tag:blogger.com,1999:blog-3321919076491879715.post3400680801380061774..comments2024-02-14T03:25:38.706-08:00Comments on ಸಾಗರದಾಚೆಯ ಇಂಚರ: ಅದು ಕೇವಲ 50 ರೂಪಾಯಿ ಆಗಿರಲಿಲ್ಲ ...ಸಾಗರದಾಚೆಯ ಇಂಚರhttp://www.blogger.com/profile/13194212763375766890noreply@blogger.comBlogger78125tag:blogger.com,1999:blog-3321919076491879715.post-25325271300601442102011-06-29T03:42:04.619-07:002011-06-29T03:42:04.619-07:00ಬದುಕೇ ಹಾಗೆ ನೋಡಿ, ನನ್ನ ತಂದೆಯವರು ಕೂಡಾ ಎಂದು ಏನನ್ನೂ ಕಡ...ಬದುಕೇ ಹಾಗೆ ನೋಡಿ, ನನ್ನ ತಂದೆಯವರು ಕೂಡಾ ಎಂದು ಏನನ್ನೂ ಕಡಿಮೆ ಮಾಡಿದವರಲ್ಲ, ಆದರೂ ಗೊಣಗಾಡುತ್ತಿದ್ದೆ. ಅದು ಬೇಕು, ಇದು ಬೇಕು ಎಂದು. ಹಣದ ಬೆಲೆ ಏನು ಎಂದು ಗೊತ್ತಾಗುವಷ್ಟರಲ್ಲಿ ದುಡಿಮೆಯ ಹಣ ಕೇವಲ ಈ ಬೆಂದಕಾಳೂರಿನಲ್ಲಿ ನನ್ನ ಖರ್ಚಿಗೆ ಸಾಲುತ್ತಿಲ್ಲ. ಈಗ ಒಂದು ಪುಟ್ಟ ಸಂಸಾರ ನೌಕೆಗೆ ನಾವಿಕನಾಗಿದ್ದೇನೆ. ಈಗ ಅರಿವು ಮೂಡುತ್ತಿದೆ. ಧನ್ಯವಾದಗಳು ನಿಮಗೆ, ಇದನ್ನೆಲ್ಲಾ ಹೇಳಿಕೊಳ್ಳಲು ವೇದಿಕೆ ಸೃಷ್ಟಿಸಿದ್ದಕ್ಕೆ..
ಚೆನ್ನಾಗಿದೆ ನಿಮ್ಮ ಬರಹ..Anonymoushttps://www.blogger.com/profile/07099994894372778552noreply@blogger.comtag:blogger.com,1999:blog-3321919076491879715.post-73909438778540702182011-03-03T20:59:09.986-08:002011-03-03T20:59:09.986-08:00Guru really superb....those incidents must happen ...Guru really superb....those incidents must happen in life...they will teach so many valuable chapters na....ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-3321919076491879715.post-81633955286901631272011-02-08T11:11:37.065-08:002011-02-08T11:11:37.065-08:00Sudhesh,
your comments mad eme to write more abou...Sudhesh,

your comments mad eme to write more about it

sadaa bartaa iriಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-34297126944981857722011-02-08T11:11:07.343-08:002011-02-08T11:11:07.343-08:00Hi Renuka
thanks for the comments
i am really happ...Hi Renuka
thanks for the comments
i am really happy that you people liked this writing
keep comingಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-88149731006846711722011-02-08T10:42:02.567-08:002011-02-08T10:42:02.567-08:00thumbaane ishta aaguttide i baraha maalike guru av...thumbaane ishta aaguttide i baraha maalike guru avare.... naanu udupiyavanu... :)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-3321919076491879715.post-91037068417446833812011-02-08T06:08:33.564-08:002011-02-08T06:08:33.564-08:00simply superb Guru, after long time I read somethi...simply superb Guru, after long time I read something which touched my heart..keep writingRenukahttps://www.blogger.com/profile/10652005779996729858noreply@blogger.comtag:blogger.com,1999:blog-3321919076491879715.post-65294125576651209862011-02-08T03:50:09.663-08:002011-02-08T03:50:09.663-08:00ಮನಸು
ಹಿಂದಿನ ಹೆಜ್ಜೆಗಳು ಮುಂದಿನ ಹೆಜ್ಜೆಗೆ ಭದ್ರ ಸೋಪಾನ...ಮನಸು

