tag:blogger.com,1999:blog-3321919076491879715.post2425252581789313490..comments2024-02-14T03:25:38.706-08:00Comments on ಸಾಗರದಾಚೆಯ ಇಂಚರ: ''ನೀವು ತುಂಬಾ ಒಳ್ಳೆಯವರು ಕಣ್ರೀ, ಅವರ ಹಾಗೇ ಅಲ್ಲ''ಸಾಗರದಾಚೆಯ ಇಂಚರhttp://www.blogger.com/profile/13194212763375766890noreply@blogger.comBlogger56125tag:blogger.com,1999:blog-3321919076491879715.post-89513299023856224982010-03-11T12:12:12.343-08:002010-03-11T12:12:12.343-08:00Cityyalli pakkada maneli yaaru irthare antha gothi...Cityyalli pakkada maneli yaaru irthare antha gothilde irabahudu aadrey aavru yenu halli janakintha kammilla. Avara social circle, relatives & friends.. Avaru kooDa icy-spicy conversations maadthare..
Manushyana swabhaava adhu.. Yellirthivi annodara mele nirdhaaravaagolla..Sweetiehttps://www.blogger.com/profile/09396420255279746318noreply@blogger.comtag:blogger.com,1999:blog-3321919076491879715.post-28203989222279163672010-03-09T15:54:54.453-08:002010-03-09T15:54:54.453-08:00ಗುರು ಅವ್ರೆ....ಸಮಾಜದ ಸತ್ಯವನ್ನು ತುಂಬಾ ಸ್ವಾರಸ್ಯಕರವಾಗಿ...ಗುರು ಅವ್ರೆ....ಸಮಾಜದ ಸತ್ಯವನ್ನು ತುಂಬಾ ಸ್ವಾರಸ್ಯಕರವಾಗಿ ಬರೆದಿದ್ದೀರಿ.ನಿಮ್ಮ ಈ ಲೇಖನ "ಬಿಗ್ ಬ್ರದರ್ " ರಿಯಾಲಿಟೀ ಶೋ ವನ್ನು ನೆನಪಿಸುತ್ತದೆ. ಮನುಷ್ಯರು ಹೇಗೆ ಒಬ್ಬರಿಂದೊಬ್ಬರಿಗೆ ಚಾಡಿ ಹೇಳುತ್ತಾರೆ. ಮುಂದೆ ಪ್ರೀತಿಯಿಂದ ಮಾತನಾಡಿ ಹಿಂದಿನಿಂದ ಅವರ ಬಗೆಗೇ ಹೇಗೆ ಕೆಟ್ಟದಾಗಿ ಮಾತನಾಡುತ್ತಾರೆ...ಎಂಬುದನ್ನು ಅರ್ಥಪೂರ್ಣವಾಗಿ ಬರೆದಿದ್ದೀರಿ.ಓ ಮನಸೇ, ನೀನೇಕೆ ಹೀಗೆ...?https://www.blogger.com/profile/08455310429592485051noreply@blogger.comtag:blogger.com,1999:blog-3321919076491879715.post-19121639595552837742010-01-08T00:54:18.714-08:002010-01-08T00:54:18.714-08:00ಜಲನಯನ ಸರ್,
ನಿಮ್ಮ ಮಾತು ನಿಜ,
ಮನಸ್ಸನ್ನು ಅರ್ಥ ಮಾಡಿಕೊಳ್...ಜಲನಯನ ಸರ್,
ನಿಮ್ಮ ಮಾತು ನಿಜ,
ಮನಸ್ಸನ್ನು ಅರ್ಥ ಮಾಡಿಕೊಳ್ಳುವುದು ಅವರವರ
ಭಾವನೆಗೆ ಬಿಟ್ಟದ್ದು ಅಲ್ಲವೇ?
