tag:blogger.com,1999:blog-3321919076491879715.post2477349065656869505..comments2024-02-14T03:25:38.706-08:00Comments on ಸಾಗರದಾಚೆಯ ಇಂಚರ: ಸ್ವೀಡಿಷ್ ಕಲಾವಿದೆಗೆ ಒಲಿದ ಓಡಿಸ್ಸಿ ನ್ರತ್ಯಸಾಗರದಾಚೆಯ ಇಂಚರhttp://www.blogger.com/profile/13194212763375766890noreply@blogger.comBlogger26125tag:blogger.com,1999:blog-3321919076491879715.post-77525847180949452412009-09-17T00:25:40.744-07:002009-09-17T00:25:40.744-07:00ವಿನುತ,
ಹೌದು, ನಾವು ನಮ್ಮದನ್ನೇ ಮರೆತಿದ್ದೇವೆ, ವಿದೇಶಿಗರು...ವಿನುತ,
ಹೌದು, ನಾವು ನಮ್ಮದನ್ನೇ ಮರೆತಿದ್ದೇವೆ, ವಿದೇಶಿಗರು ಬಂದು ನಮ್ಮನ್ನು ಆಕ್ರಮಿಸಿಕೊಳ್ಳುತ್ತಾರೋ ಎಂಬ ಸಂದೇಹ, ಆಕ್ರಮಣ ಕೇವಲ ಬಾಹ್ಯವೇ ಆಗಿರಬೇಕೆಂದಿಲ್ಲ, ಅಂತರಂಗದ ಆಕ್ರಮಣವೂ ಆಕ್ರಮಣವೇ ಅಲ್ಲವೇ, ಹೀಗೆಯೇ ಬರುತ್ತಿರಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-46302572780258858122009-09-17T00:23:22.044-07:002009-09-17T00:23:22.044-07:00ಲೋದ್ಯಾಶಿ ಸರ್,
ಸ್ವಾಗತ ನನ್ನ ಬ್ಲಾಗಿಗೆ, ಹೀಗೆಯೇ ಬರುತ್ತಿ...ಲೋದ್ಯಾಶಿ ಸರ್,
ಸ್ವಾಗತ ನನ್ನ ಬ್ಲಾಗಿಗೆ, ಹೀಗೆಯೇ ಬರುತ್ತಿರಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-8425151011260026152009-09-16T09:02:50.597-07:002009-09-16T09:02:50.597-07:00ಗುರುಮೂರ್ತಿಯವರೇ,
ನಿಜಕ್ಕೂ ಒ೦ದು ಕ್ಷಣ ಏನು ಹೇಳಲೂ ತೋಚಲೇ...ಗುರುಮೂರ್ತಿಯವರೇ,

ನಿಜಕ್ಕೂ ಒ೦ದು ಕ್ಷಣ ಏನು ಹೇಳಲೂ ತೋಚಲೇ ಇಲ್ಲ. ಬಹಳ ಸು೦ದರವಾಗಿ ಪರಿಚಯಿಸಿದ್ದೀರಿ ಸ್ವೀಡಿಶ್ ಕಲಾವಿದೆಯನ್ನು.
ಹಿತ್ತಲ ಗಿಡ ಮದ್ದಲ್ಲ ಎ೦ಬ೦ತೆ, ನಮ್ಮಲ್ಲಿರುವ ಸ೦ಸ್ಕೃತಿಯ ಬೆಲೆ ನಮಗೇ ತಿಳಿದಿಲ್ಲ. ಬಹುಶ: ಮು೦ದೊ೦ದು ದಿನ ವಿದೇಶೀಯರಿ೦ದಲೇ ನಾವೂ ಕಲಿಯಬೇಕಾಗಬಹುದೇನೋ!