ಹಿಂದಿನ ಹೆಜ್ಜೆಗಳು ಮುಂದಿನ ಹೆಜ್ಜೆಗೆ ಭದ್ರ ಸೋಪಾನ

ಕೆಲವು ಹಿಂದಿನ ಹೆಜ್ಜೆಗಳು ಮುಳ್ಳಂತೆ ಚುಚ್ಚಿರುತ್ತವೆ

ಅಂಥಹ ಹೆಜ್ಜೆಗಳ ಬಗೆಗೆ ಎಚ್ಚರ ದಿಂದ ಇರಬೇಕು ಅಷ್ಟೇ

ತಡವಾಗಿ ಬಂದಿದ್ದಕ್ಕೆ ಬೇಸರವಿಲ್ಲ

ಬಂದು ಓದುತ್ತಿರಲ್ಲ ಎಂಬ ಸಂತಸವಿದೆ

ಸದಾ ಬರುತ್ತಿರಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-52563730912359236822011-02-08T03:48:51.404-08:002011-02-08T03:48:51.404-08:00ವಿ.ಆರ್.ಭಟ್ ಸರ್
ನೀವು ಹೇಳೋದು ನಿಜ
ಮನುಷ್ಯ ಕಷ್ಟ ಪಟ್ಟು...ವಿ.ಆರ್.ಭಟ್ ಸರ್

ನೀವು ಹೇಳೋದು ನಿಜ

ಮನುಷ್ಯ ಕಷ್ಟ ಪಟ್ಟು ಬೆವರು ಸುರಿಸಿ ಗಳಿಸಿದ ಹಣದ ರುಚಿಯೇ ಬೇರೆ

ಅದೇ ಹಣ ಜೂಜಾಡಿಯೋ, ಇನ್ಯಾವುದರಿಂದಲೋ ಬಂದರೆ ರುಚಿಸದು ಅಲ್ಲವೇ?

ಬರುತ್ತಿರಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-65368099362877546702011-02-08T03:47:55.013-08:002011-02-08T03:47:55.013-08:00ನೆಂಪು ಗುರು
ನನ್ನ ಬ್ಲಾಗ್ ಗೆ ಸ್ವಾಗತ
ನನ್ನ ಅನುಭವಗಳ ಬ...ನೆಂಪು ಗುರು

ನನ್ನ ಬ್ಲಾಗ್ ಗೆ ಸ್ವಾಗತ

ನನ್ನ ಅನುಭವಗಳ ಬರಹ ಬರೆದಿದ್ದೇನೆ

ತಪ್ಪಿದಲ್ಲಿ ತಿದ್ದಿ

ಸದಾ ಬರುತ್ತಿರಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-57871442831280672802011-02-08T03:47:10.179-08:002011-02-08T03:47:10.179-08:00ಮೋಹನ,
ನೀವು ಹೇಳುವುದು ಸರಿ
ಕೆಲವೊಮ್ಮೆ ನಾವು ಊರು ಮತ್ತು ಹ...ಮೋಹನ,
ನೀವು ಹೇಳುವುದು ಸರಿ
ಕೆಲವೊಮ್ಮೆ ನಾವು ಊರು ಮತ್ತು ಹೆತ್ತವರನ್ನು ಮರೆಯುತ್ತೇವೆ
ಬದುಕು ಹಾಗೆ ಆಗಬಾರದು ಎಂಬುದೇ ಆಶಯ