ನಿಮ್ಮ ಚಂದದ ಅಭಿಪ್ರಾಯಕ್ಕೆ ಧನ್ಯವಾದಾಗಳು\
ಹೀಗೆಯೇ ಬರುತ್ತಿರಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-43158969962960926872010-01-07T09:43:59.856-08:002010-01-07T09:43:59.856-08:00ಗುರು, ಮಾತು ಮನಸ್ಸಿನ ಕನ್ನಡಿ ಅಂತಾರೆ..ನಿಜ..ಆದರೆ ಅದನ್ನು...ಗುರು, ಮಾತು ಮನಸ್ಸಿನ ಕನ್ನಡಿ ಅಂತಾರೆ..ನಿಜ..ಆದರೆ ಅದನ್ನು ಓದಬೇಕು ನೋಡಬಾರದು ಎನ್ನುವುದು ನನ್ನ ಅನ್ನಿಸಿಕೆ. ಅಂದರೆ ಓದುವವನಿಗೆ ಓದುವಾಗ ತಿಳಿದುಕೊಳ್ಳುವ ಸ್ವಾತಂತ್ರ್ಯ ಹೇಗಿರುತ್ತೋ ಹಾಗೇ ಓದಿದ್ದು ಅರ್ಥವಾದದ್ದು ಪರಸ್ಪರ ತಾಳೆಯಾಗುತ್ತವೆಯೋ ಎಂದು ಪುಟ ಹಿಂದಕ್ಕೆ ತಿರುಗಿಸಿ ನೋಡುವ ಸೌಲಭ್ಯವೂ ಇರುತ್ತೆ..ಹಾಗಾಗಿ ಮಾತನ್ನು ಮಾತನಾಡಿದವನನ್ನು ಅರ್ಥೈಸಿಕೊಳ್ಳಲು ಅನುವಾಗುತ್ತೆ. ಬಹಳ ವೈಚಾರಿಕತೆಪೂರ್ಣ ಲೀಖನ....ಸುನಾಥ್ ಸರ್ ಸಹಾ ಇಂತಹುದೇ ಮಂಥನಯೋಗ್ಯ ಲೇಖನ ಬ್ಲಾಗಿಸಿದ್ದಾರೆ...ಹೊಸ ವರ್ಷಕ್ಕೆ ಪ್ರಬುದ್ಧರಿಂದ ಪ್ರಬುದ್ಧ ಪ್ರಸ್ತುತಿ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-3321919076491879715.post-75855487230934190302010-01-07T02:48:57.672-08:002010-01-07T02:48:57.672-08:00Dear Paulo,
thanks for the comments, keep visiting...Dear Paulo,
thanks for the comments, keep visitingಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-67380772131846435052010-01-07T02:48:42.972-08:002010-01-07T02:48:42.972-08:00ಬಾಲು
ಮನ ದುಂಬಿ ಹೊಗಳುವುದು ಬೇರೆ,
ಮನಸ್ಸಿಲ್ಲದೆ ಹೊಗಳುವು...ಬಾಲು
ಮನ ದುಂಬಿ ಹೊಗಳುವುದು ಬೇರೆ,
ಮನಸ್ಸಿಲ್ಲದೆ ಹೊಗಳುವುದು ಬೇರೆ ಅಲ್ಲವೇ?
ಇದರ ನಡುವಿನ ಅಂತರ ನಮಗೆ ತಿಳಿದರೆ ಒಳ್ಳೆಯದು ಎಂಬುದೇ ಲೇಖನದ ಉದ್ದೇಶ
ಅಭಿಪ್ರಾಯಕ್ಕೆ ಧನ್ಯವಾದಗಳುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-68334908394049043702010-01-06T07:50:32.415-08:002010-01-06T07:50:32.415-08:00Hi, Great blog. I learn some new things. Keep doin...Hi, Great blog. I learn some new things. Keep doing.
Please, visit my blog.