ಅನಿಟ್ಟೆ ಪೂಜಾರವರ ಆಸಕ್ತಿ, ತನ್ಮಯತೆ, ಛಲ ಹಾಗೂ ಸಾಧನೆ ಸ್ತುತ್ಯರ್ಹ. ಅಭಿನ೦ದನೆಗಳು.ವಿನುತhttps://www.blogger.com/profile/14007075797874906269noreply@blogger.comtag:blogger.com,1999:blog-3321919076491879715.post-78531009280733210932009-09-11T11:24:23.955-07:002009-09-11T11:24:23.955-07:00ಆತ್ಮೀಯ ಗುರುಮೂರ್ತಿಗಳೇ ,
ತುಂಬಾ ಸವಿವರವಾಗಿ ಚೆನ್ನಾಗಿ ಬ...ಆತ್ಮೀಯ ಗುರುಮೂರ್ತಿಗಳೇ ,

ತುಂಬಾ ಸವಿವರವಾಗಿ ಚೆನ್ನಾಗಿ ಬರ್ದಿದ್ದೀರ. ಅತ್ಯುತ್ತಮ ಬರಹ ಅನ್ನಿಸ್ತು.Me, Myself & Ihttps://www.blogger.com/profile/12842858346737287324noreply@blogger.comtag:blogger.com,1999:blog-3321919076491879715.post-63178032690524747402009-09-10T06:41:23.879-07:002009-09-10T06:41:23.879-07:00ಧರಿತ್ರಿ ಮೇಡಂ,
ಧನ್ಯವಾದಗಳುಧರಿತ್ರಿ ಮೇಡಂ,
ಧನ್ಯವಾದಗಳುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-69613354832473781952009-09-09T20:41:31.533-07:002009-09-09T20:41:31.533-07:00ಒಳ್ಲೆ ಕೆಲಸ ಮಾಡಿದ್ದೀರಿ ಸರ್. ವಂದನೆಗಳು
ಆ ಕಲಾವಿದೆಗೆ ನನ...ಒಳ್ಲೆ ಕೆಲಸ ಮಾಡಿದ್ದೀರಿ ಸರ್. ವಂದನೆಗಳು
ಆ ಕಲಾವಿದೆಗೆ ನನ್ನದೂ ನಮಸ್ಕಾರ
-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-3321919076491879715.post-85820846564951210782009-09-05T06:53:41.071-07:002009-09-05T06:53:41.071-07:00ದಿವ್ಯ,
ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು. ಹೀಗೆಯೇ ಪ್ರೋತ್ಸ...ದಿವ್ಯ,
ನಿಮ್ಮ ಅಭಿಪ್ರಾಯಕ್ಕೆ ವಂದನೆಗಳು. ಹೀಗೆಯೇ ಪ್ರೋತ್ಸಾಹಿಸುತ್ತಿರಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-23395494439260228842009-09-05T06:52:53.615-07:002009-09-05T06:52:53.615-07:00ಕ್ಷಣ ಚಿಂತನೆ ಸರ್,
ಆ ಕಲಾವಿದೆ ಇನ್ನು ಎತ್ತರಕ್ಕೆ ಬೆಳೆಯಲಿ...ಕ್ಷಣ ಚಿಂತನೆ ಸರ್,
ಆ ಕಲಾವಿದೆ ಇನ್ನು ಎತ್ತರಕ್ಕೆ ಬೆಳೆಯಲಿ ಎನ್ನುವುದೇ ನಮ್ಮೆಲ್ಲರ ಆಶಯ. ಅಲ್ಲವೇ?ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-72962176042025860762009-09-05T06:52:03.612-07:002009-09-05T06:52:03.612-07:00ಸಿಬಂತಿ,
ನಿಮ್ಮ ಹಾರೈಕೆ ಸದಾ ಇರಲಿ, ಹೀಗೆಯೇ ಓದುತ್ತಿರಿ ನಮ...ಸಿಬಂತಿ,