ನಿಮ್ಮ ಮನೆಯ ಆಲೆಮನೆ ಮುಗಿದು ಹೋಯಿತೆಂದು ಕೇಳಿ ಬೇಸರವಾಯಿತು

ಒಂದಾದರು ಆಲೆಮನೆ ಸಿಗುತ್ತದೆ ಅಂತಿದ್ದೆ

ಸಾದ್ಯವಾದರೆ ಭೆಟ್ಟಿಯಾಗೋಣ

ಪ್ರೀತಿ ಇರಲಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-23826620146689660732011-02-08T03:45:47.340-08:002011-02-08T03:45:47.340-08:00ಹೆಗ್ಡೆ ಯವರೇ
ಬ್ಲಾಗ್ ಗೆ ಸ್ವಾಗತ
ಹೀಗೆ ಬಂದು ಓದ್ತಾ ಇರಿ...ಹೆಗ್ಡೆ ಯವರೇ

ಬ್ಲಾಗ್ ಗೆ ಸ್ವಾಗತ

ಹೀಗೆ ಬಂದು ಓದ್ತಾ ಇರಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-29697126843679772852011-02-08T03:45:19.625-08:002011-02-08T03:45:19.625-08:00ವಿಚಲಿತ
ಮೊದಲ ಸಂಪಾದನೆ ಕೊಡುವ ಸಂತೋಷವೇ ಬೇರೆ ಅಲ್ಲವೇ
ಸದ...ವಿಚಲಿತ

ಮೊದಲ ಸಂಪಾದನೆ ಕೊಡುವ ಸಂತೋಷವೇ ಬೇರೆ ಅಲ್ಲವೇ

ಸದಾ ಬರುತ್ತಿರಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-8060137735453921332011-02-08T03:44:50.805-08:002011-02-08T03:44:50.805-08:00ಮನಮುಕ್ತ
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್
ಹಾರೈಕೆ ಸದಾ ...ಮನಮುಕ್ತ

ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್

ಹಾರೈಕೆ ಸದಾ ಇರಲಿ
ಸದಾ ಬರುತ್ತಿರಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-17886093667049601592011-02-08T03:44:19.279-08:002011-02-08T03:44:19.279-08:00ಸವಿಗನಸು ಮಹೇಶ್ ಸರ್
ನಿಜಕ್ಕೂ ಅಂದು ಇದ್ದ ಸಂತೋಷ ಇಂದು ಲಕ...ಸವಿಗನಸು ಮಹೇಶ್ ಸರ್

ನಿಜಕ್ಕೂ ಅಂದು ಇದ್ದ ಸಂತೋಷ ಇಂದು ಲಕ್ಷ ಕೊಟ್ಟರೂ ಇಲ್ಲ

ಹಣ ಸಂತೋಷ ಕೊಡುತ್ತದೆ ಎನ್ನುವುದು ಸುಳ್ಳು

ಹೀಗೆ ಬರುತ್ತಿರಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-78351604386978936642011-02-08T03:43:03.427-08:002011-02-08T03:43:03.427-08:00ಶಿವೂ ಸರ್
ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್
ಮೊದಲ ಗಳಿಕೆಯ ಸಂ...ಶಿವೂ ಸರ್
ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್
ಮೊದಲ ಗಳಿಕೆಯ ಸಂತೋಷವೇ ಬೇರೆ