Happy new year!Paulo Tennishttps://www.blogger.com/profile/01637506227670518656noreply@blogger.comtag:blogger.com,1999:blog-3321919076491879715.post-20281603045453678202010-01-06T04:23:52.516-08:002010-01-06T04:23:52.516-08:00ಮನುಷ್ಯನ ಮೂಲಭೂತ ಗುಣಗಳನ್ನ ಬದಲಿಸುವುದು ಕಷ್ಟ, ಅಂತಹ ಜನರನ...ಮನುಷ್ಯನ ಮೂಲಭೂತ ಗುಣಗಳನ್ನ ಬದಲಿಸುವುದು ಕಷ್ಟ, ಅಂತಹ ಜನರನ್ನ ಗುರುತಿಸಿ ಅವರಿಂದ ಸುರಕ್ಷಾ ದೂರವನ್ನು ಕಾಯ್ದು ಕೊಳ್ಳೋದು ಕಷ್ಟ ಸಾದ್ಯ. (ಇಂತಹ ಜನ ಅಂತ ನಮಗೆ ಗೊತ್ತಾಗೋ ಹೊತ್ತಿಗೆ ಬಹಳ ತಡ ಆಗಿರುತ್ತೆ)

ಆದರೆ ಒಬ್ಬರ ಒಳ್ಳೆಯ ಗುಣಗಳನ್ನ ಗಮನಿಸಿ ಅದನ್ನ ಹೊಗೊಳೋದು ಒಳ್ಳೆಯ ಕೆಲಸವೆಂದು ಅನ್ನಿಸುತ್ತದೆ.ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-3321919076491879715.post-17746281891051475932010-01-05T03:43:07.268-08:002010-01-05T03:43:07.268-08:00ವಿನುತ,
ನಿಮಗೂ ಹೊಸ ವರುಷದ ಶುಭಾಶಯಗಳು
ತಡವಾಗಿಯಾದರೂ ಬಂದು ...ವಿನುತ,
ನಿಮಗೂ ಹೊಸ ವರುಷದ ಶುಭಾಶಯಗಳು
ತಡವಾಗಿಯಾದರೂ ಬಂದು ಪ್ರೋತ್ಸಾಹಿಸಿದ್ದಿರಲ್ಲ ಅದೇ ಸಂತೋಷ
ಹೀಗೆಯೇ ಬರುತ್ತಿರಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-23906308395958407122010-01-05T03:41:56.725-08:002010-01-05T03:41:56.725-08:00ಅಗ್ನಿಹೋತ್ರಿ ಸರ್,
ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ
ಸದಾ ...ಅಗ್ನಿಹೋತ್ರಿ ಸರ್,
ನಿಮ್ಮ ಪ್ರೋತ್ಸಾಹ ಹೀಗೆಯೇ ಇರಲಿ
ಸದಾ ಬರುತ್ತಿರಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-7427552019944030582010-01-04T19:39:45.988-08:002010-01-04T19:39:45.988-08:00ಎಚ್ಚರಿಕೆಯ ಮಾತುಗಳು, ಸೊಗಸಾಗಿ ಮೂಡಿಬಂದಿವೆ. ತುಂಬಾ ತಡವಾಗ...ಎಚ್ಚರಿಕೆಯ ಮಾತುಗಳು, ಸೊಗಸಾಗಿ ಮೂಡಿಬಂದಿವೆ. ತುಂಬಾ ತಡವಾಗಿ ಬಂದಿದ್ದೇನೆ ಕ್ಷಮೆಯಿರಲಿ.
ಹೊಸ ವರ್ಷದ ಹಾರ್ದಿಕ ಶುಭಾಶಯಗಳು.ವಿನುತhttps://www.blogger.com/profile/14007075797874906269noreply@blogger.comtag:blogger.com,1999:blog-3321919076491879715.post-9022781598961204752010-01-04T08:03:37.015-08:002010-01-04T08:03:37.015-08:00baraha istavaytu....baraha istavaytu....ಜಿ.ಎಸ್.ಬಿ. ಅಗ್ನಿಹೋತ್ರಿhttps://www.blogger.com/profile/04967034243708874848noreply@blogger.comtag:blogger.com,1999:blog-3321919076491879715.post-14755616458359300942010-01-04T00:12:41.951-08:002010-01-04T00:12:41.951-08:00Shwetha,
thanks for your comments, keep visitingShwetha,
thanks for your comments, keep visitingಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-3733889421188136612009-12-30T00:49:46.838-08:002009-12-30T00:49:46.838-08:00satyakke bahala hattiravaagide sir,,
thought provo...satyakke bahala hattiravaagide sir,,