ನಿಮ್ಮ ಹಾರೈಕೆ ಸದಾ ಇರಲಿ, ಹೀಗೆಯೇ ಓದುತ್ತಿರಿ ನಮ್ಮ ಬರಹಗಳನ್ನುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-73671522269147392822009-09-05T06:51:12.347-07:002009-09-05T06:51:12.347-07:00ಪ್ರಕಾಶಣ್ಣ,
ನಿಮ್ಮ ಅಭಿನಂದನೆಗಳನ್ನು ಖಂಡಿತ ಅವರಿಗೆ ತಲುಪಿ...ಪ್ರಕಾಶಣ್ಣ,
ನಿಮ್ಮ ಅಭಿನಂದನೆಗಳನ್ನು ಖಂಡಿತ ಅವರಿಗೆ ತಲುಪಿಸುತ್ತೇನೆ. ನಾನು ಅವರ ಕಾರ್ಯಕ್ರಮ ನೋಡಿ ಮೂಕನಾಗಿದ್ದೇನೆ.ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-19844539951960199552009-09-05T06:50:13.200-07:002009-09-05T06:50:13.200-07:00ಮನಸು,
ಹೌದು, ಅವರು ಮಹಾನ್ ಕಲಾವಿದೆ ಎನ್ನುವುದರಲ್ಲಿ ಎರಡು ...ಮನಸು,
ಹೌದು, ಅವರು ಮಹಾನ್ ಕಲಾವಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ,
ಹೀಗೆಯೇ ಬರುತ್ತಿರಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-49883353795859278242009-09-05T06:49:18.758-07:002009-09-05T06:49:18.758-07:00ಪ್ರಭು ಸರ್,
ನಿಮ್ಮ ಹಾರೈಕೆಗೆ ವಂದನೆಗಳು, ಹೀಗೆಯೇ ಬರುತ್ತಿ...ಪ್ರಭು ಸರ್,
ನಿಮ್ಮ ಹಾರೈಕೆಗೆ ವಂದನೆಗಳು, ಹೀಗೆಯೇ ಬರುತ್ತಿರಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-30336527693563978812009-09-02T06:29:11.706-07:002009-09-02T06:29:11.706-07:00ಓದಿ ತುಂಬಾ ಖುಷಿಯಾಯಿತು.. ಪೂಜಾರವರ ಸಾಧನೆ ಶ್ರದ್ಧೆ ನಿಜಕ್...ಓದಿ ತುಂಬಾ ಖುಷಿಯಾಯಿತು.. ಪೂಜಾರವರ ಸಾಧನೆ ಶ್ರದ್ಧೆ ನಿಜಕ್ಕೂ ಪ್ರಶಂಸನೀಯ ! ಜೊತೆಗೆ ಅದನ್ನು ಸಾದರಪಡಿಸಿದ ನಿಮ್ಮ ಲೇಖನವೂ :) ಅಭಿನಂದನೆಗಳು..ದಿವ್ಯಾ ಮಲ್ಯ ಕಾಮತ್https://www.blogger.com/profile/09357710818480496683noreply@blogger.comtag:blogger.com,1999:blog-3321919076491879715.post-37374368077031170392009-09-01T21:49:08.950-07:002009-09-01T21:49:08.950-07:00ಗುರುಮೂರ್ತಿಯವರೆ, ಸ್ವೀಡಿಷ್ ಕಲಾವಿದೆಯನ್ನು ಪರಿಚಯಿಸಿದ್ದಕ...ಗುರುಮೂರ್ತಿಯವರೆ, ಸ್ವೀಡಿಷ್ ಕಲಾವಿದೆಯನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು. ಆಕೆಯ ಸ್ಫೂರ್ತಿ ನಿಜಕ್ಕೂ ಮೆಚ್ಚುವಂತಹದು. ಒಂದು ಕಲೆಯನ್ನು ಅಭ್ಯಸಿಸುವಾಗ ಎದುರಾಗುವ ಭಾಷಾಸಮಸ್ಯೆ, ಕಲೆಯ ಪರಿಚಯ ಇವನ್ನೆಲ್ಲ ಅರಗಿಸಿಕೊಂಡು ರೂಪುಗೊಂಡ ಈ ಕಲಾವಿದೆಗೆ ಧನ್ಯವಾದಗಳು.

