಕ್ಕೆ ಧನ...ಗುರು,
ನಿಮ್ಮ ಈ ಅನುಭವ ನಮ್ಮೂಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು... ಫೋಟೋಗಳು ತುಂಬಾ ಚೆನ್ನಾಗಿವೆ ಹೇಗೋ ಸ್ಕಿಯಿಂಗ್ ಬಗ್ಗೆ ನಿಮಗೆ ತಿಳಿಸಿ ಅನುಭವಿಸುವಂತೆ ಮಾಡಿದ ಆ ದಂಪತಿಗಳಿಗೂ ಸಹ ವಂದನೆ ಹೇಳಲೇ ಬೇಕು...ಆ ಚಹಾ ಅಂಗಡಿ ಅಷ್ಟು ವರ್ಷ ಕಳೆದರು ಹಾಗೆ ಇರುವುದು ನಿಜಕ್ಕೂ ಸೊಜಿಗದ ಸಂಗತಿಯೆನಿಸಿದೆ.ನಿಜಕ್ಕೊ ಆ ನಾಯಿಗಳ ಸ್ಥಿತಿ ಕಂಡು ಮನ ಕಲಕಿದೆ...ಅಯ್ಯೋ ಪಾಪವೆನಿಸಿದೆ.... ನಿಮ್ಮ ಈ ಪ್ರವಾಸ ಕಥೆ ನಮಗೆ ತುಂಬ ಖುಷಿಕೊಟ್ಟಿದ್ದೆ... ಮತ್ತಷ್ಟು ಲೇಖನಿಗಳು ಮೂಡಿಬರಲಿ..

ಧನ್ಯವಾದಗಳು..ಮನಸುhttps://www.blogger.com/profile/03019695095868617053noreply@blogger.com