ಆ ದಿನಗಳು ಹಾಗಿತ್ತು

ಬರುತ್ತಿರಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-8625870477130453032011-02-08T03:40:16.785-08:002011-02-08T03:40:16.785-08:00ಅಬ್ಬಾ..!! ಎಂತಹಾ ಬರಹ... ನೆಡೆದು ಬಂದ ಹಾದಿಯನ್ನು ಮರೆಯಬಾ...ಅಬ್ಬಾ..!! ಎಂತಹಾ ಬರಹ... ನೆಡೆದು ಬಂದ ಹಾದಿಯನ್ನು ಮರೆಯಬಾರದಂತೆ ಅದರಂತೆ ನಿಮ್ಮ ಹಿಂದಿನ ನಡಿಗೆಯನ್ನು ನೆನಪು ಮಾಡಿಕೊಂಡಿದ್ದೀರಿ.... ಅಂದು ೧೦ ರೂ ಸಹ ಎಷ್ಟು ಬೆಲೆ ಬಾಳುತ್ತಿತ್ತು. ನಿಮ್ಮ ಲೇಖನದಿಂದ ನಾವೂ ಹಿಂದಿನದ್ದನ್ನು ಮೆಲುಕುಹಾಕುವ ಹಾಗೆ ಮಾಡಿತು.
ಕ್ಷಮೆ ಇರಲಿ ತಡವಾದ ಅನಿಸಿಕೆಗಳಿಗೆಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-3321919076491879715.post-33568373431745328242011-02-08T02:53:31.552-08:002011-02-08T02:53:31.552-08:00ಜೀವನದ ಮೊದಲ ಸ್ವಂತ ಗಳಿಕೆಯ ಅನುಭವ ಎಲ್ಲರಿಗೂ ಅನನ್ಯ! ವೃತ್...ಜೀವನದ ಮೊದಲ ಸ್ವಂತ ಗಳಿಕೆಯ ಅನುಭವ ಎಲ್ಲರಿಗೂ ಅನನ್ಯ! ವೃತ್ತಿ ಯಾವುದೇ ಇರಲಿ ಕೃಷಿಯೋ, ವ್ಯಾಪಾರವೋ, ನೌಕರಿಯೋ ಅಥವಾ ಇನ್ನೇನೋ ಪ್ರಥಮವಾಗಿ ಇನ್ನೊಬ್ಬರ ಕೈಯ್ಯಿಂದ ನಮ್ಮಕೈಗೆ ನಮಗಗಿ ಬಂದ ಹಣವನ್ನು ಕಂಡಾಗ ಆಗುವ ಆನಂದ ನಿಜಕ್ಕೊ ಮರೆಯಲಾಗದ್ದು. ವಿಷಯವನ್ನು ಹೃದಯಂಗಮವಾಗಿ ವಿವರಿಸಿದ್ದೀರಿ, ಶುಭಹಾರೈಕೆಗಳು, ಧನ್ಯವಾದ.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-3321919076491879715.post-83690115066127911312011-02-08T02:26:34.056-08:002011-02-08T02:26:34.056-08:00ನಿಮ್ಮ ಬರವಣಿಗೆಯ ಶೈಲಿ ಉತ್ತಮವಾಗಿದೆ, ಓದಿಸಿಕೊಂಡು ಹೋಗುತ್...ನಿಮ್ಮ ಬರವಣಿಗೆಯ ಶೈಲಿ ಉತ್ತಮವಾಗಿದೆ, ಓದಿಸಿಕೊಂಡು ಹೋಗುತ್ತದೆ. ನಿಮ್ಮ ಬ್ಲಾಗಿಗೆ ಇದು ಮೊದಲ ಭೇಟಿ. ಇನ್ಮುಂದೆ ತಪ್ಪದೇ ಓದುತ್ತೇನೆ :)Nempu Guruhttps://www.blogger.com/profile/00505318641263149164noreply@blogger.comtag:blogger.com,1999:blog-3321919076491879715.post-35984894847325232842011-02-07T21:05:25.603-08:002011-02-07T21:05:25.603-08:00ಗುರುಜಿ,
ನಿಮ್ಮ ಬದುಕಿನ ಪಯಣದ ೨ನೇ ಭಾಗ ಓದಿದಾಗ, ಅದರಲ್ಲೂ...ಗುರುಜಿ,