ಚಂದ್ರಶೇಖರ ಬಿ.ಎಚ್.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-3321919076491879715.post-17711323366530707362009-08-31T09:13:47.656-07:002009-08-31T09:13:47.656-07:00Baraha oduttaa enu helabekendu andukondiddeno adan...Baraha oduttaa enu helabekendu andukondiddeno adannu nivu kone para dalli heliddiri. khushiyaytu guru avare.ಸಿಬಂತಿ ಪದ್ಮನಾಭ Sibanthi Padmanabhahttps://www.blogger.com/profile/05463940964930426460noreply@blogger.comtag:blogger.com,1999:blog-3321919076491879715.post-13437032841901386472009-08-30T19:28:23.796-07:002009-08-30T19:28:23.796-07:00ಗುರುಮೂರ್ತಿಯವರೆ...
ಸ್ವಿಡಿಶ್ ಕಲಾರಳ ಪರಿಚಯ ಮಾಡಿಸಿದ್ದಕ...ಗುರುಮೂರ್ತಿಯವರೆ...

ಸ್ವಿಡಿಶ್ ಕಲಾರಳ ಪರಿಚಯ ಮಾಡಿಸಿದ್ದಕ್ಕೆ ನಿಮಗೆ ಮೊದಲ ಅಭಿನಂದನೆ...

ನಮ್ಮ ಸಂಸ್ಕೃತಿಯ ಅಂಗವಾದ ನೃತ್ಯವನ್ನು ಕಲಿತತದ್ದು ಮಹಾನ್ ಸಾಧನೆ...
ಅವರಿಗೂ ನಮ್ಮ ಹ್ರ್ಅದಯಪೂರ್ವಕ ಅಭಿನಂದನೆಗಳು....

ಅವರು ಕಲಾಲೋಕಕ್ಕೆ ಇನ್ನಷ್ಟು ಮೆರಗು ತರಲಿ...
ಅವರ ಸಾಧನೆ ನಮಗೂ ಹೆಮ್ಮೆಯೆ ಸರಿ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-3321919076491879715.post-60320774569895161142009-08-29T23:18:42.962-07:002009-08-29T23:18:42.962-07:00ನಮ್ಮ ಸಂಸ್ಕೃತಿ ಬೆಳಗುತ್ತಿರುವ ಪೂಜಾರವರಿಗೆ ನಮ್ಮ ಅಭಿನಂದನ...ನಮ್ಮ ಸಂಸ್ಕೃತಿ ಬೆಳಗುತ್ತಿರುವ ಪೂಜಾರವರಿಗೆ ನಮ್ಮ ಅಭಿನಂದನೆಗಳು ಹಾಗೆ ನಿಮಗೋ ಸಹ ಇಂತಹ ಪ್ರತಿಭಾನ್ವಿತ ಕಲೆಯುಳ್ಳವರನ್ನು ನಮ್ಮೆಲ್ಲರಿಗೂ ಪರಿಚಯಿಸಿದ್ದೀರಿ. ಅವರು ನಮ್ಮೆಲ್ಲರಿಗೂ ಸ್ಪೂರ್ತಿದಾಯಕರು..
ವಂದನೆಗಳುಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-3321919076491879715.post-47720474667572131842009-08-29T07:00:29.219-07:002009-08-29T07:00:29.219-07:00ನಮಗೆ ನಮ್ಮ ಸಂಸ್ಕೃತಿ ಮರೆವಾಗುತ್ತಿದ್ದರೂ ಬೇರೆಯವರಿಗೆ ಅದರ...ನಮಗೆ ನಮ್ಮ ಸಂಸ್ಕೃತಿ ಮರೆವಾಗುತ್ತಿದ್ದರೂ ಬೇರೆಯವರಿಗೆ ಅದರ ಮೇಲೆ ವ್ಯಾಮೋಹ ಹುಟ್ಟಿದೆಯೆಂದರೆ ಅಚ್ಚರಿ, ಕಲೆಗೆ ಸಾಧನೆ ಅಗತ್ಯ ಅದನ್ನು ಅವರು ನಿಜಕ್ಕೂ ಅತ್ಯಂತ ತನ್ಮಯತೆಯಿಂದ ಮಾಡುತ್ತಿದ್ದಾರೆ ಅನಿಸುತ್ತದೆ.
ಹಾಗೆ ನಿಮ್ಮ ಕವನ ಸಂಕಲನಬಿಡುಗಡೆಯಾಗಿದ್ದಕ್ಕೆ ಅಭಿನಂದನೆಗಳು...Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-3321919076491879715.post-88316930635897543442009-08-29T00:01:20.904-07:002009-08-29T00:01:20.904-07:00ಸುನಾಥ ಸರ್,
ಅದು ಮೊದಲು ಬರಹ ದಲ್ಲಿ ಬರೆದೆ. ನಂತರ ಬ್ಲಾಗ್ ...ಸುನಾಥ ಸರ್,
ಅದು ಮೊದಲು ಬರಹ ದಲ್ಲಿ ಬರೆದೆ. ನಂತರ ಬ್ಲಾಗ್ ಗೆ ಹಾಕಿದೆ. ಏಕೆಂದರೆ ಕೆಲವೊಂದು ಪೇಪರ ನವರು ಬರಹ ಕೇಳಿದರು. ಅದಕ್ಕೆ ಕ್ಷಮೆ ಇರಲಿ. ಮುಂದೆ Unicode ನಲ್ಲೆ ಇರುವಂತೆ ನೋಡಿಕೊಳ್ಳುತ್ತೇನೆ. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-29337364011768261462009-08-28T23:59:24.579-07:002009-08-28T23:59:24.579-07:00ಸವಿ ಗನಸು,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು,
ಅವರಿಂದ ನಾ...ಸವಿ ಗನಸು,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು,
ಅವರಿಂದ ನಾವು ತುಂಬಾ ಕಲಿಯಬೇಕು. ನಮ್ಮತನ ಎನ್ನುವುದನ್ನು ನಾವು ರೂಢಿಸಿಕೊಳ್ಳಬೇಕಾಗಿದೆ. ಇಲ್ಲ ಸಲ್ಲದ ವಿಚಾರಗಳಲ್ಲಿ ಪರಕೀಯರ ಅನುಕರಣೆ ಮಾಡುತ್ತವೆ. ಆದರೆ ಅವಶ್ಯಕ ವಿಚಾರಗಳಲ್ಲಿ ಅವರ ಅನುಕರಣೆ ಮಾಡುವುದಿಲ್ಲ.ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-40086178141470576002009-08-28T23:56:45.968-07:002009-08-28T23:56:45.968-07:00ಶಿವೂ ಸರ್,
ನಿಜ, ಅವರೊಂದು ಸ್ಫೂತಿಯೇ ಸರಿ. ಅವರ ಭಾರತದ ಬಗೆ...ಶಿವೂ ಸರ್,
ನಿಜ, ಅವರೊಂದು ಸ್ಫೂತಿಯೇ ಸರಿ. ಅವರ ಭಾರತದ ಬಗೆಗಿನ ಜ್ಞಾನ ಕೇಳಿ ದಂಗಾಗಿ ಹೋದೆ. ಅವರಿಗೆ ನಮ್ಮ ಸಂಸ್ಕ್ರತಿಯ ಬಗ್ಗೆ ಸಂಪೂರ್ಣ ಮಾಹಿತಿಯಿದೆಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-42343161280502588872009-08-28T23:55:30.304-07:002009-08-28T23:55:30.304-07:00ಜಲನಯನ ಸರ್ ,
ಹೌದು, ನಾವು ಇಂಥವರಿಂದ ಕಲಿಯುವುದು ಸಾಕಷ್ಟಿದ...ಜಲನಯನ ಸರ್ ,
ಹೌದು, ನಾವು ಇಂಥವರಿಂದ ಕಲಿಯುವುದು ಸಾಕಷ್ಟಿದೆ. ದೇಶಭಕ್ತಿ ಎನ್ನುವುದು ಹೇಗೆಲ್ಲಾ ಕೆಲ ಮಾಡುತ್ತದೆ ಅಲ್ಲವೇ?