thought provoking too.Shwetahttps://www.blogger.com/profile/06635849553725572297noreply@blogger.comtag:blogger.com,1999:blog-3321919076491879715.post-14505327224058666792009-12-25T07:49:29.229-08:002009-12-25T07:49:29.229-08:00ಸುದೇಶ್,
ಧನ್ಯವಾದಗಳು
ಹೀಗೆಯೇ ಬರುತ್ತಿರಿಸುದೇಶ್,
ಧನ್ಯವಾದಗಳು
ಹೀಗೆಯೇ ಬರುತ್ತಿರಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-42083932690537773182009-12-25T07:31:11.029-08:002009-12-25T07:31:11.029-08:00:) ಚೆನ್ನಾಗಿ ಹೇಳಿದ್ದೀರಿ...:) ಚೆನ್ನಾಗಿ ಹೇಳಿದ್ದೀರಿ...ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-3321919076491879715.post-88760484674823031962009-12-21T22:46:24.636-08:002009-12-21T22:46:24.636-08:00ಪ್ರಕಾಶಣ್ಣ,
ನಿಮ್ಮ ಪ್ರೀತಿಯ ಹಾರೈಕೆಗೆ ಅಭಿಪ್ರಾಯಕ್ಕೆ ಧನ್...ಪ್ರಕಾಶಣ್ಣ,
ನಿಮ್ಮ ಪ್ರೀತಿಯ ಹಾರೈಕೆಗೆ ಅಭಿಪ್ರಾಯಕ್ಕೆ ಧನ್ಯವಾದಗಳು
ನಾವು ಇಂಥಹ ಜನರ ಬಗ್ಗೆ ಎಷ್ಟು ಜಾಗರೂಕರಾಗಿದ್ದರೂ
ಇವರ ನಡುವೆಯೇ ಬದುಕಬೇಕು ಅಲ್ಲವೇ?
ಒಬ್ಬರು ಇಂಥವರು ಸಿಕ್ಕರೆ ನೂರಾರು ಜನ ಹಿತೈಷಿಗಳು ಸಿಗುತ್ತಾರೆ
ಬದುಕು ನಡೆಯುತ್ತಾ ಇರುತ್ತದೆ
ಹೀಗೆಯೇ ಬರುತ್ತಿರಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-84258613574631003332009-12-21T15:36:20.574-08:002009-12-21T15:36:20.574-08:00ಗುರುಮೂರ್ತಿಯವರೆ..
ವಾಸ್ತವಿಕತೆಯ ನೆಲಗಟ್ಟಿನಲ್ಲಿ ಬರೆದ ಲ...ಗುರುಮೂರ್ತಿಯವರೆ..

ವಾಸ್ತವಿಕತೆಯ ನೆಲಗಟ್ಟಿನಲ್ಲಿ ಬರೆದ ಲೇಖನ.
ಬದುಕಿನ ಅನುಭವ ಕಲಿಸುವ ಈ ಪಾಠವನ್ನು ತುಂಬಾ ಸೊಗಸಾಗಿ ಬರೆದಿದ್ದೀರಿ.

"ಇದಿರು ಬಣ್ಣಿಸ ಬೇಡ" ಎಂದು ವಚನಕಾರರು ಹೇಳಿದ್ದಾರೆ..

ಪ್ರತಿಯೊಬ್ಬರಿಗೂ ಇಂಥಹ ಜನರು ಸಿಕ್ಕಿರುತ್ತಾರೆ..
ಇದು ನಮ್ಮದೇ ಅನುಭವ, ನಮ್ಮದೇ ಲೇಖನ....

ಸೊಗಸಾದ ಬರಹಕ್ಕೆ ಅಭಿನಂದನೆಗಳು.Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-3321919076491879715.post-6717595796355078192009-12-21T08:14:21.708-08:002009-12-21T08:14:21.708-08:00ಮನಸು
ನಿಮಗೆ ಇಷ್ಟವಾಗಿದ್ದಕ್ಕೆ ನನಗೆ ತುಂಬಾ ಸಂತೋಷ
ಹೀಗೆಯೇ...ಮನಸು
ನಿಮಗೆ ಇಷ್ಟವಾಗಿದ್ದಕ್ಕೆ ನನಗೆ ತುಂಬಾ ಸಂತೋಷ
ಹೀಗೆಯೇ ಪ್ರೋತ್ಸಾಹ ಇರಲಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-79362669537076997732009-12-21T05:18:15.541-08:002009-12-21T05:18:15.541-08:00ನಿಮ್ಮ ಮಾತು ಅಕ್ಷರಸಹ ನಿಜ, ನಾವು ಒಪ್ಪುತ್ತೇವೆ ನಮ್ಮನ್ನು ...ನಿಮ್ಮ ಮಾತು ಅಕ್ಷರಸಹ ನಿಜ, ನಾವು ಒಪ್ಪುತ್ತೇವೆ ನಮ್ಮನ್ನು ಯೋಚನೆಗೀಡು ಮಾಡುವ ಬರಹಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-3321919076491879715.post-8785463606324463622009-12-20T23:29:44.152-08:002009-12-20T23:29:44.152-08:00ವೇಣು,
ನಿಜಾ, ನಾವು ತಟಸ್ಥ ಮನೋಭಾವ ದವರಾದರೆ
ಹೊಗಳಿ ಹೊನ್ನ...ವೇಣು,
ನಿಜಾ, ನಾವು ತಟಸ್ಥ ಮನೋಭಾವ ದವರಾದರೆ
ಹೊಗಳಿ ಹೊನ್ನ ಶೂಲಕ್ಕೆ ಏರಿಸುವವರ ಬಾಯಿ ಸ್ವಲ್ಪ
ನಿಯಂತ್ರಣ ದಲ್ಲಿರುತ್ತದೆ ಅಲ್ಲವೇ?