ನಿಮ್ಮ ಬದುಕಿನ ಪಯಣದ ೨ನೇ ಭಾಗ ಓದಿದಾಗ, ಅದರಲ್ಲೂ ನಿಮ್ಮಂತೆ ಬದುಕನ್ನು ಅರಸಿಕೊಂಡು ಉಡುಪಿ ಬಂದು ಈಗ ಇಲ್ಲಿಯೇ, ಅಂದರೆ ಮಣಿಪಾಲದಲ್ಲಿ ದಿನದ ಹೊಟ್ಟೆ ತುಂಬಿಸಿ ಕೊಳ್ಳವ ಕಾಯಕ ಮಾಡುತ್ತಿರುವ ನಾ ನಿಮ್ಮ ಬರಹದ ಪ್ರತಿ ಅಕ್ಷರವನ್ನು ಅನುಭವಿಸಿದ್ದೇನೆ. "ಪೆಟ್ಟು" ಇಲ್ಲಿ ಓದಲು ಬರುವವರಿಗೆ ಒಂದು ಸಣ್ಣ ಅರ್ಥಿಕ ಆದರ, ಆದರೆ ಅದನ್ನೇ ಹಚ್ಚಿಕೊಂಡು ತಮ್ಮ ವಿದ್ಯಾರ್ಥಿಜೀವನವನ್ನೇ ಹಾಳುಮಾಡಿಕೊಂಡು ಈಗ ಅನಿವಾರ್ಯವಾಗಿ ಜೀವನ ಸಾಗಣೆಗೆ ಅದನ್ನೇ ಮಾಡುವವರನ್ನು ಕಂಡಾಗ ಬೇಸರ ಆಗುತ್ತೆ.
ಇಲ್ಲಿಯ ಜೀವನ ಕ್ರಮ ಕಂಡಾಗ ಉತ್ತರ ಕನ್ನಡ ಜನರು ಎಸ್ಟೆ ಹಣವಂತರಾದರು, ತಾ ಬಡವ ಎಂದು, ಇರುವ ಮನೆಯನ್ನು ಕೂಡ ಒಂದು ಸುಂದರವಾದ ರೀತಿಯಲ್ಲಿ ಮಾಡಿಕೊಳ್ಳದಿರುವುದು ದುರಂತವೇ ಸರಿ ಅಲ್ವ. ಆಶ್ಚರ್ಯವೆಂದರೆ ಒಳ್ಳೆಯ ಕೆಲಸದಲ್ಲಿದ್ದು, ಕೈ ತುಂಬಾ ಸಂಬಳ ಬರುತ್ತಿದ್ದು, ಪರವುರು ವಾ ವಿದೇಶದಲ್ಲಿ ಇರುವವರು ಕೂಡ ತಮ್ಮ ಮನೆ, ಹುಟ್ಟುರಿಗೆ ಸಹಾಯ ಮಾಡುವುದು ಕಡಿಮೆ (ಕೆಲವರು ಇರಬಹುದು). ಆಶ್ಚರ್ಯವೆಂದರೆ ಇರುವ ತುಂಡು ತೋಟಕ್ಕೆ ಪಾಲು ಕೇಳಲು ಅವರು ಎಂದಿಗೂ ಸಿದ್ದ.

ಕ್ಷಮಿಸಿ ಗುರುಜಿ ನಮ್ಮನೆ ಆಲೆಮನೆ ರವಿವಾರ (೬-೨-೧೧) ಮುಗಿತು. ನಾ ಈಗ ಉಡುಪಿ ಬಂದಾಯ್ತು.

ತಾವು ಉಡುಪಿ ಬರುವ ಪ್ಲಾನ್ ಇದ್ದರೆ ಖಂಡಿತ ಸಿಗೋಣ.
ನನ್ನ ಜಂಗಮವಾಣಿ : ೯೮೪೪೩೨೩೩೫೩.