ಮೆಚ್ಚಿದ್ದಕ್ಕೆ ಧನ್ಯವಾದಗಳುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-19797502889654491732009-08-28T23:27:12.875-07:002009-08-28T23:27:12.875-07:00ಗುರು,
ಲೇಖನವು unicodeನಲ್ಲಿ ಇರದೆ, ‘ಕನ್ನಡ ಬರಹ’ದಲ್ಲಿ ಇ...ಗುರು,
ಲೇಖನವು unicodeನಲ್ಲಿ ಇರದೆ, ‘ಕನ್ನಡ ಬರಹ’ದಲ್ಲಿ ಇದೆಯಲ್ಲ? ಹೀಗಾಗಿ ಲೇಖನವನ್ನು ಗಣಕಯಂತ್ರದ wordನಲ್ಲಿ ಅಂಟಿಸಕೊಂಡು, ಕನ್ನಡ ಬರಹದಲ್ಲಿ ಓದಬೇಕಾಯಿತು!
Anyway, ಉತ್ತಮ ಲೇಖನ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-3321919076491879715.post-65163847242743325532009-08-28T23:13:19.159-07:002009-08-28T23:13:19.159-07:00ಗುರು,
ಸ್ವೀಡಿಷ್ ಕಲಾವಿದೆ ಅನಿಟ್ಟೆ ಪೂಜಾನವರು ಓಡಿಸ್ಸಿ ನ...ಗುರು,
ಸ್ವೀಡಿಷ್ ಕಲಾವಿದೆ ಅನಿಟ್ಟೆ ಪೂಜಾನವರು ಓಡಿಸ್ಸಿ ನೃತ್ಯ ಕಲಿತು ಮತ್ತು ಕಲಿಸುತ್ತಿರುವ ಬಗೆ ಓದಿ ಹೆಮ್ಮೆ ಅನಿಸಿತು....
ನಮ್ಮವರು ಪಾಶ್ಚಾತ್ಯ ಸಂಗೀತ ಹಾಗೂ ನೃತ್ಯದ ಮೋಹಕ್ಕೊಳಗಾಗುತ್ತಿದ್ದಾರೆ...
ಇಂತಹ ನೃತ್ಯಗಾತಿಯನ್ನು ಪರಿಚಯಿಸಿದ ನಿಮಗೆ ಅಭಿನಂದನೆಗಳು....ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-3321919076491879715.post-66060750745809099562009-08-28T23:10:18.235-07:002009-08-28T23:10:18.235-07:00ಗುರುಮೂರ್ತಿ ಸರ್,
ಸ್ವೀಡನ್ ಕಲಾವಿದೆಯ ಸ್ಫೂರ್ತಿಯುತ ನೃತ್...ಗುರುಮೂರ್ತಿ ಸರ್,

ಸ್ವೀಡನ್ ಕಲಾವಿದೆಯ ಸ್ಫೂರ್ತಿಯುತ ನೃತ್ಯ ಕಲಿಕೆ ನಮ್ಮವರಿಗೆ ಅನುಕರಣೀಯ....ಅವರಿಗೆ ನನ್ನ ಅಭಿನಂದನೆಗಳು.shivu.khttps://www.blogger.com/profile/02536252774463776294noreply@blogger.com