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-80073915248815411282009-12-20T22:11:17.334-08:002009-12-20T22:11:17.334-08:00ಗುರು,
ಇದಕ್ಕೇ ಇರಬಹುದೇನೋ ‘ನಂಬಿದಂತೆ ಇರು ಆದರೆ ನಂಬದೆಲೆ ...ಗುರು,
ಇದಕ್ಕೇ ಇರಬಹುದೇನೋ ‘ನಂಬಿದಂತೆ ಇರು ಆದರೆ ನಂಬದೆಲೆ ಇರು’ ಎನ್ನೋ ಮಾತು ಬಂದಿರೋದು... :)ಹೊಗಳಿಕೆಗೆ ಉಬ್ಬದೆ, ಟೀಕೆಗಳಿಗೆ ಕುಗ್ಗದೆ ಇದ್ದರೆ ಇಂತಹವರ ಬೇಳೆ ಬೇಯದು...VENU VINODhttps://www.blogger.com/profile/00511786802748024839noreply@blogger.comtag:blogger.com,1999:blog-3321919076491879715.post-43903694567272032282009-12-20T03:29:09.573-08:002009-12-20T03:29:09.573-08:00ಬಿಸಿಲ ಹನಿ ಸರ್
ನೀವು ಅಂದಿದ್ದು ನಿಜ, ನನ್ನ ಮನಸ್ಸಿನ ಅರ್ಥ...ಬಿಸಿಲ ಹನಿ ಸರ್
ನೀವು ಅಂದಿದ್ದು ನಿಜ, ನನ್ನ ಮನಸ್ಸಿನ ಅರ್ಥವೂ ಅದೇ ಆಗಿತ್ತು
ಆದರೆ ಶಬ್ದ ಸೇತುವೆ ಎಂದು ಬಂದಿದೆ
ಇದೀಗ ಅದನ್ನು ಬದಲಿಸಿ ಬೇಲಿ ಎಂದು ಸರಿ ಮಾಡಿದ್ದೇನೆ
ತಪ್ಪನ್ನು ತಿದ್ದುತ್ತಿರಿ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-87312821706224127812009-12-20T03:27:50.859-08:002009-12-20T03:27:50.859-08:00ಗೌತಮ,
ನಿಂಗೆ ಇಷ್ಟ ಆದ್ರೆ ನಂಗೆ ಅದೇ ಖುಷಿ
ಹಿಂಗೆ ಬರ್ತಾ ಇ...ಗೌತಮ,
ನಿಂಗೆ ಇಷ್ಟ ಆದ್ರೆ ನಂಗೆ ಅದೇ ಖುಷಿ
ಹಿಂಗೆ ಬರ್ತಾ ಇರುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3321919076491879715.post-60087969366096481522009-12-20T03:27:11.233-08:002009-12-20T03:27:11.233-08:00ನಿಶಾ,
ಅಭಿಪ್ರಾಯಕ್ಕೆ ಧನ್ಯವಾದಗಳು
ಹೀಗೆಯೇ ಬರುತ್ತಿರಿನಿಶಾ,
ಅಭಿಪ್ರಾಯಕ್ಕೆ ಧನ್ಯವಾದಗಳು
ಹೀಗೆಯೇ ಬರುತ್ತಿರಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.com