ದನ್ಯರಿ,

ಮೋಹನ ಹೆಗಡೆ.Mohan Hegadehttps://www.blogger.com/profile/09158559832083718987noreply@blogger.comtag:blogger.com,1999:blog-3321919076491879715.post-21958027565595712312011-02-07T05:54:32.284-08:002011-02-07T05:54:32.284-08:00Sundaravaada baraha.Sundaravaada baraha.HegdeGhttps://www.blogger.com/profile/09296632459805252954noreply@blogger.comtag:blogger.com,1999:blog-3321919076491879715.post-37325833187429429342011-02-07T00:35:52.578-08:002011-02-07T00:35:52.578-08:00ಹಾಗೆಯೇ ನೋಡಿ..
ನನ್ನ ಮೊದಲ ಸಂಪಾದನೆ ಕೂಡ ನನ್ನ ಮನ ತುಂಬಿಸ...ಹಾಗೆಯೇ ನೋಡಿ..
ನನ್ನ ಮೊದಲ ಸಂಪಾದನೆ ಕೂಡ ನನ್ನ ಮನ ತುಂಬಿಸಿತ್ತು..ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-3321919076491879715.post-73439787902028716262011-02-05T02:41:09.133-08:002011-02-05T02:41:09.133-08:00ಜೀವನದ ಅನುಭವ ತು೦ಬಿದ ಲೇಖನ..ಚೆನ್ನಾಗಿ ಬರೆದಿದ್ದೀರಿ.ಮೊಟ್...ಜೀವನದ ಅನುಭವ ತು೦ಬಿದ ಲೇಖನ..ಚೆನ್ನಾಗಿ ಬರೆದಿದ್ದೀರಿ.ಮೊಟ್ಟ ಮೊದಲು ದುಡಿದ ದುಡ್ಡು ಬೆಲೆಕಟ್ಟಲಾಗದ್ದು..ಜೀವನ ಪೂರ್ತಿ ಸಿಹಿ ನೆನಪನ್ನು ಕೊಡುತ್ತಿರುತ್ತದೆ.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-3321919076491879715.post-3712589369351427312011-02-05T00:27:52.795-08:002011-02-05T00:27:52.795-08:00ಗುರು,
ಐವತ್ತು ರೂಪಾಯಿಗಳಿಗೆ ಆ ಹಂತದಲ್ಲಿ ಎಂತಹ ಬೆಲೆ...
ಬ...ಗುರು,
ಐವತ್ತು ರೂಪಾಯಿಗಳಿಗೆ ಆ ಹಂತದಲ್ಲಿ ಎಂತಹ ಬೆಲೆ...
ಬಹಳ ಸುಂದರವಾದ ಬರಹ....ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-3321919076491879715.post-20137125561190941082011-02-04T20:22:37.004-08:002011-02-04T20:22:37.004-08:00ಗುರು ಸರ್,
ನಿಮ್ಮ ಬದುಕಿನ ಬರಹ ಮನತಟ್ಟುತ್ತದೆ. ಇಪ್ಪತ್ತು...ಗುರು ಸರ್,

ನಿಮ್ಮ ಬದುಕಿನ ಬರಹ ಮನತಟ್ಟುತ್ತದೆ. ಇಪ್ಪತ್ತು ವರ್ಷಗಳ ಹಿಂದೆ ನಾನು ತಿಂಗಳಿಗೆ ಇಪ್ಪತ್ತು ರೂಪಾಯಿ ದುಡಿದು ಅದರಲ್ಲೇ ನನ್ನ ಕಾಲೇಜಿಗೆ ಬೇಕಾದ ಪುಸ್ತಕ ಪೆನ್ನು ಇತ್ಯಾದಿ ಕೊಳ್ಳಬೇಕಾದ ಪ್ರಸಂಗವನ್ನು ನೆನಪಿಸಿತು. ಮೊದಲ ಗಳಿಕೆ ಆನಂದವೇ ಬೇರೆ ಅಲ್ವಾ ಸರ್..ಮುಂದಿನ ಬರಹಕ್ಕಾಗಿ ಕಾಯುತ್ತಿದ್ದೇನೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-3321919076491879715.post-72935699068580032902011-02-04T02:44:27.168-08:002011-02-04T02:44:27.168-08:00ಸಂತೋಷ್ ಹೆಗಡೆಯವರೇ
ಬ್ಲಾಗ್ ಗೆ ಸ್ವಾಗತ
ನಿಮ್ಮ ಮಾತುಗಳು ...ಸಂತೋಷ್ ಹೆಗಡೆಯವರೇ

ಬ್ಲಾಗ್ ಗೆ ಸ್ವಾಗತ

ನಿಮ್ಮ ಮಾತುಗಳು ಸತ್ಯ

ದುಡ್ಡಿನ ಬೆಲೆ ನಮಗೆ ಈಗ ಅನಿಸುತ್ತಿಲ್ಲಾ

ಮುಂದಿನ ಪೀಳಿಗೆ ಹೇಗೋ ಗೊತ್ತಿಲ್ಲಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.com